ಚಿನ್ನ ಖರೀದಿಸುವವರಿಗೆ ಇದು ಉತ್ತಮ ಅವಕಾಶ ಬಡವರು ಕೂಡ ಕೆಜಿ ಚಿನ್ನ ಖರೀದಿ ಮಾಡಬಹುದು
ನಮಸ್ಕಾರ ಪ್ರಿಯ ಸ್ನೇಹಿತರೇ, ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ ಎಂದೇ ಹೇಳಬಹುದು. ಆಭರಣ ಅಥವಾ ಬಂಗಾರ ಎಂದರೆ ಎಲ್ಲರಿಗೂ ಕೂಡ ಇಷ್ಟ ಪುರುಷರಿಂದ ಹಿಡಿದು ಮಹಿಳೆಯರಿಗೂ ಕೂಡ ತುಂಬಾ ಇಷ್ಟಪಡುವುದು ಎಂದರೆ ಆಭರಣ ಎಂದೇ ಹೇಳಬಹುದು.
ಚಿನ್ನವನ ಖರೀದಿ ಮಾಡಬೇಕು ಅಂದುಕೊಂಡಿರವ ವ್ಯಕ್ತಿಗಳಿಗೆ ಇಂದಿನ ಬೆಲೆಯನ್ನ ನಾವು ಗಮನಿಸುವುದಾದರೆ ಚಿನ್ನದ ಬೆಲೆ ಕಡಿಮೆಯಾಗಿದೆ. ಪ್ರತಿದಿನವೂ ಕೂಡ ಅದರಲ್ಲಿ ವ್ಯತ್ಯಾಸಗಳು ಕಂಡುಬರುತ್ತಲೇ ಇರುತ್ತದೆ.
ಅನೇಕ ಜನರು ಚಿನ್ನವನ್ನ ಖರೀದಿಸಲು ಮುಂದಾಗುತ್ತಾರೆ ಏಕೆಂದರೆ ಹಬ್ಬ ಹರಿದಿನಗಿರಬಹುದು ಮದುವೆ ಸಮಾರಂಭಗಳಾಗಿರಬಹುದು ಎ
ಲ್ಲಾ ಕಡೆಯಲ್ಲೂ ಕೂಡ ಈಗ ಸಮಾರಂಭಗಳು ಹೆಚ್ಚಾಗಿದೆ ಆದ್ದರಿಂದ ಚಿನ್ನದ ಅಗತ್ಯ ಹೆಚ್ಚಾಗಿದ್ದು ಅಕ್ಷಯ ತೃತೀಯ ದಿನದಂದು ಕೂಡ ಅತಿ ಹೆಚ್ಚು ಚಿನ್ನವನ್ನ ಖರೀದಿ ಮಾಡಿದ್ದಾರೆ.
ಇಂದಿನ ಚಿನ್ನದ ಬೆಲೆಯನ್ನ ನಾವು ಗಮನಿಸುವುದಾದರೆ 22 ಕ್ಯಾರೆಟ್ ನ ಚಿನ್ನದ ಬೆಲೆ ಒಂದು ಗ್ರಾಂ ಗೆ 6,715 ಇದೆ ಹಾಗೆ 24 ಕ್ಯಾರೆಟ್ ಚಿನ್ನದ ಬೆಲೆಗೆ
ರೂ.7,325 ಗ್ರಾಂ ಇದೆ ಎಂಬುದನ್ನ ನಾವು ಗಮನಿಸಬಹುದು ಆದರೆ ನೀವು ಎಂಟು ಗ್ರಾಂಗಳು ಏನಾದರೂ ಪಡೆದುಕೊಳ್ಳುತ್ತೀರಾ ಎಂದರೆ 53000 ಹಣವನ್ನ ನೀಡಿ ನೀವು ಎಂಟು ಗ್ರಾಂ ಚಿನ್ನವನ್ನು ಖರೀದಿಸಬಹುದು.
ಇದನ್ನು ಕೂಡ ಓದಿ:
ಬಡ್ಡಿ ಇಲ್ಲದೆ ಸಾಲ ಬೇಕಾ ಹಾಗಾದರೆ ಈ ಅಪ್ಲಿಕೇಶನ್ ನಲ್ಲಿ 25000 ದವರೆಗೆ ಸಾಲ ಸಿಗುತ್ತೆ
ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಲ್ಲ ಎಂದು ಲಿಖಿತ ದಾಖಲೆ ನೀಡಿದ್ದಾರೆ
ನಿಮ್ಮ ಜೀವನದಲ್ಲಿ ಯಾವತ್ತೂ ಕೂಡ ಹಾರ್ಟ್ ಸಮಸ್ಯೆ ಬರಲ್ಲ
ಈ ಕೋಳಿ ಸಾಕಿ ಲಕ್ಷ ಲಕ್ಷ ಲಾಭ ಪಡೆಯಿರಿ
10 ಗ್ರಾಂ ಚಿನ್ನದ ಬೆಲೆಗೆ 67,150 ಆಗಿದೆ. ದಿನದಿಂದ ದಿನಕ್ಕೆ ಆ ಬಂಗಾರ ಆಗಿರಬಹುದು ಬೆಳ್ಳಿಯ ಬೆಲೆಯಲ್ಲಿ ಏರಿಳಿತಗಳು ಕಂಡು ಬರುತ್ತದೆ ಆದ್ದರಿಂದ ಜನ ಈ ರೀತಿಯ ಸಮಾರಂಭಗಳಿಗಾದರೂ ಕೂಡ ಚಿನ್ನವನ್ನ ಖರೀದಿ ಮಾಡಲೇಬೇಕಾದ ಅನಿವಾರ್ಯಗಳು ಕೂಡ ಎದುರಾಗುತ್ತದೆ.
ಒಂದು ಕೆಜಿ ಬೆಳ್ಳಿಯ ಬೆಲೆ 500 ರೂಪಾಯಿ ಏರಿಕೆಯಾಗಿದ್ದು. 90. 500 ಹೆಚ್ಚಾಗಿದೆ ಆದ್ದರಿಂದ ದಿನದಿಂದ ದಿನಕ್ಕೆ ಈ ಬೆಳ್ಳಿ ಮತ್ತು ಚಿನ್ನದ ಬೆಲೆಯಲ್ಲಿ ವ್ಯತ್ಯಾಸಗಳು ಕಂಡುಬರುತ್ತಲೇ ಇದೆ ಆದ್ದರಿಂದ ಜನ ಕೂಡ ಈ ಚಿನ್ನ ಬೆಳ್ಳಿಯನ್ನು ಖರೀದಿಸಲು ಮುಂದಾಗುತ್ತಾರೆ.
ಒಂದು ದಿನ ಏರಿಕೆ ಆದರೆ ಇನ್ನೊಂದು ದಿನ ಇಳಿಕೆಯಾಗುತ್ತದೆ ಆದ್ದರಿಂದ ಯಾವ ದಿನ ಹೋಗಿ ಬಂಗಾರ ಖರೀದಿ ಮಾಡಬೇಕು ಎಂಬುದು ಯಾರಿಗೂ ಕೂಡ ತಿಳಿಯದಂತಹ ಪರಿಸ್ಥಿತಿ ಬಂದಿದೆ ಆದ್ದರಿಂದ ನೀವು ಕೂಡ ಬಂಗಾರದ ಬೆಲೆಯನ್ನ ಗಮನಿಸಿ ಕೊಂಡು ಖರೀದಿಸುವುದು ಉತ್ತಮ.