ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಸಾಕಷ್ಟು ಜನಕ್ಕೆ ಇನ್ನು ಬಂದಿಲ್ಲ ಇದಕ್ಕೆ ಕಾರಣ ಇದೆ

75

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹ ಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಎರಡನೇ ಕಂತಿನ ಹಣ ಯಾವಾಗ ಬರುತ್ತದೆ, ಯಾವಾಗ ಮಹಿಳೆಯರ ಖಾತೆಗೆ ಜಮಾ ಆಗುತ್ತದೆ. ಎಲ್ಲರಿಗೂ ಒಂದೇ ಸಾರಿ ಅವರ ಬ್ಯಾಂಕ್ ಖಾತೆಗೆ ಬಂದು ಜಮಾ ಆಗುತ್ತದೆ ಅಥವಾ ಬೇರೆ ಬೇರೆ ಜಿಲ್ಲೆಗಳಲ್ಲಿ ಬೇರೆ ಬೇರೆ ರೀತಿಯಾಗಿ ಹಣವನ್ನ ಜಮಾ ಮಾಡಲಾಗುತ್ತದೆಯೇ,

ಗೃಹ ಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣವು ಯಾವಾಗ ಸಿಗುತ್ತದೆ ಎಂದರೇನು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟವನ್ನ ಪಡಿಸಿದ್ದಾರೆ. ಅಕ್ಟೋಬರ್ 10 ನೇ ತಾರೀಖಿನ ನಂತರ ಎಲ್ಲರಿಗೂ ಕೂಡ ಎರಡನೇ ಕಂತಿನ ಹಣ ಜಮಾ ಆಗುವ ಸಾಧ್ಯತೆ ಇದೆ.

10ನೇ ತಾರೀಖಿನಂದು ಒಂದು ಸಭೆ ಇದೆ, ಆ ಸಭೆಯಲ್ಲಿ ಎಲ್ಲಾ ರೀತಿಯ ಚರ್ಚೆಯನ್ನು ಮಾಡಿದ ನಂತರ ಹಣವನ್ನ ಜಮಾ ಮಾಡಲಾಗುತ್ತದೆ. ಎಲ್ಲರಿಗೂ ಕೂಡ ಒಂದೇ ದಿನ ಒಂದೇ ಸಮಯದಲ್ಲಿ ಹಣವನ್ನ ಜಮಾ ಮಾಡಲು ಸಾಧ್ಯವಾಗುವುದಿಲ್ಲ.

ಒಂದೇ ದಿನ ಹಣವನ್ನ ಜಮಾ ಮಾಡಲು ಮುಂದಾದರೆ ತಾಂತ್ರಿಕ ಸಮಸ್ಯೆಗಳು ಉಂಟಾಗುತ್ತದೆ ಆದರಿಂದ ಒಂದೊಂದು ಜಿಲ್ಲೆಯಲ್ಲಿ ಒಂದೊಂದು ದಿನಗಳಂತೆ ಹಣವನ್ನ ಜಮಾ ಮಾಡಲು ಸರ್ಕಾರ ತೀರ್ಮಾನವನ್ನು ಕೈಗೊಳ್ಳುತ್ತದೆ.

ಒಂದೇ ದಿನ ಎಲ್ಲಾ ಮಹಿಳೆಯರ ಖಾತೆಗೆ ಹಣ ಜಮಾ ಆಗುವುದಿಲ್ಲ. 15 ದಿನಗಳವರೆಗೆ ಎಲ್ಲಾ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಲು ಕೆಲವೊಂದು ಇಷ್ಟು ಕಾಲಾವಕಾಶಗಳು ಕೂಡ ಬೇಕಾಗುತ್ತದೆ.

ಒಂದು ಬಾರಿ ಎರಡನೇ ಕಂತಿನ ಹಣ ಆರಂಭ ಆಗಿದೆ ಆದರೆ ಎಲ್ಲಾ ಮಹಿಳೆಯರಿಗೂ ಕೂಡ ಎರಡನೇ ಕಂತಿನ ಹಣ ಜಮಾ ಆಗುತ್ತದೆ ಆದರೆ ಒಂದೇ ದಿನ ಹಣ ಜಮಾ ಮಾಡಲು ಸಾಧ್ಯವಿಲ್ಲ ಏಕೆಂದರೆ ತಾಂತ್ರಿಕವಾಗಿ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುತ್ತದೆ ಆದ್ದರಿಂದ ಒಂದೇ ದಿನ ಹಣವನ್ನ ಜಮಾ ಮಾಡಲು ಸಾಧ್ಯವಾಗುವುದಿಲ್ಲ

ಆದ್ದರಿಂದ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಎರಡು ಸಾವಿರ ಪ್ರತಿಯೊಬ್ಬ ಮಹಿಳೆಯರಿಗೂ ಕೂಡ ಬರುತ್ತದೆ. ಆದರೆ ಸಭೆಯನ್ನ ನಡೆಸಿದ ನಂತರ ಸಭೆಯು ಪೂರ್ಣಗೊಂಡಿದೆ ಆದರೆ ಆ ಸೇವೆಯಾದ ನಂತರ ಎಲ್ಲಾ ಮಹಿಳೆಯರಿಗೂ ಕೂಡ ಇದರಿಂದ ಅನುಕೂಲ ವನ್ನು ಪಡೆಯಲು ಸಾಧ್ಯ.

ಉದ್ಯೋಗದಲ್ಲಿ ಕಿರಿ ಕಿರಿ, ಪ್ರೀತಿ ಪ್ರೇಮದಲ್ಲಿ ಮೋಸ, ತುಂಬಾ ಅನಾರೋಗ್ಯ ಬಾಧೆಗಳು, ಅತ್ತೆ ಸೊಸೆ ಕಿರಿಕಿರಿ ಮತ್ತು ಫ್ರೀ ಕುಭೆರ ಯಂತ್ರ ಪಡೆಯೋಕೆ ಫೋನ್ ಮಾಡಿರಿ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here