ರೇಷನ್ ಕಾರ್ಡ್ಗಳಿಗೆ ಈ KYC ಕಡ್ಡಾಯ.
ನಮಸ್ಕಾರ ಪ್ರಿಯ ಸ್ನೇಹಿತರೇ, ರೇಷನ್ ಕಾರ್ಡ್ ಎಂಬುದು ತುಂಬಾ ಮುಖ್ಯವಾದ ದಾಖಲೆಯಾಗಿದೆ. ಈ ರೇಷನ್ ಕಾರ್ಡ್ ಇಲ್ಲದೆ ಇದ್ದರೆ ನೀವು ಯಾವುದೇ ರೀತಿಯ ಸೌಲಭ್ಯವನ್ನು ಕೂಡ ಪಡೆಯಲು ಸಾಧ್ಯವಾಗುವುದಿಲ್ಲ. ಸರ್ಕಾರದ ಯಾವುದೇ ಯೋಜನೆಯ ಸೌಲಭ್ಯವನ್ನು ಪಡೆಯಬೇಕು ಎಂದರು ಕೂಡ ರೇಷನ್ ಕಾರ್ಡ್ ತುಂಬಾ ಮುಖ್ಯವಾದ ದಾಖಲೆ ಎಂದೇ ಹೇಳಬಹುದು.
ರೇಷನ್ ಕಾರ್ಡ್ ಇಲ್ಲದೇ ಇದ್ದರೆ ನೀವು ಸರ್ಕಾರದ ಯೋಜನೆಯ ಅದರಲ್ಲೂ ಗ್ಯಾರಂಟಿ ಯೋಜನೆಯ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ರೇಷನ್ ಕಾರ್ಡ್ ತುಂಬಾ ಪ್ರಮುಖವಾದ ದಾಖಲೆಯಾಗಿದೆ.
ಇದು ತುಂಬಾ ಮುಖ್ಯವಾದಂತಹ ದಾಖಲೆಯಾಗಿರುತ್ತದೆ. ಈ ಕೆಲಸವನ್ನು ನೀವು ಮಾಡದೇ ಇದ್ದರೆ ನಿಮ್ಮ ರೇಷನ್ ಕಾರ್ಡ್ ಗಳು ರದ್ದಾಗುವ ಸಾಧ್ಯತೆ ಕೂಡ ಇರುತ್ತದೆ.
ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರೂ ಕೂಡ ಈ ಕೆವೈಸಿ ಗಳನ್ನ ಮಾಡಿಕೊಳ್ಳಲೇಬೇಕು. ಒಂದು ವೇಳೆ ನೀವು ಈಕೆ ವೈಸಿಯನ್ನ ಮಾಡಿಕೊಂಡಿಲ್ಲ ಎಂದರೆ ರೇಷನ್ ಕಾರ್ಡ್ ಗಳು ಸಂಪೂರ್ಣವಾಗಿ ರದ್ದಾಗುವ ಸಾಧ್ಯತೆ ಕೂಡ ಇರುತ್ತದೆ. ಈ ಕೆವೈಸಿಯನ್ನ ಅಪ್ಡೇಟ್ ಮಾಡಿಕೊಳ್ಳಲೇಬೇಕು.
ಪ್ರತಿಯೊಬ್ಬರೂ ಕೂಡ ಈ ಪ್ರಕ್ರಿಯೆಯನ್ನು ಸಂಪೂರ್ಣಗೊಳಿಸಲೇಬೇಕು. ಆಗಸ್ಟ್ ತಿಂಗಳ ಒಳಗಾಗಿ ಪ್ರತಿಯೊಬ್ಬರು ರೇಷನ್ ಕಾರ್ಡ್ ಹೊಂದಿರುವವರು ಈ ಕೆವೈಸಿ ಯನ್ನ ಮಾಡಿಕೊಳ್ಳಲೇಬೇಕು.
ಒಂದು ವೇಳೆ ನೀವು ಈ ಕೆವೈಸಿನ ಮಾಡಿಕೊಂಡಿಲ್ಲ ಎಂದರೆ ನಿಮ್ಮ ರೇಷನ್ ಕಾರ್ಡ್ ಗಳು ರದ್ದಾಗುವ ಸಾಧ್ಯತೆ ಕೂಡ ಇರುತ್ತದೆ. ಆಹಾರ ಎಂಬ ವೆಬ್ ಸೈಟ್ ಗಳಿಗೆ ಭೇಟಿ ನೀಡಿ ಅಲ್ಲಿ ಈ ಕೆವೈಸಿಯನ್ನು ನೀವು ಅಪ್ಡೇಟ್ ಮಾಡಿಕೊಳ್ಳಬಹುದಾಗಿದೆ.
ಪ್ರತಿಯೊಬ್ಬ ರೇಷನ್ ಕಾರ್ಡ್ ಹೊಂದಿರುವವರು ಕೂಡ ಈ ಪ್ರಕ್ರಿಯೆಯನ್ನು ಮಾಡಿಕೊಳ್ಳಲೇಬೇಕು. ರೇಷನ್ ಕಾರ್ಡ್ ಗಳನ್ನು ಉಳಿಸಿಕೊಳ್ಳಬೇಕು ಅಂದುಕೊಂಡಿರುವವರು ಈ ಕೆಲಸವನ್ನ ಪೂರ್ಣ ಮಾಡುವುದು ಉತ್ತಮ.
ಇದನ್ನು ಸಹ ಓದಿ:
ಮೋದಿ ಸರ್ಕಾರದಿಂದ ಬಡವರಿಗೆ ಮೂರು ಲಕ್ಷ ರೂಪಾಯಿ ಸಹಾಯಧನ
ನಿಮ್ಮ ಕಷ್ಟ ಕಾಲಕ್ಕೆ ಕೇವಲ 3 ನಿಮಿಷದಲ್ಲಿ ಲೋನ್ ಸಿಗುತ್ತೆ
ದರ್ಶನ್ ಅವರ ಬೆನ್ನಲ್ಲೇ ದಿವ್ಯ ವಸಂತ ಅರೆಸ್ಟ್
ಎಚ್ ಎಲ್ ಎಲ್ ನಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ
ಪ್ರತಿಯೊಬ್ಬರ ಬಳಿಯಲ್ಲೂ ಕೂಡ ರೇಷನ್ ಕಾರ್ಡ್ ಎಂಬುದು ಇದ್ದೇ ಇರುತ್ತದೆ ಆದರೆ ನಾವು ಕೆಲವೊಂದು ಬಾರಿ ರೇಷನ್ ಕಾರ್ಡ್ಗಳಿಗೆ ಸಂಬಂಧಿಸಿದಂತೆ ಕೆಲವೊಂದಿಷ್ಟು ಸಣ್ಣಪುಟ್ಟ ತಪ್ಪುಗಳನ್ನ ಮಾಡುತ್ತೇವೆ ಇದರಿಂದ ತೊಂದರೆಗಳು ಬರುವ ಸಾಧ್ಯತೆ ಕೂಡ ಇರುತ್ತದೆ.
ರೇಷನ್ ಕಾರ್ಡ್ಗಳಿಗೆ ಈ ಕೆ ವೈ ಸಿ ಎಂಬುದು ಕಡ್ಡಾಯವಾಗಿದೆ ಒಂದು ವೇಳೆ ನೀವು ಈ ಕೆವೈಸಿ ಮಾಡಿಕೊಂಡಿಲ್ಲ ಎಂದರೆ ಸರ್ಕಾರದ ಯಾವುದೇ ಯೋಜನೆಯ ಸೌಲಭ್ಯವನ್ನು ಕೂಡ ಪಡೆಯಲು ಸಾಧ್ಯವಾಗುವುದಿಲ್ಲ,
ಇದರಿಂದ ನಿಮಗೆ ತೊಂದರೆ ಬರುವ ಸಾಧ್ಯತೆ ಕೂಡ ಇರುತ್ತದೆ ಆದ್ದರಿಂದ ಪ್ರತಿಯೊಬ್ಬ ರೇಷನ್ ಕಾರ್ಡ್ ಹೊಂದಿರುವವರು ಕೂಡ ಈ ಕೆವೈಸಿ ಮಾಡಿಕೊಳ್ಳುವುದು ತುಂಬಾ ಮುಖ್ಯ ಆದ್ದರಿಂದ ಪ್ರತಿಯೊಬ್ಬರಿಗೂ ಕೂಡ ಈ ಕೆವೈಸಿ ಕೊಳ್ಳಿ ಇದರಿಂದ ನಿಮಗೆ ತುಂಬಾ ಪ್ರಯೋಜನ ಪಡೆದುಕೊಳ್ಳಬಹುದು.
ಮಾಹಿತಿ ಆಧಾರ: