60 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಈ ಹೊಸ ಯೋಜನೆ ಜಾರಿ.

53

ನಮಸ್ಕಾರ ಪ್ರಿಯ ಸ್ನೇಹಿತರೇ, ಕೇಂದ್ರ ಸರ್ಕಾರವು ನಾಲ್ಕು ರೀತಿಯ ಪಿಂಚಣಿ ಯೋಜನೆಯನ್ನು ಜಾರಿಗೆಗೊಳಿಸಿದೆ. ತುಂಬಾ ಬಡತನ ಹೊಂದಿರುವವರು ಕೂಡ ಈ ಪಿಂಚಣಿ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎನ್ನುವ ಉದ್ದೇಶ ಹೊಂದಿದೆ.

ಪ್ರಧಾನ ಮಂತ್ರಿ ಕರ್ಮ ಯೋಗಿ ಮಂದನ್ ಯೋಜನಾ, ಪ್ರಧಾನ ಮಂತ್ರಿ ಶ್ರಮ ಯೋಗಿ ಮಂದನ್ ಯೋಜನಾ, ಕಿಸಾನ್ ಯೋಜನೆ ಮತ್ತು ಅಟಲ್ ಪಿಂಚಣಿ ಸೌಲಭ್ಯ. ಈ ರೀತಿಯ ಪಿಂಚಣಿ ಸೌಲಭ್ಯಗಳನ್ನ ಕೇಂದ್ರ ಸರ್ಕಾರದವರು ಪ್ರತಿಯೊಬ್ಬರಿಗೂ ಕೂಡ ಸಿಗಬೇಕು ಎನ್ನುವ ಉದ್ದೇಶದಿಂದ ಈ ರೀತಿಯ ನಿಯಮವನ್ನ ಜಾರಿಗೆ ತಂದಿದ್ದಾರೆ.

ಈ ಪಿಂಚಣಿ ಸೌಲಭ್ಯಗಳಲ್ಲಿ 60 ವರ್ಷ ಮೇಲ್ಪಟ್ಟ ನಂತರ ನೀವು ಪ್ರತಿ ತಿಂಗಳು ಪಿಂಚಣಿ ಹಣವನ್ನು ಪಡೆಯಲು ಸಾಧ್ಯ. ಇದರಲ್ಲಿ ಸಣ್ಣ ಸಣ್ಣ ಕೆಲಸವನ್ನ ನಿರ್ವಹಿಸುತ್ತಿರುವವರು ಮತ್ತು ಯಾವುದಾದರೂ ವ್ಯಾಪಾರ ವ್ಯವಹಾರ ಮಾಡುತ್ತಿರುವವರು ರೈತರಾಗಿರಬಹುದು

ಅಥವಾ ಬೇರೆ ಬೇರೆ ವ್ಯಕ್ತಿಗಳು ಯಾರೇ ಆಗಿದ್ದರೂ ಕೂಡ ಪಿಂಚಣಿ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುತ್ತದೆ. ಕಾರ್ಮಿಕ ವರ್ಗದವರು ಅಸಂಘಟಿತರು ಎಲ್ಲರೂ ಕೂಡ ಈ ಪಿಂಚಣಿ ಸೌಲಭ್ಯವನ್ನು ಪಡೆಯಲು ಅರ್ಹರಾಗಿರುತ್ತಾರೆ.

ನೀವು ಈ ಪಿಂಚಣಿ ಸೌಲಭ್ಯವನ್ನು ಮಾಡಿಸಲು 18ರಿಂದ 40 ವರ್ಷದ ಒಳಗಿರುವವರು ಈ ಸೌಲಭ್ಯವನ್ನ ಪಡೆದುಕೊಳ್ಳಲು ಸಾಧ್ಯ. ನೀವು ಈ ಯೋಜನೆಗೆ ನೀವು ಹಣವನ್ನು ಹೂಡಿಕೆ ಮಾಡಿದ ನಂತರ 60 ವರ್ಷದ ನಂತರ ನೀವು 3000 ಪ್ರತಿ ತಿಂಗಳು ಪಿಂಚಣಿ ಹಣವನ್ನು ಪಡೆಯಲು ಸಾಧ್ಯ.

ಈ ಪಿಂಚಣಿ ಸೌಲಭ್ಯವನ್ನು ಪಡೆಯುತ್ತಿರುವ ವ್ಯಕ್ತಿಯು 60 ವರ್ಷದ ಮೇಲ್ಪಟ್ಟು ಏನಾದ್ರು ಮರಣ ಹೊಂದಿದರೆ ಅವರ ಹೆಂಡತಿ ಈ ಸೌಲಭ್ಯ ಪಡೆಯಲು ಸಾಧ್ಯ. ಸಾವಿರದ ಐನೂರು ಹಣ ಆ ಹೆಂಡತಿಯವರಿಗೆ ಬರುತ್ತದೆ.

ನೀವು ಸಾವಿರ, ಎರಡು ಸಾವಿರ, ಮೂರು ಸಾವಿರ, ನಾಲ್ಕು ಸಾವಿರ, ಐದು ಸಾವಿರ ಈ ಸಾವಿರ ರೂಪಾಯಿ ಏನಾದರೂ ಪಿಂಚಣಿ ಹಣವನ್ನು ಪಡೆದುಕೊಳ್ಳಬೇಕು ಎಂದರೆ ಒಂದು ಲಕ್ಷಕ್ಕಿಂತ ಹೆಚ್ಚು ನೀವು ಹೂಡಿಕೆಯನ್ನು ಮಾಡಬೇಕಾಗುತ್ತದೆ.

ಅರವತ್ತು ವರ್ಷಗಳಾದ ನಂತರ ಈ ಪಿಂಚಣಿ ಸೌಲಭ್ಯವನ್ನು ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಈ ಪಿಂಚಣಿ ಸೌಲಭ್ಯ ಪ್ರತಿಯೊಬ್ಬರಿಗೂ ಕೂಡ ನೀಡುವಂತಹ ಪಿಂಚಣಿಯಾಗಿದೆ.

LEAVE A REPLY

Please enter your comment!
Please enter your name here