24 ಗಂಟೆಗಳ ಒಳಗೆ ನಿಮಗೆ ಸಾಲ ನೀಡುವ ಮೊಬೈಲ್ ಆಪ್ ಇದು

36
24 ಗಂಟೆಗಳ ಒಳಗೆ ನಿಮಗೆ ಸಾಲ ನೀಡುವ ಮೊಬೈಲ್ ಆಪ್ ಇದು
24 ಗಂಟೆಗಳ ಒಳಗೆ ನಿಮಗೆ ಸಾಲ ನೀಡುವ ಮೊಬೈಲ್ ಆಪ್ ಇದು

24 ಗಂಟೆಗಳ ಒಳಗೆ ನಿಮಗೆ ಸಾಲ ನೀಡುವ ಮೊಬೈಲ್ ಆಪ್ ಇದು

ನಮಸ್ಕಾರ ಪ್ರಿಯ ಸ್ನೇಹಿತರೆ, 24 ಗಂಟೆ ಒಳಗಾಗಿ 30 ಲಕ್ಷ ಸಾಲ ಎಂಬುದು ದೊರೆಯುತ್ತದೆ ಆರ್ ಬಿ ಐ ಮತ್ತು ಏನ್ ಬಿ ಎಸ್ ಸಿ ಅಪ್ರೊಡ್ ಆಗಿರುವಂತಹ ಆಗಿದೆ. ನೀವು ಈ ಆಪ್ ಅನ್ನು ಓಪನ್ ಮಾಡಿದ ನಂತರ ನಿಮ್ಮ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು.

24 ಗಂಟೆಗಳ ಒಳಗೆ ನಿಮಗೆ ಸಾಲ ನೀಡುವ ಮೊಬೈಲ್ ಆಪ್ ಇದು
24 ಗಂಟೆಗಳ ಒಳಗೆ ನಿಮಗೆ ಸಾಲ ನೀಡುವ ಮೊಬೈಲ್ ಆಪ್ ಇದು

ಮೊಬೈಲ್ ನಂಬರ್ ಗಳ ಮೂಲಕ ರಿಜಿಸ್ಟರ್ ಆಗಬೇಕು. ಮೊಬೈಲ್ ನಂಬರ್ ಗಳ ಮೂಲಕ ರಿಜಿಸ್ಟರ್ ಆದರೆ ಓಟಿಪಿ ಬರುತ್ತದೆ ಅದನ್ನು ಕೂಡ ಎಂಟರ್ ಮಾಡಿ.

ಈ ಆಪ್ ನಲ್ಲಿ ನೀವು ರಿಜಿಸ್ಟರ್ ಆಗಬೇಕು ಎಂದರೆ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಅನ್ನು ಹೊಂದಿರಲೇಬೇಕು. ನಿಮ್ಮ ಕೆ ವೈ ಸಿ ವೆರಿಫಿಕೇಶನ್ ಆದ ನಂತರ ನಿಮ್ಮ ಆದಾಯದ ಬಗ್ಗೆ ಮಾಹಿತಿಯನ್ನು ನೀಡಬೇಕು.

ನಿಮ್ಮ ವಿಳಾಸ ಹೆಸರು ನಿಮ್ಮ ವೈಯಕ್ತಿಕ ಮಾಹಿತಿಗಳ ಆಧಾರದ ಮೇಲೂ ಕೂಡ ಸಾಲ ಎಂಬುದು ಬರುತ್ತಿದೆ. ನಿಮ್ಮ ಮೊಬೈಲನ್ನು ಎಂಟರ್ ಮಾಡಿದ ನಂತರ ಮೊಬೈಲ್ ನಂಬರ್ ಗಳ ಮೂಲಕ ನಿಮಗೆ ಸಾಲ ನೀಡಬಹುದಾ ಇಲ್ಲವೋ ಎಂಬುದನ್ನು ಕೂಡ ಸೂಚಿಸುತ್ತಾರೆ.

ಎರಡು ವರ್ಷದವರೆಗೂ ಕೂಡ ಓನರ್ಶಿಪ್ ಎಂಬುದು ಇರುತ್ತದೆ. ಒಂದು ಲಕ್ಷದಿಂದ 30 ಲಕ್ಷದವರೆಗೂ ಕೂಡ ಎಲ್ಲಾ ರೀತಿಯ ಡಿಜಿಟಲೀಕರಣದಲ್ಲಿ ಸಾಲವನ್ನು ನೀಡುತ್ತಾರೆ. ಎಲ್ಲಾ ರೀತಿಯಲ್ಲೂ ಕೂಡ ಮಾಹಿತಿಯಲ್ಲಿ ಸರಿಯಾಗಿದ್ದರೆ 24 ಗಂಟೆಗಳ ಒಳಗೆ ನಿಮಗೆ ಸಾಲವನ್ನು ನೀಡುತ್ತಾರೆ.

ಇದನ್ನು ಕೂಡ ಓದಿ:

ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಕಂತಿನ ಹಣ 14000 ಬಿಡುಗಡೆ

ಗ್ಯಾಸ್ ಸಿಲೆಂಡರ್ ಬೆಲೆ ಪಾತಾಳಕ್ಕೆ

ಎಲ್ಲಾ ಮಹಿಳೆಯರಿಗೆ ಬಂಪರ್ ಗೃಹಲಕ್ಷ್ಮಿಯ ಹಣ

ಬಡ್ಡಿ ಇಲ್ಲದೆ ಇಪ್ಪತ್ತೈದು ಸಾವಿರದವರೆಗೆ ಸಾಲ ಕೊಡುವ ಆಪ್ ಇದು

ನೀವು ಯಾವುದೇ ಬಿಸಿನೆಸ್ ಅನ್ನ ಮಾಡುತ್ತಾ ಇದ್ದರೂ ಕೂಡ ನಿಮಗೆ ಇಲ್ಲಿ ಸಾಲ ಎಂಬುದು ಸಂಪೂರ್ಣವಾಗಿ ನೀಡುತ್ತಾರೆ. ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಗಳ ಮೂಲಕ ನೀವು ಇಲ್ಲಿ ಸಾಲವನ್ನು ಪಡೆದುಕೊಳ್ಳಬಹುದು. ಬಿಸಿನೆಸ್ ಗಳ ಮೂಲಕ ಕೆವೈಸಿಯನ್ನ ಮಾಡಿದ ನಂತರ ನಿಮಗೆ ಸಾಲವನ್ನು ನೀಡುತ್ತಾರೆ.

24 ಗಂಟೆಗಳ ಒಳಗೆ ನಿಮಗೆ ಸಾಲ ನೀಡುವ ಮೊಬೈಲ್ ಆಪ್ ಇದು
24 ಗಂಟೆಗಳ ಒಳಗೆ ನಿಮಗೆ ಸಾಲ ನೀಡುವ ಮೊಬೈಲ್ ಆಪ್ ಇದು

ನಿಮಗೆ ಒಂದು ವೇಳೆ ಸಾಲ ಪಡೆದರು ಸಾಧ್ಯವಾಗುತ್ತಿಲ್ಲ ಎಂದರೆ ಅಲ್ಲಿಯೇ ಕಸ್ಟಮರ್ ಕೇರ್ ನಂಬರ್ ಇದೆ ಅದನ್ನೇ ಎಂಟರ್ ಮಾಡುವ ಮೂಲಕವೂ ಕೂಡ ಸಾಲವನ್ನು ಸಂಪೂರ್ಣವಾಗಿ ಪಡೆದುಕೊಳ್ಳಬಹುದು.

1 ಲಕ್ಷದಿಂದ 30 ಲಕ್ಷದವರೆಗೂ ಕೂಡ ಸಾಲವನ್ನು ಪಡೆದುಕೊಳ್ಳಬಹುದು ಆ ಬೆಸ್ಟ್ ಲೋನ್ ಆಪ್ ಯಾವುದು ಎಂದರೆ mykinara ಎನ್ನುವ ಆಪ್ ಆಗಿದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here