ಈ ಮರ ಶ್ರೀಗಂಧ ಮರಕ್ಕೆ ಸಮ ಇದನ್ನು ನೀವು ಬೆಳೆದು ಲಕ್ಷಾಧಿಪತಿ ಆಗಬಹುದು

25
ಈ ಮರ ಶ್ರೀಗಂಧ ಮರಕ್ಕೆ ಸಮ ಇದನ್ನು ನೀವು ಬೆಳೆದು ಲಕ್ಷಾಧಿಪತಿ ಆಗಬಹುದು
ಈ ಮರ ಶ್ರೀಗಂಧ ಮರಕ್ಕೆ ಸಮ ಇದನ್ನು ನೀವು ಬೆಳೆದು ಲಕ್ಷಾಧಿಪತಿ ಆಗಬಹುದು

ಈ ಮರ ಶ್ರೀಗಂಧ ಮರಕ್ಕೆ ಸಮ ಇದನ್ನು ನೀವು ಬೆಳೆದು ಲಕ್ಷಾಧಿಪತಿ ಆಗಬಹುದು

ನಮಸ್ಕಾರ ಪ್ರಿಯ ಸ್ನೇಹಿತರೇ, ಶ್ರೀಗಂಧದ ಮರ ಯಾವಾಗಲೂ ಕೂಡ ಚಿನ್ನಕ್ಕೆ ಸಮಾನವಾದ ಮರ ಎಂದೇ ಹೇಳಬಹುದು. ನಮಗೆ ಅದನ್ನ ಉಳಿಸಿ ಬೆಳೆಸುವಂತಹ ಭಾಗ್ಯ ಇರಬೇಕು ಎಂದು ಹೇಳುತ್ತಾರೆ. ಶ್ರೀಗಂಧದ ಮರ ಎಲ್ಲಿ ಇರುತ್ತದೆಯೋ ಅಲ್ಲಿ ಕಳ್ಳರ ಕಾಟ ಇದ್ದೇ ಇರುತ್ತದೆ.

ಈ ಮರ ಶ್ರೀಗಂಧ ಮರಕ್ಕೆ ಸಮ ಇದನ್ನು ನೀವು ಬೆಳೆದು ಲಕ್ಷಾಧಿಪತಿ ಆಗಬಹುದು
ಈ ಮರ ಶ್ರೀಗಂಧ ಮರಕ್ಕೆ ಸಮ ಇದನ್ನು ನೀವು ಬೆಳೆದು ಲಕ್ಷಾಧಿಪತಿ ಆಗಬಹುದು

ಶ್ರೀಗಂಧದ ಮರವನ್ನ ನೆಟ್ಟು ಕಳ್ಳರ ಬಗ್ಗೆ ನಮಗೆ ಸಾಕಷ್ಟು ರೀತಿಯ ಸಮಸ್ಯೆಯನ್ನು ಉಂಟು ಮಾಡಿದೆ ಇದರಿಂದ ನಮಗೆ ತೊಂದರೆಯಾಗುವ ಬದಲು ಈ ಮರವನ್ನ ನಾವು ಬೆಳೆಸುವುದರಿಂದ ಸಾಕಷ್ಟು ಪ್ರಯೋಜನ ಪಡೆದುಕೊಳ್ಳಬಹುದು ಈ ಶ್ರೀಗಂಧ ಮರಕ್ಕಿಂತ ಸಾಗುವಾನಿ ಮರವನ್ನ ನಾವು ಬೆಳೆಸುವುದರಿಂದ ಸಾಕಷ್ಟು ಆದಾಯವನ್ನು ಪಡೆದುಕೊಳ್ಳಬಹುದು.

ಇದು ಕೋಟಿ ಆದಾಯವನ್ನು ಪಡೆಯುವುದಕ್ಕಿಂತ ಲಕ್ಷ ಆದಾಯವನ್ನು ನೀವು ಪಡೆದುಕೊಳ್ಳಬಹುದು. ಅದೇ ಸಾಗುವಾನಿ ಮರ, ಈ ಸಾಗುವಾನಿ ಮರವನ್ನ ಯಾರು ಕೂಡ ಕದ್ದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ. ನೀವು ಎಷ್ಟು ಬೆಳೆಯುತ್ತಿರೋ ಅಷ್ಟು ಮೌಲ್ಯವನ್ನು ನೀವು ಪಡೆದುಕೊಳ್ಳಬಹುದು.

ನೀವು ಆ ಮರವನ್ನ ಎಷ್ಟು ವರ್ಷಗಳ ಕಾಲ ಬೆಳೆಸುತ್ತಿರೋ ಅದರ ಮೌಲ್ಯ ಕೂಡ ಹೆಚ್ಚಾಗುತ್ತಾ ಹೋಗುತ್ತದೆ. ಒಂದು ಸಾಗುವನಿ ಮರ ಸುಮಾರು 30 ವರ್ಷ ಬೆಳೆದರೆ ಸಾಕು ಅದಕ್ಕೆ ಕನಿಷ್ಠ ಒಂದು ಲಕ್ಷದಷ್ಟು ಬೆಲೆ ಬಂದೇ ಬರುತ್ತೆದೆ. ವರ್ಷಗಳು ಕಳೆದಂತೆ ಇದರ ಬೆಲೆ ಹೆಚ್ಚಾಗುತ್ತಾ ಹೋಗುತ್ತದೆ.

ಇದನ್ನು ಓದಿ:

ಕೇಂದ್ರ ಬಜೆಟ್ 2024ರ ಈ ಲಾಭ ನೀವು ಪಡೆಯಿರಿ

ಗೃಹಲಕ್ಷ್ಮಿ ಪಿಂಕ್ ಕಾರ್ಡ್ ವಿತರಣೆ ಶುರು

ಗೃಹ ಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣದ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಭರ್ಜರಿ ಗುಡ್ ನ್ಯೂಸ್

60 ವರ್ಷ ಮೇಲ್ಪಟ್ಟ ಪ್ರತಿ ಒಬ್ಬ ಅಂಗವಿಕಲರು ವಿಧವೆಯರಿಗೆ ಇಲ್ಲಿದೆ ಹೊಸ ನಿಯಮ

ನಾವು ಮನೆಯನ್ನ ಕಟ್ಟುವುದಕ್ಕೆ ಅಥವಾ ಇಂಟೀರಿಯರ್ ಡಿಸೈನ್ ಗಳನ್ನು ಮಾಡುವುದಕ್ಕೆ ಸಾಗುವಾನಿ ಮರವನ್ನ ಹೆಚ್ಚಾಗಿ ಬಳಸುತ್ತಾರೆ. ಎಲ್ಲೆಲ್ಲಿ ನಿಮಗೆ ಸ್ಥಳಾವಕಾಶ ಇರುತ್ತದೆಯೋ ಅಲ್ಲಲ್ಲಿ ಈ ಸಾಗುವಾನಿ ಮರವನ್ನ ನೆಡುವುದರಿಂದ ಸಾಗುವಾನಿ ಕೃಷಿಯನ್ನು ನೀವು ಮಾಡಿದ್ದೆ ಆದರೆ ಸಾಕಷ್ಟು ರೀತಿಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಕೇರಳದ ಜನ ಸಾಗುವಾನಿ ಮರವನ್ನ ಚಿನ್ನದ ಹಾಗೆ ಬೆಳೆಸಿ ಅದನ್ನ ಉಳಿಸುತ್ತಿದ್ದಾರೆ ಆದ್ದರಿಂದ ಅಲ್ಲಿಯ ಜನಕ್ಕೆ ಈ ಸಾಗುವಾನಿ ಮರದ ಮೌಲ್ಯ ತಿಳಿದಿದೆ.

ಈ ಮರ ಶ್ರೀಗಂಧ ಮರಕ್ಕೆ ಸಮ ಇದನ್ನು ನೀವು ಬೆಳೆದು ಲಕ್ಷಾಧಿಪತಿ ಆಗಬಹುದು
ಈ ಮರ ಶ್ರೀಗಂಧ ಮರಕ್ಕೆ ಸಮ ಇದನ್ನು ನೀವು ಬೆಳೆದು ಲಕ್ಷಾಧಿಪತಿ ಆಗಬಹುದು

ಕೇರಳದಲ್ಲಿ ಎಲ್ಲಿ ನೋಡಿದರೂ ಕೂಡ ಸಾಗುವಾನಿ ಮರವನ್ನು ನಾವು ನೋಡುತ್ತೇವೆ. ಸಾಗುವಾನಿ ಭಾರತ ಮಯನ್ಮಾರ್ ಲಾವೋಸ್ ಇಂಡೋನೇಷ್ಯಾ ಮತ್ತು ಥೈಲ್ಯಾಂಡ್ ಉಷ್ಣ ಪ್ರದೇಶದ ಕಾಡುಗಳಲ್ಲಿ ಸ್ವಾಭಾವಿಕವಾಗಿ ಬೆಳೆದಿರುವ ಮರ ಮುಟ್ಟು.

ಕರ್ನಾಟಕ ಮತ್ತು ಕೇರಳದಲ್ಲಿ ಈ ಸಾಗುವನಿ ಬೆಳೆಯಲು ಸಾಕಷ್ಟು ರೀತಿಯ ಅನುಕೂಲವನ್ನು ಪಡೆದುಕೊಳ್ಳಬಹುದು. ಕರ್ನಾಟಕದಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ,

ಹಾಸನ, ಕೊಡಗು ನೈಸರ್ಗಿಕವಾಗಿ ಈ ಸಾಗುವಾನಿ ಕೃಷಿಯನ್ನು ಮಾಡುತ್ತಾರೆ. ಕರ್ನಾಟಕದ ಎಲ್ಲಾ ಭಾಗಗಳಲ್ಲೂ ಕೂಡ ಈ ಸಾಗುವಾನಿ ಕೃಷಿಯನ್ನು ಮಾಡುತ್ತಿದ್ದಾರೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here