ಆಧಾರ್ ಕಾರ್ಡ್ ಇದ್ದವರಿಗೆ ಬಂತು ರಾತ್ರೋರಾತ್ರಿ ಹೊಸ ರೂಲ್ಸ್

54

ನಮಸ್ಕಾರ ಪ್ರಿಯ ಸ್ನೇಹಿತರೇ, ಆಧಾರ್ ಕಾರ್ಡ್ ವಿಷಯಕ್ಕೆ ಸಂಬಂಧಿಸಿದಂತೆ ರಾತ್ರೋರಾತ್ರಿ ಹೊಸ ನಿಯಮ ಜಾರಿಗೆ ಬಂದಿದೆ. ಆ ನಿಯಮವನ್ನ ಪ್ರತಿಯೊಬ್ಬರೂ ಕೂಡ ಪಾಲಿಸಲೇಬೇಕು ಏಕೆಂದರೆ ಸಾಕಷ್ಟು ರೀತಿಯ ತೊಂದರೆಗಳನ್ನು ಎದುರಿಸುತ್ತಾ ಇದ್ದಾರೆ ಆದರಿಂದ ಅಂತಹ ತೊಂದರೆಗಳನ್ನು ನಿವಾರಿಸಬೇಕು ಎನ್ನುವ ಉದ್ದೇಶದಿಂದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದವರು ಈ ನಿಯಮವನ್ನು ಜಾರಿಗೆ ತಂದಿದ್ದಾರೆ.

ಹತ್ತು ವರ್ಷಗಳಿಗೊಮ್ಮೆ ಪ್ರತಿಯೊಬ್ಬರು ಕೂಡ ಆಧಾರ್ ಕಾರ್ಡ್ ಗಳನ್ನು ಅಪ್ಡೇಟ್ ಮಾಡಿಕೊಳ್ಳಲೇಬೇಕು. ಬಯೋಮೆಟ್ರಿಕ್ ಆದರೂ ಅಪ್ಡೇಟ್ ಮಾಡಬಹುದು ಇಲ್ಲವೇ ನಿಮ್ಮ ಮಾಹಿತಿಗಳ ಮೇಲೆ ಆದರೂ ಅಪ್ಡೇಟ್ ಮಾಡಬಹುದು. ಹತ್ತು ವರ್ಷಗಳಿಗೊಮ್ಮೆ ನೀವು ಬಯೋಮೆಟ್ರಿಕ್ ಮೂಲಕ ಮಾಹಿತಿಗಳನ್ನು ಸರಿಪಡಿಸಿಕೊಂಡಿದ್ದೆ ಆದರೆ ಯಾವುದೇ ರೀತಿಯ ಸಮಸ್ಯೆ ಎಂಬುದು ಉಂಟಾಗುವುದಿಲ್ಲ.

ಡಿಸೆಂಬರ್ 31ನೇ ತಾರೀಖಿನ ಒಳಗಡೆ ಪ್ರತಿಯೊಬ್ಬರೂ ಕೂಡ ಆಧಾರ್ ಕಾರ್ಡ್ ಗಳನ್ನು ಅಪ್ಡೇಟ್ ಮಾಡಿಕೊಳ್ಳಲೇಬೇಕು. ಒಂದು ವೇಳೆ ಜನವರಿಂದ ನೀವೇನಾದರೂ ಅಪ್ಡೇಟ್ ಮಾಡುತ್ತೀರಾ ಎಂದರೆ ನಿಮಗೆ ದಂಡ ಎಂಬುದು ಆಗುತ್ತದೆ. ಆಧಾರ್ ಕಾರ್ಡು ನೀವು ನಾಗರಿಕರು ನಿಮ್ಮನ್ನ ನೀವು ಗುರುತಿಸಿಕೊಳ್ಳುವುದಕ್ಕೆ ಆಧಾರ್ ಕಾರ್ಡ್ ಗಳನ್ನು ಬಳಸಬೇಕು ಆಧಾರ ಕಾರ್ಡ್ ಹೊಂದಿರಲೇಬೇಕು ಎಂದು ಸೂಚಿಸುತ್ತಾರೆ.

ನೀವು ಯಾವುದೇ ರೀತಿಯ ಮಾಹಿತಿಗಳು ಅಥವಾ ದಾಖಲೆಗಳ ಸಂದರ್ಭದಲ್ಲಿ ಆಧಾರ್ ಕಾರ್ಡ್ಗಳನ್ನೇ ನೀಡಬೇಕು ಎಂದು ಹೇಳಲು ಸಾಧ್ಯವಿಲ್ಲ. ಯಾವುದೇ ರೀತಿಯ ದಾಖಲೆಗಳನ್ನು ಕೊಡಬೇಕೆಂದರೆ ಆಧಾರ್ ಕಾರ್ಡ್ ಕೊಡುತ್ತಿದ್ದರೆ ಆದರೆ ಇನ್ನೂ ಮುಂದೆ ಕೊಡಲು ಸಾಧ್ಯವಾಗುವುದಿಲ್ಲ ಅದು ನೀವು ಹೌದು ಎನ್ನುವುದಕ್ಕೆ ಗುರುತಿಸಿಕೊಳ್ಳುವ ಚೀಟಿ ಅಷ್ಟೇ ಎಂದು ತಿಳಿಸಲಾಗಿದೆ.

ಆಧಾರ್ ಕಾರ್ಡ್ಗಳನ್ನು ಪ್ರತಿಯೊಬ್ಬರೂ ಕೂಡ ಅಪ್ಡೇಟ್ ಮಾಡಿಕೊಳ್ಳಲೇಬೇಕು ಏನಾದರೂ ನೀವು ಅಪ್ಡೇಟ್ ಮಾಡಿಕೊಳ್ಳಲಿಲ್ಲ ಎಂದರೆ ಜನವರಿಯಿಂದ ನೀವು ದಂಡವನ್ನ ಕಟ್ಟಬೇಕಾಗುತ್ತದೆ ಇದು ಕೇಂದ್ರ ಸರ್ಕಾರದಿಂದ ಬಂದಂತ ನಿಯಮವಾಗಿದೆ. ಪ್ರತಿಯೊಬ್ಬರೂ ಕೂಡ ಆಧಾರ್ ಕಾರ್ಡ್ ಗಳನ್ನು ಅಪ್ಡೇಟ್ ಮಾಡಿಕೊಳ್ಳುವುದರಿಂದ ನಿಮಗೆ ಯಾವುದೇ ರೀತಿಯ ತೊಂದರೆ ಎಂಬುದು ಉಂಟಾಗುವುದಿಲ್ಲ

ಯಾವುದೇ ವಿಷಯ ಸ್ಕ್ಯಾಮ್ ಗಳು ಕೂಡ ನಡೆಯುವುದಿಲ್ಲ ಪ್ರತಿಯೊಬ್ಬರೂ ಕೂಡ ಈ ರೀತಿಯ ಮಾಹಿತಿಗಳನ್ನು ತೆಗೆದುಕೊಂಡು ಅಪ್ಡೇಟ್ ಮಾಡಿಕೊಂಡರೆ ಮುಂದಿನ ದಿನಗಳಲ್ಲಿ ಯಾವುದೇ ತೊಂದರೆ ಎಂಬುದು ಆಗುವುದಿಲ್ಲ ಎನ್ನುವ ಸೂಚನೆಯನ್ನು ನೀಡಿದ್ದಾರೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here