ಜಮೀನು ಇದ್ದವರಿಗೆ ಬಹು ಮುಖ್ಯವಾದ ಮಾಹಿತಿ ಇದನ್ನ ತಿಳಿಯಬೇಕು

79

ನಮಸ್ಕಾರ ಸ್ನೇಹಿತರೆ, ಪ್ರತಿ ಜಮೀನಿಗೂ ಹದ್ದುಬಸ್ತು ಅವಶ್ಯಕವಾಗಿ ಬೇಕೇಬೇಕು. ಭೂಮಾಪಕರು ಜಮೀನಿಗೆ ಬಂದು ಸರ್ವೆ ದಾಖಲೆಗಳ ಆಧಾರದ ಮೇಲೆ ಜಮೀನು ಅಳತೆ ಮಾಡಿ ಅಳಿಸಿ ಹೋಗಿರುವ ಗಡಿ ಭಾಗವನ್ನು ಪುನಃ ಪತ್ತೆ ಹಚ್ಚಿ ಗುರುತು ಮಾಡುವುದೇ ಹದ್ದುಬಸ್ತುಪೋಡಿಯಾದ ಜಮೀನು ಅಥವಾ ಜಾಗವನ್ನು ಬೇರೆಯವರು ಒತ್ತುವರಿ ಮಾಡಿದ್ದರೆ ಅಳತೆ ಮಾಡಿ ನಿಖರ ಗಡಿ ಗುರುತಿಸಿ ಬಂದೋಬಸ್ತ್ ಮಾಡಿಕೊಳ್ಳುವುದೇ ಹದ್ದು ಬಸ್ತು.

ಒತ್ತುವರಿಯಾಗಿರುವ ಜಮೀನಿಗೆ ಅರ್ಜಿ ಹೇಗೆ ಸಲ್ಲಿಸಬೇಕು, ಯಾವಾಗ ಅರ್ಜಿ ಸಲ್ಲಿಸಬೇಕೆಂಬುದರ ಬಗ್ಗೆ ಮಾಹಿತಿ ಕೊರತೆ ಇರುತ್ತದೆ, ಹದ್ದುಬಸ್ತಿಗೆ ಅರ್ಜಿ ಸಲ್ಲಿಸುವುದೆಲ್ಲಿ?, ಯಾವ ದಾಖಲೆಗಳು ಬೇಕು?. ಹದ್ದು ಬಸ್ತು ಹಾಕಿದರೆ ಲಾಭವೇನು? ಮತ್ತು ಹದ್ದುಬಸ್ತಿನ ಪ್ರಕ್ರಿಯೆ ಯಾವ ರೀತಿ ಇರುತ್ತದೆ ಎಂಬುದನ್ನು ಭೂಮಾಲೀಕರು ತಿಳಿದುಕೊಳ್ಳುವುದು ಉತ್ತಮ.

ಜಮೀನಿನ ಹದ್ದುಬಸ್ತಿಗೆ ಅರ್ಜಿ ಸಲ್ಲಿಸಬೇಕೆಂದರೆ, ಜಮೀನಿನ ಸುತ್ತಲೂ ಇರುವ ಸರ್ವೆ ಕಲ್ಲುಗಳ ನಾಶವಾಗಿದ್ದಲ್ಲಿ, ಪಕ್ಕದ ಜಮೀನುದಾರರು ನಿಮ್ಮ ಜಮೀನನ್ನು ಒತ್ತುವರಿ ಮಾಡಿದ್ದಾರೆ ಎಂಬ ಅನುಮಾನ ಬಂದಾಗ, ಪಹಣಿಯಲ್ಲಿ ಇರುವುದಕ್ಕಿಂತ ಕಡಿಮೆ ಜಮೀನು ಇದೆ ಎಂದು ಅನಿಸಿದಾಗ ಅರ್ಜಿ ಸಲ್ಲಿಸಬಹುದು. ಜಮೀನಿನ ಹದ್ದುಬಸ್ತಿಗೆ ಅರ್ಜಿ ಸಲ್ಲಿಸಬೇಕೆಂದರೆ

ಜಮೀನಿನ ಸುತ್ತಲೂ ಇರುವ ಸರ್ವೆ ಕಲ್ಲುಗಳ ನಾಶವಾಗಿದ್ದಲ್ಲಿ, ಪಕ್ಕದ ಜಮೀನುದಾರರು ನಿಮ್ಮ ಜಮೀನನ್ನು ಒತ್ತುವರಿ ಮಾಡಿದ್ದಾರೆ ಎಂಬ ಅನುಮಾನ ಬಂದಾಗ, ಪಹಣಿಯಲ್ಲಿ ಇರುವುದಕ್ಕಿಂತ ಕಡಿಮೆ ಜಮೀನು ಇದೆ ಎಂದು ಅನಿಸಿದಾಗ ಅರ್ಜಿ ಸಲ್ಲಿಸಬಹುದು. ಒಂದು ವೇಳೆ, ಅರ್ಜಿದಾರನಿಗಾಗಲಿ ಅಥವಾ ಪಕ್ಕದ ಜಮೀನುದಾರನಿಗಾಗಲಿ ಈ ಅಳತೆಯಿಂದ ಸಮಾಧಾನವಾಗಿಲ್ಲವೆಂದೂರು ಮತ್ತೆ ಮೇಲ್ಮನವಿ ಸಲ್ಲಿಸುವುದಕ್ಕೆ ಅವಕಾಶವಿದೆ ಎನ್ನುತ್ತಾರೆ ಸರ್ವೆ ಅಧಿಕಾರಿಗಳು ಹದ್ದುಬಸ್ತಿಗೆ ಅರ್ಜಿ ಸಲ್ಲಿಸಿದರೆ ಭೂಮಾಪಕರು ಭೂಮಾಲೀಕನ ಜಮೀನಿಗೆ ಬರುತ್ತಾರೆ.

ಸರ್ವೆ ದಾಖಲೆಗಳ ಆಧಾರದ ಮೇಲೆ ಜಮೀನಿನ ಅಳತೆ ಕಾರ್ಯ ಮಾಡಿ ಅಳಿಸಿ ಹೋಗಿರುವ ಗಡಿಭಾಗವನ್ನು ಪತ್ತೆ ಹಚ್ಚಿ ಜಮೀನಿಗೆ ಗಡಿ ಭಾಗಗಳನ್ನು ಗುರುತು ಮಾಡುತ್ತಾರೆ, ಮಾಲೀಕರಿಗೆ ತಮ್ಮ ಜಮೀನು ಮತ್ತು ಜಾಗದ ವಿಸ್ತೀರ್ಣದ ಬಗ್ಗೆ ಸರಿಯಾಗಿ ಗೊತ್ತಿರುವುದಿಲ್ಲ. ಹಾಗಾಗಿ, ಹದ್ದು ಬಸ್ತು ಮಾಡಿಕೊಂಡರೆ ಜಮೀನಿನ ಯಾವ ಭಾಗ ಒತ್ತುವರಿಯಾಗಿದೆ, ಎಷ್ಟು ಪ್ರದೇಶ ಒತ್ತುವರಿಯಾಗಿದೆ ಯಾರು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬುದನ್ನು ಗುರುತು ಮಾಡಿ ಒತ್ತುವರಿಯಾಗಿರುವ ಜಾಗವನ್ನು ತೆರವು ಮಾಡಿ ನಿಖರವಾದ ಗಡಿ ಗುರುತಿಸುತ್ತಾರೆ,

ಭೂಮಾಪಕರು ಅರ್ಜಿದಾರರಿಗೆ ಹಾಗೂ ಪಕ್ಕದ ಜಮೀನುದಾರರಿಗೆ ಮುಂಚಿತವಾಗಿ ನೋಟಿಸ್ ಕೊಟ್ಟು ದಿನಾಂಕವನ್ನು ನಿಗದಿಪಡಿಸುತ್ತಾರೆ. ಅವರು ಹೇಳಿರುವ ದಿನಾಂಕದಂದು ಅರ್ಜಿದಾರರ ಮತ್ತು ಪಕ್ಕದ ಜಮೀನುದಾರರ ಸಮ್ಮುಖದಲ್ಲಿ ಸರ್ವೆ ದಾಖಲೆಗಳ ಆಧಾರದ ಮೇಲೆ ಜಮೀನಿನ ಅಳತೆ ಕಾರ್ಯ ನಡೆಯುತ್ತದೆ, ಅಳತೆ ಕಾರ್ಯ ಮುಗಿದ ನಂತರ ಅರ್ಜಿದಾರ ಕಲ್ಲುಗಳನ್ನು ಹಾಕಿಕೊಳ್ಳಬೇಕಾಗುತ್ತದೆ.

ಇದು ಬಹು ಮುಖ್ಯವಾದ ಮಾಹಿತಿ: ಜೀವನ ಅಂದ್ರೆ ತುಂಬಾ ಕಷ್ಟ ಎನ್ನುವ ಜನರಿಗೆ ಗುರುಜೀ ರವರು ಫ್ರೀ ಆಗಿ ಮಹಾ ಕುಭೇರ ಯಂತ್ರ ಕೊಡುತ್ತಾ ಇದ್ದಾರೆ, ಇದನ್ನು ಬೇಕು ಅಂದರೆ ಈ ಕೂಡಲೇ ಫೋನ್ ಮಾಡಿರಿ 9900804442 ಇಂತಹ ಅವಕಾಶ ಮತ್ತೊಮ್ಮೆ ಸಿಗೋದಿಲ್ಲ ತಕ್ಷಣ ಫೋನ್ ಮಾಡಿರಿ 9900804442 ಹಾಗೆಯೇ ನಿಮ್ಮ ರಾಶಿ ಭವಿಷ್ಯ ಕೇಳಬಹುದು.

ತಕ್ಷಣ ವೀಡಿಯೊ ನೋಡಿ

LEAVE A REPLY

Please enter your comment!
Please enter your name here