ನಮಸ್ಕಾರ ಪ್ರಿಯ ಸ್ನೇಹಿತರೇ, ಈ ಅಪ್ಲಿಕೇಶನ್ ನನ್ನ ನೀವು ಓಪನ್ ಮಾಡಿದ ನಂತರ ಮೊಬೈಲ್ ನಂಬರ್ ಗಳ ಮೂಲಕ ರಿಜಿಸ್ಟರ್ ಆಗಬೇಕು ಮೊಬೈಲ್ ನಂಬರ್ ಅನ್ನು ಅಲ್ಲಿ ಭರ್ತಿ ಮಾಡಿದ ನಂತರ ಓಟಿಪಿ ಕೇಳುತ್ತದೆ, ಓಟಿಪಿ ಮೂಲಕ ಈ ಲೋನ್ ಆಪ್ ಗೆ ನೀವು ರಿಜಿಸ್ಟರ್ ಮಾಡಿಕೊಳ್ಳಲಾಗುತ್ತದೆ. 20 ಲಕ್ಷದ ವರೆಗೂ ಕೂಡ ನಿಮಗೆ ಸಾಲ ಎಂಬುದು ದೊರೆಯುತ್ತದೆ.
ನಿಮ್ಮ ವೈಯಕ್ತಿಕ ಮಾಹಿತಿ ಆಧಾರ್ ಕಾರ್ಡ್, ಪಾನ್ ಕಾರ್ಡ್ ಕೆಲವೊಂದು ಮಾಹಿತಿಗಳನ್ನು ಕೇಳುತ್ತದೆ ಅವುಗಳನ್ನು ನೀವು ಭರ್ತಿ ಮಾಡಬೇಕು. ನೀವು ಕೆಲವಂದಿಷ್ಟು ಮಾಹಿತಿಗಳನ್ನ ಕೇಳುತ್ತದೆ, ಕೆವೈಸಿ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿಕೊಳ್ಳಬೇಕು. ನೀವು ಎಲ್ಲಾ ಮಾಹಿತಿಗಳನ್ನು ಪಡೆದ ನಂತರ ಅಪ್ರೂ ಆದನಂತರ ನಿಮಗೆ ಸಾಲ ಎಂಬುದನ್ನು ಪಡೆದುಕೊಳ್ಳಬಹುದು.
ನೀವು ನಿಮ್ಮ ಕುಟುಂಬಸ್ಥರು ಮತ್ತು ಸ್ನೇಹಿತರಿಗೆ ಈ ಆಪ್ ನ ಬಗ್ಗೆ ಮಾಹಿತಿಯನ್ನು ನೀಡುವ ಮೂಲಕ ಅಲ್ಲೂ ಕೂಡ ಹಣವನ್ನು ಪಡೆದುಕೊಳ್ಳಬಹುದು. ಇದು ಒಂದು ಬೆಸ್ಟ್ ಲೋನ್ ಆಪ್ ಆಗಿದೆ ಇದರಲ್ಲಿ ಬಡ್ಡಿ ಎಂಬುದು ಯಾವ ರೀತಿ ಇರುತ್ತದೆ ಎಂದರೆ ಒಂದು ವೇಳೆ ನೀವು ಈ ಆಪ್ ನಲ್ಲಿ 50,000 ಸಾಲವನ್ನ ತೆಗೆದುಕೊಳ್ಳುತ್ತೀರಾ ಎಂದರೆ ಇಂಟರೆಸ್ಟ್ ರೇಟ್ 22 % ವರೆಗೆ ಇರುತ್ತದೆ.
ಪ್ರತಿ ತಿಂಗಳು ಕೂಡ ನಾಲ್ಕು ಸಾವಿರದ ನೂರಕ್ಕೂ ಹೆಚ್ಚು ಹಣವನ್ನ ನೀವು ಪ್ರತಿ ತಿಂಗಳು ಕಟ್ಟಬೇಕು. ಇದರಲ್ಲಿ ನಿಮಗೆ ಸಾಲ ಸಿಗುತ್ತದೆಯೋ ಇಲ್ಲವೋ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡ ನಂತರ ನೀವು ಈ ಆಪ್ ನಲ್ಲಿ ಸಾಲವನ್ನ ಪಡೆದುಕೊಳ್ಳಿ ಯಾಕೆಂದರೆ ಇದು ಆರ್ ಬಿ ಐ ಅಪ್ರೂವಲ್ ವಾಗಿರುವ ಅಂತಹ ಆಪ್ ಆಗಿದೆ
ಆದ್ದರಿಂದ ಯಾವುದೇ ರೀತಿಯ ತೊಂದರೆ ಇರುವುದಿಲ್ಲ ನಿಮಗೆ ಇಲ್ಲಿ ಬಡ್ಡಿ ಹೆಚ್ಚಳವಾಗಿರುವುದರಿಂದ ಹಣ ಪಡೆಯಲು ಸಾಧ್ಯವೇ ಎಂಬುದನ್ನ ಮೊದಲು ತಿಳಿದುಕೊಂಡು ನೀವು ಇಲ್ಲಿ ಸಾಲವನ್ನು ಪಡೆದುಕೊಳ್ಳಬಹುದು, ಇದು ಒಂದು ಬೆಸ್ಟ್ ಲೋನ್ ಆಪ್ ಆಗಿದೆ. ಆ ಬೆಸ್ಟ್ ಆಪ್ ಯಾವುದು ಎಂದರೆ ನವಿ ಇನ್ವೆಸ್ಟ್ಮೆಂಟ್ ಲೋನ್ ಅಂಡ್ ಯುಪಿಐ ಈ ಆಪ್ ಅನ್ನು ನೀವು ಪ್ಲೇ ಸ್ಟೋರ್ ಗಳಲ್ಲಿ ಕೂಡ ಡೌನ್ಲೋಡ್ ಮಾಡಿಕೊಳ್ಳಬಹುದು.
- ಸಹಕಾರಿ ಬ್ಯಾಂಕ್ ನಲ್ಲಿ ಅಕೌಂಟ್ ಇರುವ ರೈತರಿಗೆ 5 ಲಕ್ಷ
- ಕೃಷಿ ಭೂಮಿಯಲ್ಲಿ ಉಚಿತ ಬೋರ್ ವೆಲ್ ವ್ಯವಸ್ಥೆ
- ಎಲ್ ಪಿ ಜಿ ಗ್ಯಾಸ್ ಸಿಲೆಂಡರ್ ಇದ್ದವರಿಗೆ ಇಲ್ಲದವರಿಗೆ ಒಂದು ಒಳ್ಳೆಯ ಸುದ್ದಿ
- ಕರ್ನಾಟಕ ಭವನದಲ್ಲಿ ಖಾಲಿ ಇರುವಂತಹ ಹುದ್ದೆ
- ಪಶು ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆ
- ಕೆಲವರಿಗೆ ಅಕ್ಕಿಯ ಹಣ ಯಾಕೆ ಬಂದಿಲ್ಲ
ಮಾಹಿತಿ ಆಧಾರ