ಜುಲೈ ಒಂದರಿಂದ ಪಿಂಚಣಿ ಹಣ ಕೊಡಲ್ಲ ಈ ಬದಲಾವಣೆ?

112

ನಮಸ್ಕಾರ ಪ್ರಿಯ ಸ್ನೇಹಿತರೇ, ಜೂನ್ ಒಂದರಿಂದ ಪಿಂಚಣಿ ಸೌಲಭ್ಯದ ಹಣವನ್ನ ಕೊಡುವುದಿಲ್ಲ ಎಂಬ ಹೇಳಿಕೆಯನ್ನಾಗಿ ಕೇಳಿರಬಹುದು ಈ ರೀತಿಯ ಉದ್ದೇಶವನ್ನ ಯಾಕೆ ಮಾಡಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ತಿಳಿಯೋಣ.

ಜುಲೈ ಒಂದರಿಂದ ಪಿಂಚಣಿ ಹಣ ಕೊಡಲ್ಲ ಈ ಬದಲಾವಣೆ ಯಾಕೆ?

ವೃದ್ಯಾಪ್ಯ ವೇತನ,ಸಂಧ್ಯಾ ಸುರಕ್ಷಾ ಯೋಜನೆ, ಅಂಗವಿಕಲರ ವೇತನ, ಆಸಿಡ್ ದಾಳಿಗೆ ಒಳಗಾದವರಿಗೆ ಪಿಂಚಣಿ, ಈ ರೀತಿಯ ಪಿಂಚಣಿ ಸೌಲಭ್ಯಗಳನ್ನು ಎರಡು ರೀತಿಯಲ್ಲಿ ಅವರಿಗೆ ನೀಡಲಾಗುತ್ತದೆ ಎಂಬ ಸೌಲಭ್ಯವನ್ನು ತಿಳಿಸಿದೆ.

ಮಾಸಿಕವಾಗಿ ನೀಡುತ್ತಿದ್ದ ಪಿಂಚಣಿ ಸೌಲಭ್ಯವನ್ನು ಆಧಾರ್ ಆಧಾರಿತವಾಗಿಯೂ ನೇರವಾಗಿ ಬ್ಯಾಂಕ್ ಅಕೌಂಟ್ ಗಳಿಗೆ ಹಾಕುವ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಯನ್ನ ಹೊಂದಿರುವ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೂ ಪತ್ರವನ್ನ ಬರೆದಿರುವುದನ್ನು ಕಾಣಬಹುದಾಗಿದೆ.

ಪ್ರತಿ ಜಿಲ್ಲೆಗಳಲ್ಲೂ ಕೂಡ ಅವುಗಳನ್ನ ಗಮನಹರಿಸಿ ಯಾವ ವ್ಯಕ್ತಿಗಳಿಗೆ ಎರಡೆರಡು ಪಿಂಚಣಿ ಸೌಲಭ್ಯಗಳು ಸಿಗುತ್ತದೆ ಎಂಬುದನ್ನು ಗಮನಿಸಲಾಗಿದೆ. ಸರಿಯಾದ ಪ್ರಮಾಣವನ್ನ ಗಣಗನಿಗೆ ತೆಗೆದುಕೊಂಡು ಕೆಲವು ಪಿಂಚಣಿ ಸೌಲಭ್ಯವನ್ನ ಕಡಿತಗೊಳಿಸಬೇಕು ಎನ್ನುವ ನಿಯಮವನ್ನ ಹಾಕಿಕೊಂಡಿದೆ.

ಒಂದು ಆಧಾರ್ ಕಾರ್ಡ್ ಗಳಲ್ಲಿ ಬೇರೆಯವರ ಹೆಸರು ಏನಾದರೂ ನೋಂದಾವಣೆಯಾಗಿದ್ದರೆ ಅಂತಹ ವ್ಯಕ್ತಿಗಳಿಗೆ ಆ ಸೌಲಭ್ಯವನ್ನು ಪಡೆಯಲು ಅನರ್ಹಗಿರುತ್ತಾರೆ. ಯಾರು ಆ ಸೌಲಭ್ಯವನ್ನು ಪಡೆಯಲು ಯೋಗ್ಯರು ಎಂದು ಗಮನಿಸಲು ಮುಂದಾಗಿದೆ. ಸರಿಯಾದ ರೀತಿಯ ಈ ಪಿಂಚಣಿ ಸೌಲಭ್ಯಗಳಿಗೆ ಸರಿಯಾಗಿರುವ ಆಧಾರಗಳ ಮಾಹಿತಿಯನ್ನು ಅವುಗಳಿಗೆ ವ್ಯಕ್ತಪಡಿಸಬೇಕು ಎಂಬುದನ್ನ ತಿಳಿಸಲಾಗಿದೆ.

ಎಲ್ಲಾ ಜಿಲ್ಲೆಯಲ್ಲೂ ಈ ರೀತಿಯ ಪತ್ರವನ್ನು ಬರೆದಿರುವುದರಿಂದ ಈ ರೀತಿ ನಾವು ಗಮನಿಸಲು ಸಾಧ್ಯ. ಸರ್ಕಾರದಿಂದ ಬರುವಂತಹ ವೃದ್ಧಾಪ್ಯ ವೇತನ, ಅಂಗವಿಕಲರ ವೇತನ, ವಿಧವ ವೇತನ, ಸಂಧ್ಯಾ ಸುರಕ್ಷ ಅನೇಕ ರೀತಿಯ ಸೌಲಭ್ಯವನ್ನು ಸರ್ಕಾರವು ಜಾರಿಗೆ ತಂದಿರುವುದನ್ನ ಕಾಣಬಹುದಾಗಿದೆ. ಜೂನ್ ತಿಂಗಳ ಒಳಗಾಗಿ ನೀವು ಬ್ಯಾಂಕ್ ಖಾತೆಗಳಿಗೆ ಆಧಾರಗಳನ್ನ ಲಿಂಕ್ ಮಾಡಬೇಕು ಎಂದು ವಿನಂತಿಸಲಾಗಿದೆ.

ಜುಲೈ ಒಂದರಿಂದ ಪಿಂಚಣಿ ಹಣ ಕೊಡಲ್ಲ ಈ ಬದಲಾವಣೆ

ಕೆಲವೊಬ್ಬರಂದು ಆಧಾರ್ ಕಾರ್ಡೊಂದಿಗೆ ಬ್ಯಾಂಕ್ ಖಾತೆಯೂ ಲಿಂಕ್ ಆಗಿರುವುದಿಲ್ಲ ಈ ರೀತಿ ಲಿಂಕ್ ಆಗದೆ ಇರೋ ಸಂದರ್ಭದಲ್ಲಿ ಅವರಿಗೆ ಯಾವುದೇ ರೀತಿಯ ಸೌಲಭ್ಯಗಳು ದೊರೆಯುವುದಿಲ್ಲ. ನೀವು ಒಂದು ವೇಳೆ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ನಲ್ಲಿ ಇದ್ದರೆ ಅವರು ಸರ್ಕಾರದಿಂದ ಬರುವಂತಹ ಅನೇಕ ರೀತಿಯ ಸೌಲಭ್ಯವನ್ನ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ

ಎಲ್ಲಾ ರೀತಿಯ ಸೌಲಭ್ಯಗಳಿಗೂ ಕೂಡ ಅನರ್ಹ ರಾಗುತ್ತಾರೆ ಆದ್ದರಿಂದ ಅವರು ಜೂನ್ ಒಂದರಿಂದ ಇಂತಹ ಪಿಂಚಣಿ ಹಣವನ್ನು ನೀವು ಪಡೆದುಕೊಳ್ಳಬೇಕು ಎಂದರೆ ಮೊಟ್ಟಮೊದಲದ ಈ ಬ್ಯಾಂಕ್ಗಳಿಗೆ ಹೋಗಿ ನಿಮ್ಮ ಆಧಾರ್ ಕಾರ್ಡನ್ನ ಲಿಂಕ್ ಮಾಡಿ ಬರಬೇಕು ಅದಾದ ನಂತರ ನೀವು ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ನಿರುದ್ಯೋಗ, ಮನೆಯಲ್ಲಿ ಸಮಸ್ಯೆ, ಪ್ರೀತಿ ಪ್ರೇಮದಲ್ಲಿ ನಂಬಿಕೆ ದ್ರೋಹ ಅಥವ ಕೊಟ್ಟ ಸಾಲ ವಾಪಸ್ ಬರ್ತಿಲ್ಲ ಅಥ್ವಾ ನೆಮ್ಮದಿ ಇಲ್ಲದ ಜೀವನ ಏನೇ ಇದ್ದರು ಈ ತಕ್ಷಣ ಫೋನ್ ಮಾಡಿರಿ 9900804442 ನಿಮ್ಮ ಕಷ್ಟಗಳು ನಮಗೆ ತಿಳಿಸಿರಿ ಅದಕ್ಕೆ ಸೂಕ್ತ ಮಾರ್ಗದರ್ಶನ ಮತ್ತು ಪರಿಹಾರ ನಾವು ಕೊಡುತ್ತೇವೆ, ಈ ಕೂಡಲೇ ಕರೆ ಮಾಡಿರಿ 9900804442 ಶ್ರೀನಿವಾಸ್ ಗುರುಗಳು.

LEAVE A REPLY

Please enter your comment!
Please enter your name here