ವಾಹನವನ್ನು ಚಲಾಯಿಸುವವರಿಗೆ ಅಥವಾ ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದರೂ ಅಥವಾ ಹೊಂದಿಲ್ಲದೆ ಇದ್ದರು ಈ ಹೊಸ ನಿಯಮ ಅನ್ವಯ

66

ನಮಸ್ಕಾರ ಪ್ರಿಯ ಸ್ನೇಹಿತರೇ, ವಾಹನ ಇದೆ ಎಂದರೆ ಅದಕ್ಕೆ ಡ್ರೈವಿಂಗ್ ಲೈಸೆನ್ಸ್ ಎಂಬುದು ತುಂಬಾ ಮುಖ್ಯವಾದ ದಾಖಲೆಯಾಗಿದೆ. ಈ ದಾಖಲೆ ಇಲ್ಲದೆ ನೀವು ವಾಹನವನ್ನು ಸವಾರಿ ಮಾಡುತ್ತಿರಾ ಎಂದರೆ ನಿಮಗೆ ದಂಡವನ್ನ ವಿಧಿಸಲಾಗುತ್ತದೆ.

ವಾಹನವನ್ನು ಚಲಾಯಿಸುವವರಿಗೆ ಅಥವಾ ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದರೂ ಅಥವಾ ಹೊಂದಿಲ್ಲದೆ ಇದ್ದರು ಈ ಹೊಸ ನಿಯಮ ಅನ್ವಯ
ವಾಹನವನ್ನು ಚಲಾಯಿಸುವವರಿಗೆ ಅಥವಾ ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದರೂ ಅಥವಾ ಹೊಂದಿಲ್ಲದೆ ಇದ್ದರು ಈ ಹೊಸ ನಿಯಮ ಅನ್ವಯ

ನಿಮ್ಮ ಬಳ್ಳಿ ಡ್ರೈವಿಂಗ್ ಲೈಸೆನ್ಸ್ ಇದ್ದರೆ ಯಾವುದೇ ರೀತಿಯ ತೊಂದರೆ ಕೂಡ ಉಂಟಾಗುವುದಿಲ್ಲ ನೀವು ವಾಹನವನ್ನ ಚಲಾಯಿಸಬಹುದಾಗಿರುತ್ತದೆ

ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಇದ್ದರೆ ನೀವು ಮೊದಲು ತರಬೇತಿಯನ್ನ ಪಡೆದು ಅದಕ್ಕೆ ಸಂಬಂಧಿಸಿದಂತಹ ಪರೀಕ್ಷೆಗಳನ್ನ ನೀಡಿ ನಂತರ ನೀವು ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆದುಕೊಳ್ಳಬಹುದು ಆದರೆ ಖಾಸಗಿ ಏಜೆಂಟ್ ಗಳ ಮೂಲಕ ಕೂಡ ಇನ್ನು ಮುಂದಿನ ದಿನಗಳಲ್ಲಿ ನೀವು ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆದುಕೊಳ್ಳಬಹುದು ಎನ್ನುವ ಮಾಹಿತಿಯನ್ನು ನೀಡಿದ್ದಾರೆ.

ಡ್ರೈವಿಂಗ್ ಲೈಸೆನ್ಸ್ ಅನ್ನು ಸರ್ಕಾರದ ಸಾರಿಗೆ ಪ್ರಾದೇಶಿಕ ಕಚೇರಿಗಳಲ್ಲಿ ಅಲ್ಲಿ ಪಡೆಯಬಹುದಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಈ ನಿಯಮಗಳು ಬದಲಾವಣೆಯಾಗುತ್ತದೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.

ಡ್ರೈವಿಂಗ್ ಲೈಸೆನ್ಸ್ ಗಳನ್ನು ಪಡೆಯಬೇಕಾದರೆ ಆರ್‌ಟಿಓ ಕಚೇರಿಗಳಿಗೆ ಹೋಗಬೇಕಾಗಿದ್ದು ಆದರೆ ಇನ್ನು ಮುಂದಿನ ದಿನಗಳಲ್ಲಿ ಆರ್ ಟಿ ಓ ಕಚೇರಿಗಳಿಗೆ ಹೋಗುವ ಅವಶ್ಯಕತೆ ಇರುವುದಿಲ್ಲ.

ಖಾಸಗಿ ಸಂಸ್ಥೆಗಳಲ್ಲಿ ಡ್ರೈವಿಂಗ್ ಟೆಸ್ಟ್ ಅನ್ನ ನೀಡುವ ಮೂಲಕ ಈ ಡ್ರೈವಿಂಗ್ ಲೈಸೆನ್ಸ್ ನ ಸರ್ಟಿಫಿಕೇಟ್ ಪಡೆದುಕೊಳ್ಳಬಹುದು. ಇನ್ನು ಮುಂದಿನ ದಿನಗಳಲ್ಲಿ ಆರ್ ಟಿ ಓ ಕಚೇರಿಗೆ ತಿರುಗುವಂತಹ ಪರಿಸ್ಥಿತಿ ಇರಲಾರದು.

ಈ ಯೋಜನೆ ಯಾವಾಗ ಜಾರಿಗೆ ಬರುತ್ತದೆ, ಯಾರೆಲ್ಲ ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎನ್ನುವ ಸಂಪೂರ್ಣ ಮಾಹಿತಿ ತಿಳಿಯೋಣ

ಇದನ್ನು ಕೂಡ ಓದಿ: 

ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷ ರೂಪಾಯಿ ಸಾಲ

ಗೃಹಲಕ್ಷ್ಮಿ ಯೋಜನೆಯ 12ನೇ ಕಂತಿನ ಹಣ ಬಿಡುಗಡೆ

ಲಕ್ಷ ವರೆಗೂ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ ಅಪ್ಲೇ ಮಾಡಿ.

ಕೋ ವ್ಯಾಕ್ಸಿನ್ ನಿಂದಲೂ ಅಡ್ಡ ಪರಿಣಾಮ ಹೊರ ಬಿತ್ತು

ಖಾಸಗಿ ಸಂಸ್ಥೆಗಳನ್ನ ನೀವು ಹೊಂದಿರಬೇಕು ಎಂದರೆ ಕೆಲವೊಂದು ಇಷ್ಟು ನೀತಿ ನಿಯಮಗಳು ಆಧಾರದ ಮೇಲೆ ನೀವು ಈ ಖಾಸಗಿ ಸಂಸ್ಥೆಗಳನ್ನು ಸ್ಥಾಪನೆಯ ಮಾಡಬಹುದಾಗಿದೆ ಒಂದು ಎಕರೆ ಜಮೀನು ಹೊಂದಿರಬೇಕು,

ವಾಹನವನ್ನು ಚಲಾಯಿಸುವವರಿಗೆ ಅಥವಾ ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದರೂ ಅಥವಾ ಹೊಂದಿಲ್ಲದೆ ಇದ್ದರು ಈ ಹೊಸ ನಿಯಮ ಅನ್ವಯ
ವಾಹನವನ್ನು ಚಲಾಯಿಸುವವರಿಗೆ ಅಥವಾ ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದರೂ ಅಥವಾ ಹೊಂದಿಲ್ಲದೆ ಇದ್ದರು ಈ ಹೊಸ ನಿಯಮ ಅನ್ವಯ

ತರಬೇತಿಯನ್ನ ನೀವು ನೀಡಬೇಕು ಎಂದರೆ ಹೈಸ್ಕೂಲ್ ಅಥವಾ ಡಿಪ್ಲೋಮವನ್ನು ಪೂರ್ಣಗೊಳಿಸಬೇಕು, ಐದು ವರ್ಷಗಳು ಚಾಲನೆ ಅನುಭವ ಕೂಡ ಇರಬೇಕು. ಬಯೋಮೆಟ್ರಿಕ್ ಮತ್ತು ತಂತ್ರಜ್ಞಾನದ ಅರಿವು ಕೂಡ ಇರಬೇಕು ಈ ರೀತಿಯ ಅರಿವು ಇದ್ದವರು ಮಾತ್ರ ಖಾಸಗಿ ಸಂಸ್ಥೆಯನ್ನು ಸ್ಥಾಪನೆ ಮಾಡಬಹುದಾಗಿದೆ.

ಖಾಸಗಿ ಸಂಸ್ಥೆಗಳಿಂದ ಚಾಲನಾ ಪರವಾನಿಗೆಯನ್ನು ಜೂನ್ ಒಂದನೇ ತಾರೀಖಿನಿಂದ ಈ ಯೋಜನೆ ಜಾರಿಗೆ ಬರಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

ಆದ್ದರಿಂದ ಇನ್ನು ಮುಂದಿನ ದಿನಗಳಲ್ಲಿ ಆರ್ ಟಿ ಓ ಕಚೇರಿಗಳಿಗೆ ಹೋಗಿ ನೀವು ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆಯುವ ಅವಶ್ಯಕತೆ ಇಲ್ಲ ಖಾಸಗಿ ಸಂಸ್ಥೆಗಳಿಂದ ನೀವು ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆಯಬಹುದು ಜೂನ್ ಒಂದನೇ ತಾರೀಖಿನಿಂದ ಆರಂಭವಾಗುತ್ತದೆ ಆದ್ದರಿಂದ ನಿಮಗೆ ತುಂಬಾ ಅನುಕೂಲ ಕೂಡ ಆಗಲು ಸಾಧ್ಯ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here