ರೇಷನ್ ಕಾರ್ಡ್ ದಾಇದ್ದವರಿಗೆ ಈ ಮುಖ್ಯ ಸೂಚನೆ

45
ರೇಷನ್ ಕಾರ್ಡ್ ದಾಇದ್ದವರಿಗೆ ಈ ಮುಖ್ಯ ಸೂಚನೆ
ರೇಷನ್ ಕಾರ್ಡ್ ದಾಇದ್ದವರಿಗೆ ಈ ಮುಖ್ಯ ಸೂಚನೆ

ರೇಷನ್ ಕಾರ್ಡ್ ದಾಇದ್ದವರಿಗೆ ಈ ಮುಖ್ಯ ಸೂಚನೆ

ನಮಸ್ಕಾರ ಪ್ರಿಯ ಸ್ನೇಹಿತರೇ, ರೇಷನ್ ಕಾರ್ಡ್ ಹೊಂದಿರುವವರಿಗೆ ಒಂದು ಬಿಗ್ ಅಪ್ಡೇಟ್ ಹೊರಬಂದಿದೆ. ಇದು ರೇಷನ್ ಕಾರ್ಡ್ಗಳಿಗೆ ಸಂಬಂಧಿಸಿದಂತೆ ಒಂದು ಒಳ್ಳೆಯ ಮಾಹಿತಿ ಎಂದು ಹೇಳಬಹುದು.

ರೇಷನ್ ಕಾರ್ಡ್ ದಾಇದ್ದವರಿಗೆ ಈ ಮುಖ್ಯ ಸೂಚನೆ
ರೇಷನ್ ಕಾರ್ಡ್ ದಾಇದ್ದವರಿಗೆ ಈ ಮುಖ್ಯ ಸೂಚನೆ

ರೇಷನ್ ಕಾರ್ಡ್ಗಳಿಗೆ ಸಂಬಂಧಿಸಿದಂತೆ ಬಂದಿರುವ ಮಾಹಿತಿಯಾಗಿದೆ. ಅಧಿಕಾರಿಗಳು ಮನೆಗೆ ಬರುವಂತಹ ವ್ಯವಸ್ಥೆಯನ್ನು ಮಾಡಲಾಗಿದೆ. ರೇಷನ್ ಕಾರ್ಡ್ ಗಳನ್ನು ಪರಿಶೀಲನೆ ಮಾಡುವುದಕ್ಕಾಗಿ ಅಧಿಕಾರಿಗಳು ಮನೆ ಮನೆಗೆ ಭೇಟಿಯನ್ನ ಮಾಡುತ್ತಿದ್ದಾರೆ.

ರಾಜ್ಯದ ಎಲ್ಲಾ ಇಲಾಖೆಯ ಆಹಾರ ಜಿಲ್ಲಾ ಉಪ ನಿರ್ದೇಶಕರು ರೇಷನ್ ಕಾರ್ಡ್ಗಳನ್ನು ಪರೀಕ್ಷೆ ಮಾಡುವುದಕ್ಕೆ ಮನೆ ಮನೆಗೆ ಅಧಿಕಾರಿಗಳು ಬರುತ್ತಿದ್ದಾರೆ.

2017 ರಿಂದ 2021 ರವರೆಗೆ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಕೆ ಬಿಪಿಎಲ್ ಕಾರ್ಡುಗಳಿಗಾಗಿರಬಹುದು ಅಥವಾ ಹೊಸ ಸದಸ್ಯರ ಸೇರ್ಪಡೆಯಾಗಿರಬಹುದು, ತಿದ್ದುಪಡಿಗಳಿಗಾಗಿರಬಹುದು ಪರಿಶೀಲನೆ ಮಾಡಿದ ಅರ್ಜಿಗಳು ತಿರಸ್ಕಾರಗೊಂಡ ಅರ್ಜಿಗಳು ಬಾಕಿ ಉಳಿದಿರುವ ಅರ್ಜಿಗಳು ಎಲ್ಲಾ ಅರ್ಜಿಗಳು ಪರಿಶೀಲನೆ.

ಅರ್ಜಿಯನ್ನ ಸಲ್ಲಿಕೆ ಮಾಡಿರುವುದು 31 ಲಕ್ಷ, ಇದರಲ್ಲಿ ತಿರಸ್ಕಾರಗೊಂಡ ಅರ್ಜಿಗಳು ಎಷ್ಟು ಎಂದರೆ 9 ಲಕ್ಷ, ವಿಲೇವಾರಿಯ ಆದ ಅರ್ಜಿಗಳು ಎಂದರೆ 36,8,812, ಬಾಕಿ ಉಳಿದಿರುವಂತಹ ಅರ್ಜಿಗಳು 2,95,000 ಈ ರೀತಿಯಾಗಿ ಅರ್ಜಿ ಸಲ್ಲಿಕೆ ಮಾಡಿರುವ ರೇಷನ್ ಕಾರ್ಡ್ ಗಳು ನಾವು ಕಾಣಬಹುದು.

ಸರಿಯಾದ ದಾಖಲೆಗಳನ್ನು ನೀಡಿಕೆ ಮಾಡಿ ನೀವು ರೇಷನ್ ಕಾರ್ಡ್ ಗಳನ್ನು ಪಡೆದುಕೊಳ್ಳಬಹುದು, ಇಲ್ಲವಾದರೆ ನೀವು ರೇಷನ್ ಕಾರ್ಡ್ ಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಈಗಾಗಲೇ ರೇಷನ್ ಕಾರ್ಡ್ಗಳನ್ನು ತಿದ್ದುಪಡಿ ಮಾಡುವುದಕ್ಕೆ ಹಾಗೂ ರೇಷನ್ ಕಾರ್ಡ್ಗಳ ಅರ್ಜಿ ಸಲ್ಲಿಕೆ ಮಾಡುವ ಅವಕಾಶವನ್ನ ಸರ್ಕಾರ ಸ್ಥಗಿತ ಮಾಡಲಾಗಿದೆ. ಅಂದಿನಿಂದ ಇಂದಿನವರೆಗೂ ಕೂಡ ಬಾಕಿ ಉಳಿದಿರುವಂತಹ ರೇಷನ್ ಕಾರ್ಡ್ ಗಳು ಅರ್ಜಿಯ ವಿಲೇವಾರಿ ಮಾಡುವುದಕ್ಕೆ ಸರ್ಕಾರ ಇನ್ನು ಅನುಮತಿಯನ್ನು ಕೂಡ ನೀಡಿಲ್ಲ.

2,95,000 ಕ್ಕಿಂತ ಹೆಚ್ಚು ಬಾಕಿ ಉಳಿದಿರುವಂತಹ ರೇಷನ್ ಕಾರ್ಡ್ ಗಳು ಯಾರೆಲ್ಲಾ ಅರ್ಹರು ಮತ್ತು ಯಾರೆಲ್ಲಾ ಅನರ್ಹರು ಎಂಬುದಾಗಿ ಸರ್ಕಾರ ಪತ್ತೆ ಮಾಡಲು ಅಧಿಕಾರಿಗಳು ಮನೆ ಮನೆಗೆ ಬರುವ ಸಾಧ್ಯತೆ ಕೂಡ ಇದೆ ಎಂಬುದಾಗಿ ತಿಳಿಸಲಾಗಿದೆ.

ಮಾಹಿತಿ ಆಧಾರ:

ರೇಷನ್ ಕಾರ್ಡ್ ಇದ್ದವರಿಗೆ ಭರ್ಜರಿ ಗುಡ್ ನ್ಯೂಸ್.

ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ರಾಹುಲ್ ಗಾಂಧಿ

F C I ನಲ್ಲಿ ನೇಮಕಾತಿ 5000 ಹುದ್ದೆಗೆ ನೇಮಕಾತಿ

ರಾಜ್ಯ ಸರ್ಕಾರದಿಂದ ಪ್ರತಿ ರೈತರಿಗೆ ಸಿಹಿ ಸುದ್ದಿ

SSP ಸ್ಕಾಲರ್ ಶಿಪ್ ಗೆ ಸಂಬಂಧಿಸಿದಂತೆ ಅಪ್ಡೇಟ್

ರೇಷನ್ ಕಾರ್ಡ್ ದಾಇದ್ದವರಿಗೆ ಈ ಮುಖ್ಯ ಸೂಚನೆ

ಅಧಿಕಾರಿಗಳು ಮನೆ ಹತ್ತಿರ ಬಂದಾಗ ಅವರಿಗೆ ಸರಿಯಾದ ದಾಖಲೆಯನ್ನ ನೀಡಿ ಇದರಿಂದ ನೀವು ಹೊಸ ರೇಷನ್ ಕಾರ್ಡ್ ಅನ್ನ ಪಡೆದುಕೊಳ್ಳಬಹುದು.

ಇಲ್ಲವಾದರೆ ಅರ್ಜಿ ಸಲ್ಲಿಸಿದರೆ ಅದನ್ನೇ ರೇಷನ್ ಕಾರ್ಡ್ಗಳನ್ನು ನೀಡಲಾಗುತ್ತದೆ. ಸರಿಯಾದ ದಾಖಲೆಗಳನ್ನು ನೀಡಿದರೆ ಮಾತ್ರ ನೀವು ಹೊಸ ರೇಷನ್ ಕಾರ್ಡ್ ಗಳನ್ನು ಪಡೆದುಕೊಳ್ಳಬಹುದು. ಇಲ್ಲವಾದರೆ ನೀವು ಈ ರೇಷನ್ ಕಾರ್ಡ್ ಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.

LEAVE A REPLY

Please enter your comment!
Please enter your name here