ಅಬ್ಬಬ್ಬಾ ಟೀ ವ್ಯಾಪಾರಿಗಳ ಆದಾಯ ಇಷ್ಟೊಂದು

30
ಅಬ್ಬಬ್ಬಾ ಟೀ ವ್ಯಾಪಾರಿಗಳ ಆದಾಯ ಇಷ್ಟೊಂದು
ಅಬ್ಬಬ್ಬಾ ಟೀ ವ್ಯಾಪಾರಿಗಳ ಆದಾಯ ಇಷ್ಟೊಂದು

ಅಬ್ಬಬ್ಬಾ ಟೀ ವ್ಯಾಪಾರಿಗಳ ಆದಾಯ ಇಷ್ಟೊಂದು

ನಮಸ್ಕಾರ ಪ್ರಿಯ ಸ್ನೇಹಿತರೇ, ಟೀ ಎಂದರೆ ಎಲ್ಲರೂ ಕೂಡ ಇಷ್ಟಪಡುತ್ತಾರೆ. ಬೆಳಗ್ಗೆ ಎದ್ದು ಒಂದು ಕಪ್ಪು ಟೀ ಕುಡಿಯದಿದ್ದರೆ ಅನೇಕರಿಗೆ ಆ ದಿನವೇ ಮುಂದೆ ಹೋಗುವುದಿಲ್ಲ ಆದರೆ ಈ ಟೀ ಮಾರುವವರ ತಿಂಗಳ ಆದಾಯ ಎಷ್ಟು ಅಂತ ಗೊತ್ತಾದ್ರೆ ಪ್ರತಿಯೊಬ್ಬರಿಗೂ ಕೂಡ ಅಚ್ಚರಿ ಆಗುತ್ತದೆ.

ಅಬ್ಬಬ್ಬಾ ಟೀ ವ್ಯಾಪಾರಿಗಳ ಆದಾಯ ಇಷ್ಟೊಂದು
ಅಬ್ಬಬ್ಬಾ ಟೀ ವ್ಯಾಪಾರಿಗಳ ಆದಾಯ ಇಷ್ಟೊಂದು

ಅಷ್ಟಕ್ಕೂ ಟೀ ಸೇಲ್ ಮಾಡುವವರು ಎಷ್ಟು ದುಡಿತಾರೆ ಎಂಬುದನ್ನ ತಿಳಿಯೋಣ. ಟೀ ಎಂಬುದು ಭಾರತೀಯರಿಗೆ ಒಂದು ಮೆಚ್ಚಿನ ಪಾನೀಯ ಎಂದೇ ಹೇಳಬಹುದು. ವಿಶ್ವದಲ್ಲಿ ಅತಿ ಹೆಚ್ಚು ಚಹಾ ಅಥವಾ ಟೀ ಯನ್ನ ಕೊಡುವ ಜನರು ನಮ್ಮ ದೇಶದಲ್ಲೇ ಇದ್ದಾರೆ. ಅನೇಕ ಜನರು ಟೀ ಅನ್ನ ಸೇವಿಸುತ್ತಾರೆ.

ಕೆಲವೊಂದಿಷ್ಟು ಜನರು ಊಟವನ್ನು ಆದರೂ ಬಿಡುತ್ತಾರೆ ಆದರೆ ಈ ಚಹಾ ವನ್ನು ಬಿಡುವುದಿಲ್ಲ. ಟೀ ಅನ್ನ ಮಾರುವವರ ಆದಾಯವನ್ನು ಕೇಳಿದರೆ ಪ್ರತಿಯೊಬ್ಬರೂ ಕೂಡ ಒಂದು ರೀತಿಯಾ ಅಚ್ಚರಿ ಎಂದೇ ಹೇಳಬಹುದು. ಅನೇಕ ಟೀ ಸ್ಟಾಲ್ ಗಳು 24 ಗಂಟೆಯೂ ಕೂಡ ಇರುತ್ತವೆ.

ಅಂತಹ ಟೀ ಸ್ಟಾಲ್ ನ ಮಾಲೀಕರು ಎಷ್ಟು ಆದಾಯವನ್ನ ಗಳಿಸುತ್ತಾರೆ ಎಂದರೆ ಜಗತ್ತಿನ ಯಾವ ಮೂಲೆಗೆ ಹೋದರು ಕೂಡ ಕೇರಳದವರು ಟೀಯನ್ನ ಮಾಡುತ್ತಾರೆ ಎನ್ನುವ ಕುತೂಹಲಕಾರಿ ಸಂಗತಿ ಇತ್ತು.

ಆದರೆ ಇತ್ತೀಚಿನ ದಿನಗಳಲ್ಲಿ ಆ ಪರಿಸ್ಥಿತಿ ಬದಲಾವಣೆ ಆಗುತ್ತಿದೆ. ಕೇರಳದಲ್ಲಿರುವವರು ಬೇರೆ ಬೇರೆ ಉದ್ಯೋಗಕ್ಕೆ ಹೆಚ್ಚು ಗಮನ ಕೊಡುತ್ತಿದ್ದಾರೆ.

ತಮಿಳುನಾಡು ಕರ್ನಾಟಕ ಸೇರಿದಂತೆ ಕೇರಳದಲ್ಲಿ ಅನೇಕ ಜನರು ಚಹಾ ಅಂಗಡಿಗಳನ್ನು ತೆರೆದಿದ್ದರೆ. ಕಡಿಮೆ ಬಂಡವಾಳದಿಂದ ಎಷ್ಟು ಚಹಾವನ್ನ ತಯಾರಿಸುತ್ತಾನೆ ಎಂದು ಲೆಕ್ಕಾಚಾರವನ್ನು ಅನೇಕ ಮಂದಿ ಹಾಕಿದ್ದಾರೆ. 1200 ಕಪ್ಪು ಚಹಾ ಅಥವಾ ಕಾಫಿಯನ್ನು ಮಾರಾಟ ಮಾಡುವ ಚಹಾ ಅಂಗಡಿಗಳ ಅಂದಾಜು ವಾಗಿದೆ.

ಚಹಾ ಅಂಗಡಿಯ ಮಾಲೀಕರು ಪ್ರತಿ ತಿಂಗಳು 7,50,000 ಆದಾಯವನ್ನು ಗಳಿಸುತ್ತಾರೆ ಎಂದು ಲೆಕ್ಕಾಚಾರವನ್ನು ಮಾಡಲಾಗಿದೆ. ವಾರ್ಷಿಕವಾಗಿ 90 ಲಕ್ಷಕ್ಕಿಂತ ಹೆಚ್ಚು ಆದಾಯವನ್ನು ಪಡೆಯುತ್ತಾರೆ.

ಇದನ್ನು ಕೂಡ ಓದಿ:

30 ಲಕ್ಷ ಕೊಟ್ಟು ಸೈಟ್ ತೆಗೆದುಕೊಂಡು ಮನೆ ಕಟ್ಟೋಕೆ ಹೋದರೆ ಸೈಟ್ ಇಲ್ಲ

ರೈತರಿಗೆ ಗುಡ್ ನ್ಯೂಸ್ 16 ಕೋಟಿ ಬರ ಪರಿಹಾರದ ಹಣ

ಹೊಸ ರೇಷನ್ ಕಾರ್ಡ್ ಮತ್ತು ತಿದ್ದುಪಡಿಗೆ ಎರಡು ದಿನಗಳು ಸರ್ವರ್ ಓಪನ್

ಮುಂದಿನ 10 ವರ್ಷ ಮೋದಿಯೇ ಪ್ರಧಾನಿ

ಟೀ ಗೆ ಬೇಕಾದಂತಹ ಟೀ ಪೌಡರ್, ಸಕ್ಕರೆ, ಕಾಫಿ ಪುಡಿ, ಹಾಲು ಮತ್ತು ನೀರು ಗ್ಯಾಸ್ ಸಿಲೆಂಡರ್ ಖರ್ಚು 48 ಲಕ್ಷ ಖರ್ಚಾದರೂ 42,00,000 ಆದಾಯವನ್ನ ಗಳಿಸುತ್ತಾರೆ.

ಅಬ್ಬಬ್ಬಾ ಟೀ ವ್ಯಾಪಾರಿಗಳ ಆದಾಯ ಇಷ್ಟೊಂದು
ಅಬ್ಬಬ್ಬಾ ಟೀ ವ್ಯಾಪಾರಿಗಳ ಆದಾಯ ಇಷ್ಟೊಂದು

ವರ್ಷಕ್ಕೆ 42 ಲಕ್ಷಕ್ಕೂ ಹೆಚ್ಚು ಆದಾಯವನ್ನು ಮತ್ತು ಲಾಭವನ್ನು ಗಳಿಸುತ್ತಾರೆ. ಟೀ ಅಂಗಡಿಯಲ್ಲಿ ಬಾಸ್ ಹಾಗೂ ಕೆಲಸಗಾರ ಇಬ್ಬರೂ ಕೂಡ ಒಬ್ಬನೇ ಆಗಿರುತ್ತಾನೆ.

ಕುಟುಂಬದ ಸದಸ್ಯರು ಕೂಡ ಸಹಾಯಕ್ಕೆ ಇರುತ್ತಾರೆ. ಇದರಿಂದ ಹೆಚ್ಚು ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಆದ್ದರಿಂದ ಟೀ ವ್ಯಾಪಾರಿ ಮಾಡುವ ಆದಾಯ ಇಷ್ಟೊಂದು ಗಳಿಗೆ ಮಾಡಬಹುದು.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here