ಸ್ಪಂದನ ವಿಜಯ್ ಹೇಳಿಕೊಂಡಿದ್ದ ಕೊನೆಯ ಆಸೆ ಇಷ್ಟೇ ಆಗಿತ್ತು.

80

ನಮಸ್ಕಾರ ಪ್ರಿಯ ಸ್ನೇಹಿತರೇ, ಸ್ಪಂದನ ವಿಜಯ ಅವರು ತುಂಬಾ ಅತ್ಯುತ್ತಮವಾದ ಜೋಡಿ ಎಂದು ಹೇಳಬಹುದಾಗಿತ್ತು. ವಿಜಯ ರಾಘವೇಂದ್ರ ಅವರಿಗೆ ಸ್ಪಂದನ ಅವರು ಬೆಂಬಲ ಪ್ರತಿಯೊಂದುಕ್ಕೂ ಕೂಡ ಸ್ಪೂರ್ತಿದಾಯಕವಾಗಿದ್ದರು ಆದರೆ ವಿಜಯ ರಾಘವೇಂದ್ರ ಅವರು ತಮ್ಮ ಹೆಂಡತಿ ಸ್ಪಂದನ ಅವರನ್ನ ಕಳೆದುಕೊಂಡಿದ್ದಾರೆ

ಸ್ಪಂದನವರ ಕೊನೆಯ ಆಸೆಯನ್ನ ಕೂಡ ಹೇಳಿಕೊಂಡು ಮರಣ ಹೊಂದಿದ್ದಾರೆ ಎಂಬುದನ್ನು ಹೇಳಲಾಗಿದೆ ಆದರೆ ಸ್ಪಂದನ ಅವರು ತುಂಬಾ ಒಳ್ಳೆ ವ್ಯಕ್ತಿ ಎಂದು ಹೇಳಬಹುದು ಅವರಿಗೆ ಆದಂತಹ ವಿಜಯರಾಘವೇಂದ್ರ ಅವರು ತುಂಬಾ ಪ್ರೀತಿ ಮಾಡುತ್ತಿದ್ದರು

ಸದಾ ಬೆಂಬಲವಾಗಿ ನಿಲ್ಲುತ್ತಾ ಇದ್ದರು ಆ ಬೆಂಬಲದಿಂದಲೇ ಅವರಿಬ್ಬರು ತುಂಬಾ ಉತ್ತಮವಾಗಿ ಇದ್ದರು ಎಂದು ಹೇಳಬಹುದು ಆದರೆ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ವಿಜಯ ಆಸೆಯನ್ನ ಕೂಡ ಹೊಂದಿದ್ದರು ಆಸೆ ಏನು ಎಂಬುದನ್ನು ತಿಳಿಯೋಣ.

ಸ್ಪಂದನ ಅವರು ನನ್ನ ಗಂಡ ವಿಜಯ ರಾಘವೇಂದ್ರ ಅವರನ್ನ ದೊಡ್ಡ ನಟರಾಗಿ ನಾನು ತೆರೆಯ ಮೇಲೆ ನೋಡಬೇಕು ನನ್ನ ಮಗನಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಟ್ಟು ಅವನೂ ಕೂಡ ಚಿತ್ರರಂಗಕ್ಕೆ ಬಂದು ಅವನೂ ಕೂಡ ಒಳ್ಳೆಯ ಪಾತ್ರಗಳನ್ನು ನಟಿಸಬೇಕು ಹಾಗೆಯೆ ನಾನು ಕೂಡ ನಿರ್ದೇಶಕನಾಗಿ ಕೆಲಸವನ್ನು ನಿರ್ವಹಿಸಬೇಕು ಎಂಬುವ ಆಸೆಯನ್ನು ಹೊಂದಿದ್ದರು

ಆದರೆ ಆಸೆಗಳೆಲ್ಲ ನುಚ್ಚುನೂರಾಗಿ ಹೋಯಿತು ನಾವು ಹೇಗೆ ಹಾಳಾಗಿ ಇರುವ ಹೂಗಳನ್ನು ಬಿಟ್ಟು ಚೆನ್ನಾಗಿರುವ ಹೂಗಳನ್ನು ಮೊದಲು ಕಿತ್ತು ಕೊಳ್ತೀವೋ ಅದೇ ರೀತಿಯಲ್ಲಿ ದೇವರು ಕೂಡ ಒಳ್ಳೆಯವರನ್ನು ಬೇಗ ಕರೆದುಕೊಂಡು ಹೋಗಿದ್ದಾನೆ.

ವಿಜಯ ರಾಘವೇಂದ್ರ ಅವರು ಈಗ ಸ್ಪಂದನವರನ್ನ ಕಳೆದುಕೊಂಡು ಮಗನ ಭವಿಷ್ಯದ ಬಗ್ಗೆ ಚಿಂತೆ ಮಾಡುತ್ತಿದ್ದಾರೆ ಮಗನಿಗೆ ಬೆಂಬಲವಾಗಿ ನಿಂತಿದ್ದಾರೆ ಮಗನು ಓದು ವಿದ್ಯಾಭ್ಯಾಸ ಎಲ್ಲದರಲ್ಲೂ ಕೂಡ ಅವನು ಯಶಸ್ವಿಯಾಗಿ ನಂತರ ಚಿತ್ರರಂಗಕ್ಕೆ ಅವನು ಬಂದು ಅವನಿಗೆ ನಾನು ಬೆಂಬಲವಾಗಿ ನಿಲ್ಲುತ್ತೇನೆ ಎಂಬುವ ಮನಸ್ಥಿತಿಯನ್ನು ಕೂಡ ಇಟ್ಟುಕೊಂಡಿದ್ದಾರೆ

ಹೀಗೆ ವಿಜಯ ರಾಘವೇಂದ್ರ ಅವರ ಹೆಂಡತಿ ಸ್ಪಂದನ ಅವರು ನನ್ನ ಗಂಡ ವಿಜಯ ರಾಘವೇಂದ್ರ ದೊಡ್ಡ ನಟರಾಗಿ ಕಾರ್ಯ ನಿರ್ವಹಿಸುದನ್ನ ನಾನು ನೋಡಬೇಕು ನನ್ನ ಮಗನಿಗೂ ಕೂಡ ಒಳ್ಳೆಯ ವಿದ್ಯಾಭ್ಯಾಸವನ್ನು ನೀಡಿ

ಅವನೂ ಕೂಡ ಒಂದು ಚಿತ್ರರಂಗದಲ್ಲಿ ಒಳ್ಳೆಯತನಾಗಿ ಕಾರ್ಯ ನಿರ್ವಹಿಸಬೇಕು ಎಂದು ಆಸೆಯನ್ನು ಹೊಂದಿದ್ದರು ರಾಘವೇಂದ್ರ ಅವರು ಸಂಪೂರ್ಣವಾಗಿ ಪೂರ್ಣ ಮಾಡಲು ಹೋರಾಟವನ್ನು ನಡೆಸುತ್ತಿದ್ದಾರೆ.

ಜೀವನದಲ್ಲಿ ಆಗಿರುವ ಬಹು ದೊಡ್ಡ ಸಮಸ್ಯೆಗಳಿಗೆ ನಾವು ಶಾಶ್ವತ ಪರಿಹಾರ ಕೊಡುವ ಪ್ರಯತ್ನ ಮಾಡುತ್ತೇವೆ, ನಿಮ್ಮ ಸಮಸ್ಯೆ ಪರಿಹಾರಕ್ಕೆ ನಮಗೆ ಕರೆ ಮಾಡಿರಿ 9620799909

ವೀಡಿಯೊ ನೋಡಿ

LEAVE A REPLY

Please enter your comment!
Please enter your name here