ಎಷ್ಟೇ ಸಾಲ ಇದ್ದರೂ ಕೂಡ ಆಂಜನೇಯ ಸ್ವಾಮಿಗೆ ಈ ಒಂದು ವಸ್ತು ಅರ್ಪಿಸಿದರೆ ಸಾಕು ನಿಮ್ಮ ಸಾಲಗಳು ದೂರವಾಗುತ್ತದೆ.

112

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಕೂಡ ಸಾಲದ ಸಮಸ್ಯೆಗಳು ಇದ್ದೇ ಇರುತ್ತದೆ ಅಂತಹ ಸಾಲದ ಸಮಸ್ಯೆಗಳು ದೂರ ಮಾಡಿಕೊಳ್ಳಲು ಅನೇಕ ರೀತಿಯ ಪರಿಹಾರ ಕ್ರಮಗಳನ್ನು ಅನುಸರಿಸುತ್ತಾರೆ ಆದರೆ ಅಂತಹ ಪರಿಹಾರ ಕ್ರಮಗಳು ಸಾಧ್ಯವಾಗದೇ ಇರುತ್ತವೆ.

ಸಾಲದ ಸಮಸ್ಯೆಯಲ್ಲಿ ಯಾರೆಲ್ಲಾ ಇರುತ್ತಾರೋ ಅವರು ಪ್ರತಿ ದಿನವೂ ಕೂಡ ಸಾಲದ ಚಿಂತೆಯಲ್ಲಿ ಮುಳುಗಿರುತ್ತಾರೆ. ಆಂಜನೇಯ ಸ್ವಾಮಿಯ ಕೃಪೆ ಇರುವುದರಿಂದ ನೀವು ಆಂಜನೇಯ ಸ್ವಾಮಿಗೆ ಒಂದು ವಸ್ತುವನ್ನು ಅರ್ಪಿಸುವುದರಿಂದ ಖಂಡಿತವಾಗಿಯೂ ನಿಮ್ಮ ಜೀವನದಲ್ಲಿರುವ ಸಾಲದ ಸಮಸ್ಯೆಗಳು ದೂರವಾಗುತ್ತದೆ.

ಈ ಪ್ರಯೋಗವನ್ನ ನೀವು ಮಂಗಳವಾರ, ಗುರುವಾರ ಅಥವಾ ಶುಕ್ರವಾರದ ದಿನ ಮಾಡಬೇಕು. 11 ಎಲೆ ಮತ್ತು 11 ಅಡಿಕೆಯನ್ನ ತೆಗೆದುಕೊಳ್ಳಬೇಕು. ಸಿಂಧೂರ ಕೇಸರಿ ಬಣ್ಣದ ಕುಂಕುಮ, ಇದರಲ್ಲಿ ಮಲ್ಲಿಗೆ ಎಣ್ಣೆಯನ್ನು ಬೆರೆಸಬೇಕು.

ಪ್ರತಿಯೊಂದು ಎಲೆಯ ಮೇಲೆ ರಾಮ ಎಂದು ಹೆಸರನ್ನ ಬರೆಯಬೇಕು ಅಡಿಕೆಯನ್ನು ಎಲೆಯ ಮೇಲೆ ಇಟ್ಟು ಕೆಂಪು ದಾರದಿಂದ ಆ ಎಲೆಯನ್ನ ಕಟ್ಟಬೇಕು ಈ ರೀತಿ ಮಾಡಿ ನೀವು ಆಂಜನೇಯ ಸ್ವಾಮಿಗೆ ಈ ಹಾರವನ್ನ ಅರ್ಪಿಸುವುದರಿಂದ ನಿಮ್ಮ ಜೀವನದಲ್ಲಿರುವ ಸಾಲದ ಸಮಸ್ಯೆಗಳನ್ನ ದೂರವಾಗಲು ಸಾಧ್ಯವಾಗುತ್ತದೆ

ಆಂಜನೇಯ ಸಂಪೂರ್ಣ ಕೃಪೆ ನಿಮ್ಮ ಮೇಲೆ ಇರಲು ಸಾಧ್ಯ. ದೇವರ ಮುಂದೆ ಆಂಜನೇಯ ಸ್ವಾಮಿಯ ಮುಂದೆ ಕುಳಿತುಕೊಳ್ಳಬೇಕು. ನಂತರ ನೀವು ದೇವರಿಗೆ ದೀಪವನ್ನು ಹಚ್ಚಬೇಕು. ಈ ರೀತಿ ಮಾಡಿದ ನಂತರ ಹನುಮಂತನ ಹನುಮಾನ್ ಚಾಲೀಸವನ್ನ ಮಾಡಿ ಪಟನೆ ಮಾಡಬೇಕು.

ಈ ರೀತಿ ಮಾಡುವುದರಿಂದ ಈ ರೀತಿ ಮಾಡಿದ ನಂತರ ಆಡಿಕೆ ಎಲೆ ಮತ್ತು ಕೆಂಪು ದಾರದಲ್ಲಿ ಕಟ್ಟಿರುವುದನ್ನ ನೀವು ಆಂಜನೇಯ ಸ್ವಾಮಿಗೆ ಹಾರವಾಗಿ ಅರ್ಪಿಸುವುದರಿಂದ ನಿಮ್ಮ ಜೀವನದಲ್ಲಿರುವ ಆರ್ಥಿಕವಾಗಿ ಸಾಲದ ಸಮಸ್ಯೆ ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಕೂಡ ಸಂಪೂರ್ಣವಾಗಿ ದೂರವಾಗುತ್ತದೆ.

ಇದನ್ನ ತುಂಬಾ ನಿಷ್ಠೆಯಿಂದ ಮಾಡಬೇಕು. ಈ ರೀತಿ ಮಾಡುವುದರಿಂದ ಸಾಕಷ್ಟು ರೀತಿಯ ಪರಿವರ್ತನೆಯನ್ನ ಕಾಣಲು ಸಾಧ್ಯ. ನಿಮ್ಮ ಜೀವನದಲ್ಲಿರುವ ಸಾಲದ ಸಮಸ್ಯೆಗಳು ಕೂಡ ಸಂಪೂರ್ಣವಾಗಿ ದೂರವಾಗುತ್ತದೆ. ಈ ರೀತಿ ಒಂದು ತಿಂಗಳ ಒಳಗೆ ಮಾಡಿದ್ದೆ ಆದರೆ ಖಂಡಿತವಾಗಿ ನಿಮ್ಮ ಸಾಲಗಳು ದೂರವಾಗಿ ನೀವು ಆರ್ಥಿಕವಾಗಿ ಬಲಿಷ್ಠರಾಗಲು ಸಾಧ್ಯ.

ಪ್ರಖ್ಯಾತ ಜ್ಯೋತಿಷ್ಯರು ಹಾಗು ವಾಸ್ತು ತಜ್ಞರು ಆಗಿರುವ ಶ್ರೀ ಶ್ರೀ ಶ್ರೀ ಸಂತೋಷ್ ಗುರುಜೀ ರವರಿಂದ ನಿಮ್ಮ ಸಮಸ್ಯೆಗೆ ಫ್ರೀ ಸಲಹೆ ಸಿಗುತ್ತದೆ, ಸಲಹೆ ಪಡೆಯೋಕೆ ಈ ಕೂಡಲೇ ಕರೆ ಮಾಡಿರಿ 9538446677

LEAVE A REPLY

Please enter your comment!
Please enter your name here