ಇದು ಒಂದು ಒಳ್ಳೆಯ ಲೋನ್ ಆಪ್ ಆಗಿದೆ ಪಕ್ಕ ಇದರಲ್ಲಿ ಸಾಲ ಸಿಗುತ್ತದೆ ನಾಲ್ಕು ಲಕ್ಷದವರೆಗೆ ನೀವು ಸಾಲವನ್ನು ಪಡೆದುಕೊಳ್ಳಬಹುದು.

99

ನಮಸ್ಕಾರ ಪ್ರಿಯ ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ ನಾವು ಬೇರೆಯವರ ಹತ್ತಿರ ಸಾಲವನ್ನು ಪಡೆದುಕೊಳ್ಳಲು ಹೋದಾಗ ಬಡ್ಡಿಗಳು ಹೆಚ್ಚಾಗಿರುವುದು ಇಲ್ಲವೇ ಏನೋ ಒಂದು ಸಮಸ್ಯೆ ಮರ್ಯಾದಿಗೆ ಅಂಜಿಕೆಯಿಂದ ಸಾಲವನ್ನು ತೆಗೆದುಕೊಳ್ಳಲು ಹಿಂಜರಿಯುತ್ತೇವೆ.

ಅದರ ಬದಲಾಗಿ ಇದು ಒಂದು ಬೆಸ್ಟ್ ಸಾಲದ ಆಪ್ ಆಗಿದೆ ಇದರಲ್ಲಿ ನಿಮಗೆ ನಾಲ್ಕು ಲಕ್ಷದವರೆಗೂ ಕೂಡ ಸಾಲ ದೊರೆಯುತ್ತದೆ ಈ ಸಾಲವನ್ನು ಹೇಗೆ ಪಡೆಯೋದು ಎಂಬುದನ್ನ ತಿಳಿಯೋಣ. ಆ ಬೆಸ್ಟ್ ಒಂದು ಆಪ್ ಯಾವುದು ಎಂದರೆ cashe personal loan app ಈ ಆಪ್ ಅನ್ನ ನೀವು Play Store only download ಮಾಡಿಕೊಳ್ಳಬೇಕು

ನೀವು ಇದರನ್ನು ಗೂಗಲ್ ಮೂಲಕ ಯಾವ ಫೇಸ್ ಬುಕ್ ಮೂಲಕ ಇಂಟರ್ನೆಟ್ ಮೂಲಕ ಇದನ್ನ ಲಾಗಿನ್ ಆಗಬೇಕು. ನಂತರ ನಿಮ್ಮ ಮೊಬೈಲ್ ನಂಬರ್ ಅನ್ನು ಹಾಕಬೇಕು. ನಂತರ ಒಂದು ಒಟಿಪಿ ಬರುತ್ತದೆ ಆ ಒಟಿಪಿಯ ಮೂಲಕ ನೀವು ಮುಂದೆ ಆ ಆ್ಯಪನ್ನ ಮಾಹಿತಿ ತಿಳಿದುಕೊಳ್ಳಬಹುದು.

ಪಾನ್ ಕಾರ್ಡ್ ನಲ್ಲಿ ಇರುವಂತಹ ನಿಮ್ಮ ಹೆಸರನ್ನ ಅಲ್ಲಿ ಹೊಡೆಯಬೇಕು. ಇಮೇಲ್ ಐಡಿ ಮತ್ತು ನಿಮ್ಮ ಹುಟ್ಟಿದ ದಿನಾಂಕ, ನೀವು ಯಾವ ವಿದ್ಯಾರ್ಥಿ ಮುಗಿಸಿದ್ದೀರಿ ಎಂಬುದನ್ನ ಬರೆಯಬೇಕು. ನಿಮ್ಮ ಪಾನ್ ಕಾರ್ಡ್ ನಂಬರನ್ನ ಅಲ್ಲಿ ಹಾಕಬೇಕು.

ನೀವು ಮನೆ ಬಾಡಿಗೆದಾರರ ಅಥವಾ ಓನರ್ ಎಂಬುದು ಕೇಳುತ್ತದೆ ಅವುಗಳನ್ನು ನೀವು ಅಲ್ಲಿ ಹಾಕಬೇಕು. ನೀವು ಏನು ಕೆಲಸ ಮಾಡುತ್ತಿದ್ದೀರಿ ಎಂಬುದನ್ನು ಕೂಡ ಅಲ್ಲಿ ಕೇಳುತ್ತದೆ ಅಲ್ಲಿ ನೀವು ಹಾಕಬೇಕು. ಯಾವಾಗಿಂದ ಕೆಲಸ ಮಾಡುತ್ತಿದ್ದೀರಿ ಎಂಬ ಮಾಹಿತಿಯನ್ನು ಕೂಡ ಕೇಳುತ್ತದೆ ನೀವು ಅಲ್ಲಿ ಸರಿಯಾದ ಮಾಹಿತಿ ಹಾಕಬೇಕು.

ನೀವು ಎಷ್ಟು ಪ್ರಮಾಣದ ಸಾಲವನ್ನ ಪಡೆದುಕೊಳ್ಳಲು ಯೋಗ್ಯ ಎಂಬುದನ್ನು ಕೂಡ ಸೂಚಿಸುತ್ತದೆ. ನಿಮಗೆ ಎಷ್ಟು ಸಾಲದ ಅವಶ್ಯಕತೆ ಇರುತ್ತದೆ ಅದರ ಅನುಗುಣವಾಗಿ ನೀವು ಸಾಲವನ್ನು ಪಡೆದುಕೊಳ್ಳಬಹುದು. ನೀವು ಪಡೆದ ಸಾಲವನ್ನು ಮರುಪಾವತಿ ಮಾಡಲು ಮೂರು ತಿಂಗಳ ಕಾಲ ಕಾಲಾವಕಾಶವನ್ನು ನೀಡಲಾಗುತ್ತದೆ.

ನೀವು ಈ ಆಪ್ ಅನ್ನ ಡೌನ್ಲೋಡ್ ಮಾಡಿ ತಕ್ಷಣ ಕೆಲವೊಂದಿಷ್ಟು ಮಾಹಿತಿಗಳಲ್ಲಿ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಗಳ ಮಾಹಿತಿ ಕೇಳುತ್ತದೆ ಅವುಗಳನ್ನು ನೀವು ಸರಿಯಾಗಿ ಹಾಕಬೇಕು. 30,000 ನೀವೇನಾದರೂ ಹಣವನ್ನು ಪಡೆಯಬೇಕು ಎಂದರೆ 2050 ನೀವು ಇದಕ್ಕೆ ಹಣವನ್ನು ಹಾಕಬೇಕಾಗುತ್ತದೆ.

1947 ಪ್ರೊಸೆಸಿಂಗ್ ಚಾರ್ಜ್ ಆಗಿರುತ್ತದೆ. ನೀವು 30000 ಹಣವನ್ನು ತೆಗೆದುಕೊಂಡು ಇದ್ದರೆ 32,000 ಹಾಕಬೇಕಾದ ಹಣವಾಗಿದೆ. ಇದು ತುಂಬಾ ಒಳ್ಳೆಯ ಲೋನ್ ಆಪ್ ಆಗಿದೆ ಇದರಿಂದ ನಿಮಗೆ ಸಾಲ ಸೌಲಭ್ಯ ಕೂಡ ದೊರೆಯುತ್ತದೆ.

ಕರ್ನಾಟಕದ ಅತ್ಯಂತ ಪ್ರಖ್ಯಾತ ಜ್ಯೋತಿಷ್ಯರು ಆಗಿರುವ ಸುರ್ಯಾ ಪ್ರಾಕಾಶ್ ಕುಡ್ಲ ರವರಿಗೆ ಒಮ್ಮೆ ಕರೆ ಮಾಡಿರಿ 9620799909 ಉಚಿತ ಸಲಹೆ ನಿಮಗೆ ದೊರೆಯುವುದು 9620799909 ಕರೆ ಮಾಡಿ.

ವೀಡಿಯೊ ನೋಡಿ

2 COMMENTS

LEAVE A REPLY

Please enter your comment!
Please enter your name here