12 ರೂಪಾಯಿ ಖರ್ಚು ಮಾಡಿದರೆ 220 ಕಿಲೋಮೀಟರ್ ಮೈಲೆಜ್ ಕೊಡುವ ಬೈಕ್ ಇದು

23
12 ರೂಪಾಯಿ ಖರ್ಚು ಮಾಡಿದರೆ 220 ಕಿಲೋಮೀಟರ್ ಮೈಲೆಜ್ ಕೊಡುವ ಬೈಕ್ ಇದು
12 ರೂಪಾಯಿ ಖರ್ಚು ಮಾಡಿದರೆ 220 ಕಿಲೋಮೀಟರ್ ಮೈಲೆಜ್ ಕೊಡುವ ಬೈಕ್ ಇದು

12 ರೂಪಾಯಿ ಖರ್ಚು ಮಾಡಿದರೆ 220 ಕಿಲೋಮೀಟರ್ ಮೈಲೆಜ್ ಕೊಡುವ ಬೈಕ್ ಇದು

ನಮಸ್ಕಾರ ಪ್ರಿಯ ಸ್ನೇಹಿತರೇ, komaki MX moto ಈ ಎಲೆಕ್ಟ್ರಿಕ್ ಬೈಕನ್ನ ನೀವು ಕೂಡ ಖರೀದಿ ಮಾಡಬಹುದು. ಐದು ವರ್ಷಗಳ ವರೆಗೆ ವಾರೆಂಟಿ ಕೂಡ ನೀಡಲಾಗುತ್ತದೆ. ಯಾವುದೇ ರೀತಿ ಈ ಬೈಕ್ ನಲ್ಲಿ ಏನೇ ಡ್ಯಾಮೇಜ್ ಆದರೂ ಕೂಡ ಅದಕ್ಕೆ ರಿಪ್ಲೇಸ್ಮೆಂಟ್ ಮಾಡಿಕೊಡಲಾಗುತ್ತದೆ.

12 ರೂಪಾಯಿ ಖರ್ಚು ಮಾಡಿದರೆ 220 ಕಿಲೋಮೀಟರ್ ಮೈಲೆಜ್ ಕೊಡುವ ಬೈಕ್ ಇದು
12 ರೂಪಾಯಿ ಖರ್ಚು ಮಾಡಿದರೆ 220 ಕಿಲೋಮೀಟರ್ ಮೈಲೆಜ್ ಕೊಡುವ ಬೈಕ್ ಇದು

ಮೂರು ವರ್ಷಗಳ ಕಾಲ ನೀವೇನಾದರೂ ಈ ಬೈಕ್ ಅನ್ನು ಓಡಿಸಿ ಬ್ಯಾಟರಿ ಏನಾದರೂ ಹಾಳಾಗಿದ್ದರೆ ಖಂಡಿತ ನಿಮಗೆ ಬ್ಯಾಟರಿ ರಿಪ್ಲೇಸ್ಮೆಂಟ್ ಮಾಡಿಕೊಡಲಾಗುತ್ತದೆ.

ಐದು ವರ್ಷಗಳ ಕಾಲ ಯಾವುದೇ ಚಿಂತೆ ಇಲ್ಲದೆ ನೀವು ಈ ಎಲೆಕ್ಟ್ರಿಕ್ ಬೈಕನ್ನ ಓಡಿಸಬಹುದು.

ಐದು ವರ್ಷಗಳಲ್ಲಿ ನೀವು ಬರೀ ಸರ್ವಿಸ್ ಚಾರ್ಜ್ ಅನ್ನ ಈ ವಾಹನವನ್ನು ತೆಗೆದುಕೊಂಡು ಅವರಿಗೆ ನೀಡಬಹುದಾಗಿದೆ. ನಾಲಕ್ಕು ವರ್ಷಗಳಲ್ಲಿ ಬ್ಯಾಟರಿ ಆಗಿರಬಹುದು, ಮೈಲೇಜ್ ಆಗಿರಬಹುದು ಯಾವುದೇ ಸಮಸ್ಯೆ ಬಂದರೂ ಕೂಡ ಅದನ್ನು ಸರಿಪಡಿಸಲಾಗುತ್ತದೆ.

ಇನ್ನು 5ನೇ ವರ್ಷದಲ್ಲಿ ನೀವು ಸರ್ವಿಸ್ ಚಾರ್ಜ್ಗಳನ್ನ ಮಾತ್ರ 50% ಅಷ್ಟು ನೀಡಿದರೆ ಸಾಕು ಇನ್ನು ಐವತ್ತು ಪರ್ಸೆಂಟ್ ಕಂಪನಿಯ ನೀಡುತ್ತದೆ. ಇತ್ತೀಚಿನ ಯುವ ಜನತೆಗೆ ಅನುಕೂಲವಾಗಲು ಈ ಎಂ ಎಕ್ಸ್ ಮೋಟು ಅನ್ನ ಪರಿಚಯಿಸಿದ್ದಾರೆ. ಮೂರು ಗಂಟೆಯಲ್ಲಿ ನೀವು ಸಂಪೂರ್ಣವಾಗಿ ಈ ವಾಹನಕ್ಕೆ ಬ್ಯಾಟರಿ ಚಾರ್ಜ್ ಅನ್ನ ಮಾಡಬಹುದು.

ಇದನ್ನು ಕೂಡ ಓದಿ: 

ಗಂಡನ ಸಾಲಕ್ಕೆ ಹೆಂಡತಿಯನ್ನು ಅಡ ಇಟ್ಟುಕೊಂಡ ಬ್ಯಾಂಕ್

ನಿಮ್ಮ ಮನೆಯ ಎಸಿಯು ಸ್ಫೋ-ಟಗೊಳ್ಳಬಹುದು

ಈ ಸಣ್ಣ ಸೆಟಿಂಗ್ಸ್ ಮಾಡಿದರೆ ಫೋನ್ ಯಾವತ್ತೂ ಕೂಡ ಬಿಸಿ ಆಗಲ್ಲ

ಐದು ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ

ಮನೆಯಲ್ಲೇ ನಾರ್ಮಲ್ ಪಿನ್ ಯಿಂದ ನೀವು ಚಾರ್ಜ್ ಅನ್ನ ಮಾಡಿಕೊಳ್ಳಬಹುದು. ಆರಾಮದಾಯಕವಾಗಿ ಇಬ್ಬರೂ ಹೋಗುವಂತಹ ಎಲೆಕ್ಟ್ರಿಕ್ ವಾಹನವಾಗಿದೆ. ಸಂಪೂರ್ಣವಾಗಿ ಡಿಫರೆಂಟ್ ಡಿಸೈನ್ನಲ್ಲಿ ಈ ಎಲೆಕ್ಟ್ರಿಕ್ ಬೈಕ್ ಅನ್ನ ತಯಾರಿಸಿದ್ದಾರೆ.

ಎಲೆಕ್ಟ್ರಿಕ್ ಬೈಕ್ಗಳಲ್ಲಿ ಇದು ಡಿಫರೆಂಟ್ ಆದ ಎಂಎಕ್ಸ್ ಮೋಟೋ ರೀತಿಯಲ್ಲೇ ಇರುವಂತಹ ಬೈಕ್ ಆಗಿದೆ ಇದು ರೂ.250 ಕಿಲೋ ಮೀಟರ್ ಅಷ್ಟು ಮೈಲೇಜ್ ಎಂಬುದು ನೀಡುತ್ತದೆ

12 ರೂಪಾಯಿ ಖರ್ಚು ಮಾಡಿದರೆ 220 ಕಿಲೋಮೀಟರ್ ಮೈಲೆಜ್ ಕೊಡುವ ಬೈಕ್ ಇದು
12 ರೂಪಾಯಿ ಖರ್ಚು ಮಾಡಿದರೆ 220 ಕಿಲೋಮೀಟರ್ ಮೈಲೆಜ್ ಕೊಡುವ ಬೈಕ್ ಇದು

ಆದ್ದರಿಂದ ಕಡಿಮೆ ಪ್ರೈಸ್ ಅಲ್ಲಿ ದೊರೆಯುವುದಕ್ಕಿಂತ ಬುಲೆಟ್ ಗಳನ್ನ ನೀವು ಹೇಗೆ ಖರೀದಿ ಮಾಡುತ್ತಿರೋ ಅದೇ ರೀತಿಯಲ್ಲಿ ಈ ಎಲೆಕ್ಟ್ರಿಕ್ ವಾಹನವನ್ನು ಖರೀದಿ ಮಾಡಬಹುದು

ಬ್ಯಾಟರಿಯನ್ನ ಚಾರ್ಜ್ ಮಾಡುವ ಮೂಲಕ ಸಂಪೂರ್ಣವಾಗಿ ನಿರ್ಮಾಣ ಕೂಡ ಉಂಟಾಗುತ್ತದೆ. ಎಲ್ಲಾ ರೀತಿಯ ಅನುಕೂಲವನ್ನು ಕೂಡ ಈ ಎಲೆಕ್ಟ್ರಿಕ್ ಬೈಕ್ ಅಲ್ಲಿ ಮಾಡಿದ್ದಾರೆ ಆದ್ದರಿಂದ ತುಂಬಾ ಉತ್ತಮವಾಗಿದೆ ನೀವು ಕೂಡ ಖರೀದಿಸಿ ಉತ್ತಮ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here