ಎಸ್ ಬಿ ಐ ನಲ್ಲಿ ಅಕೌಂಟ್ ಹೊಂದಿರುವವರು ಈ ಕೆಲಸ ಮಾಡಿ…

143
ಎಸ್ ಬಿ ಐ ನಲ್ಲಿ ಅಕೌಂಟ್ ಹೊಂದಿರುವವರು ಈ ಕೆಲಸ ಮಾಡಿ.
ಎಸ್ ಬಿ ಐ ನಲ್ಲಿ ಅಕೌಂಟ್ ಹೊಂದಿರುವವರು ಈ ಕೆಲಸ ಮಾಡಿ.

ಎಸ್ ಬಿ ಐ ನಲ್ಲಿ ಅಕೌಂಟ್ ಹೊಂದಿರುವವರು ಈ ಕೆಲಸ ಮಾಡಿ.

ಎಸ್ ಬಿ ಐ ನಲ್ಲಿ ಅಕೌಂಟ್ ಹೊಂದಿರುವವರು ಈ ಕೆಲಸ ಮಾಡಿ.
ಎಸ್ ಬಿ ಐ ನಲ್ಲಿ ಅಕೌಂಟ್ ಹೊಂದಿರುವವರು ಈ ಕೆಲಸ ಮಾಡಿ.

ನಮಸ್ಕಾರ ಪ್ರಿಯ ಸ್ನೇಹಿತರೇ, ಎಸ್ ಬಿ ಐ ನಲ್ಲಿ ಅಕೌಂಟ್ ಹೊಂದಿರುವ ಪ್ರತಿಯೊಬ್ಬ ಸಾರ್ವಜನಿಕರು ಕೂಡ ಈ ಕೆಲಸಕ್ಕ ಮಾಡುವುದು ಕಡ್ಡಾಯ ಎಂಬುದು ಸರ್ಕಾರವು ಪದೇ ಪದೇ ಸೂಚನೆಯನ್ನು ನೀಡುತ್ತದೆ

ನೀವು ಈ ಕೆಲಸ ಮಾಡದೇ ಇದ್ದರೆ ಸಾಕಷ್ಟು ರೀತಿಯ ತೊಂದರೆಗಳಿಗೆ ಗುರಿಯಾಗುವ ಸಾಧ್ಯತೆ ಇದೆ ಆದ್ದರಿಂದ ಯಾವ ಕೆಲಸ ಮಾಡಿಸಬೇಕು ಎಂಬುದನ್ನ ತಿಳಿಯೋಣ.

ನೀವು ಈ ಕೆಲಸವನ್ನ ಮಾಡಿಸದೆ ಇದ್ದರೆ ಎಸ್ಬಿಐ ನಲ್ಲಿ ಅಕೌಂಟ್ ಹೊಂದಿದ್ದರು ಕೂಡ ಯಾವುದೇ ರೀತಿಯ ಕೆಲಸಕ್ಕೆ ಬರದಂತ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ ನೀವು ಹಣವನ್ನು ತೆಗೆಯಲು ಮತ್ತು ಹಾಕಲು ಕೂಡ ಆಗುವುದಿಲ್ಲ. ಬ್ಯಾಂಕ್ ಲಾಕರ್ ಗಳನ್ನು ಹೊಂದಿರುವವರು ತಪ್ಪದೇ ಈ ಕೆಲಸವನ್ನ ಮಾಡಿಸಲೇಬೇಕು

ಇದನ್ನು ಕೂಡ ಓದಿ: ಕೇಂದ್ರದಿಂದ ಪಿಂಚಣಿ ಯೋಜನೆ ಜಾರಿಗೆ 60 ವರ್ಷ ಮೇಲ್ಪಟ್ಟವರು ಜೀವನಪೂರ್ತಿ ಪಿಂಚಣಿ ಪಡೆಯಬಹುದು

ಇದು ಆರ್ಬಿಐ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೂಚನೆ ಮಾಡಿರುವಂತೆ ನೀವು ಲಾಕರ್ ಗಳನ್ನು ಇಟ್ಟುಕೊಳ್ಳಲು ಒಪ್ಪಂದಗಳನ್ನಾಗಿ ಮಾಡಿಕೊಂಡಿರುತ್ತೀರಿ ಅದನ್ನ ನವೀಕರಿಸಿಕೊಳ್ಳಲು ಬ್ಯಾಂಕುಗಳಿಗೆ ಹೋಗಿ ನೀವು ಅವುಗಳನ್ನು ಸರಿಪಡಿಸಿಕೊಳ್ಳಬೇಕು ಎಂಬುದನ್ನು ಸೂಚಿಸಿದೆ.

ಎಸ್ ಬಿ ಐ ನಲ್ಲಿ ಅಕೌಂಟ್ ಹೊಂದಿರುವವರು ಈ ಕೆಲಸ ಮಾಡಿ.
ಎಸ್ ಬಿ ಐ ನಲ್ಲಿ ಅಕೌಂಟ್ ಹೊಂದಿರುವವರು ಈ ಕೆಲಸ ಮಾಡಿ.

ಜನವರಿ ಒಂದನೇ ತಾರೀಕಿನಿಂದ ಸೇಫ್ ಲಾಕರ್ ಒಪ್ಪಂದಗಳನ್ನ ನವೀಕರಣ ಮಾಡಿಕೊಳ್ಳುವುದಕ್ಕೆ ನೀವು ಬ್ಯಾಂಕುಗಳಲ್ಲಿ ಸೂಚನೆ ಮಾಡಬೇಕು ಎಂಬುದನ್ನು ಸೂಚಿಸಲಾಗಿದೆ, ಆದರೆ ಬ್ಯಾಂಕ್ ಒಪ್ಪಂದಗಳಲ್ಲಿ ಹೊಸ ಲಾಕರ್ ವ್ಯವಸ್ಥೆಗಳಲ್ಲಿ ಬದಲಾವಣೆ ಮಾಡಿದ್ದಾರೆ ಇದರಿಂದ ಯಾವುದೇ ರೀತಿಯ ನಷ್ಟಗಳು ಅಥವಾ ತೊಂದರೆಗಳು ಉಂಟಾಗಬಾರದು ಎಂಬ ಕಾರಣಕ್ಕಾಗಿ

ಬ್ಯಾಂಕುಗಳಲ್ಲಿ ಲಾಕರ್ ಹೊಂದಿರುವ ವ್ಯಕ್ತಿಗಳು ನೀವು ಬ್ಯಾಂಕುಗಳಿಗೆ ಹೋಗಿ ಒಪ್ಪಂದಗಳಿಗೆ ಸಹಿಯನ್ನು ಹಾಕುವ ಮೂಲಕ ಈ ಎಸ್ ಬಿ ಐ ನಲ್ಲಿ ಯಾವುದೇ ರೀತಿಯ ಅಗತ್ಯ ದಾಖಲೆಗಳು ನಿಮ್ಮ ಆಸ್ತಿ ಆಗಿರಬಹುದು ಅಥವಾ ನಿಮ್ಮ ಆಭರಣಗಳಾಗಿರಬಹುದು ಯಾವುದೇ ಹೊಂದಿದ್ದರು ಕೂಡ ನೀವು ಅವುಗಳಿಗೆ ಸಂಬಂಧಿಸಿದಂತೆ ಒಪ್ಪಂದವನ್ನು ಮಾಡಿಕೊಳ್ಳುವುದರಿಂದ

ಬ್ಯಾಂಕುಗಳಲ್ಲೂ ಕೂಡ ಯಾವುದೇ ರೀತಿಯ ಸಮಸ್ಯೆಗಳು ಕೂಡ ಉಂಟಾಗುವುದಿಲ್ಲ. ಈ ನಿಯಮಗಳನ್ನು ನೀವು ಮಾಡಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ, ಇದನ್ನ ಬ್ಯಾಂಕ್ ಲಾಕರ್ ಹೊಂದಿರುವವರು ಪಾಲಿಸಲೇಬೇಕು ಎಂಬುದು ಸರ್ಕಾರ ಸೂಚಿಸಿರುವ ನಿಯಮವಾಗಿದೆ.

LEAVE A REPLY

Please enter your comment!
Please enter your name here