BPL, APL, AAY ರೇಷನ್ ಕಾರ್ಡ್ ಇದ್ದವರಿಗೆ ಇಲ್ಲದವರಿಗೆ ಭಾರಿ ಸಂಕಷ್ಟ

42

ನಮಸ್ತೆ ಸ್ನೇಹಿತರೆ, ಈಗಾಗ್ಲೇ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತವನ್ನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ, ಈ ಮಧ್ಯೆ ಕೇಂದ್ರ ಸರ್ಕಾರ ರೇಷನ್ ಕಾರ್ಡುದಾರರಿಗೆ ಹೊಸ ರೂಲ್ಸ್ ಮಾಡಿದ್ದು, ಈ ಒಂದು ಕೆಲಸವನ್ನ ತಪ್ಪದೆ ಮಾಡಲೇಬೇಕು ಇಲ್ಲವಾದ್ರೆ ಎಲ್ಲ ತರಹದ ರೇಷನ್ ಕಾರ್ಡ್ ಗಳು ಕೂಡ ರದ್ದಾಗುತ್ತವೆ.

ಹೌದು ರಾಜ್ಯದಲ್ಲಿ ಈಗಾಗ್ಲೇ ಸುಳ್ಳು ದಾಖಲೆಗಳನ್ನ ನೀಡಿ ಅರ್ಹರಲ್ಲದವರು ಕೂಡ ಇದೀಗ ಪಡಿತರ ಅಕ್ಕಿಯನ್ನ ಪಡೆದು ಬಡವರ ಹೆಸರಿನಲ್ಲಿ ಮೋಸವನ್ನ ಮಾಡ್ತಿದ್ದಾರೆ ಇಂತವರ ಮೋಸದಾಟಕ್ಕೆ ಸರ್ಕಾರ ಕಡಿವಾಣ ಹಾಕುವ ಸಲುವಾಗಿ ಹೊಸ ರೂಲ್ಸ್ ಕೆಲವೊಂದಷ್ಟು ಬದಲಾವಣೆಗಳನ್ನ ತರುತ್ತಲೇ ಇರುತ್ತದೆ.

ಈಗಲೂ ಕೂಡ ಕೇಂದ್ರ ಸರ್ಕಾರ ಪಡಿತರ ಚೀಟಿದಾರರಿಗೆ ಹೊಸ ನಿಯಮವೊಂದನ್ನ ಜಾರಿಗೊಳಿಸಲಾಗುತ್ತಿದ್ದೂ, ಇದೀಗ ಒಂದು ವಿಚಾರವನ್ನ ಮಾಡೋದು ಕಡ್ಡಾಯಗೊಳಿಸಿದೆ, ಹಾಗಿದ್ರೆ ಯಾವ ಹೊಸ ರೂಲ್ಸ್ ನ್ನ ಸರ್ಕಾರ ಜಾರಿಗೋಳಿಸಿದೆ, ಏನೆಲ್ಲಾ ನಿಯಮಗಳಿವೆ ನೋಡೋಣ ಬನ್ನಿ.

ಹೌದು ಬಡವರಿಗೆ ಉಚಿತವಾಗಿ ಪಡಿತರವನ್ನ ಕೊಡೋದರ ಮೂಲಕ ಅವ್ರ ಹಸಿವನ್ನ ನೀಗಿಸಲು ಈಗಾಗ್ಲೇ ಬಿಪಿಎಲ್ ರೇಷನ್ ಕಾರ್ಡುದಾರರಿಗೆ ಉಚಿತವಾಗಿ ಅಕ್ಕಿ ಹಾಗೂ ಕಡಿಮೆ ಬೆಲೆಗೆ ಕೆಲವೊಂದಷ್ಟು ಸಾಮಾಗ್ರಿಗಳನ್ನ ಸರ್ಕಾರ ನೀಡ್ತಿದೆ. ಇನ್ನು ಎಪಿಎಲ್ ಕಾರ್ಡು ಹೊಂದಿರುವವರಿಗೂ ಕೂಡ ಕೆಲವೊಂದು ನಿಯಮಗಳ ಆಧಾರದ ಮೇಲೆ ಅಕ್ಕಿಯನ್ನ ಕಡಿಮೆ ಬೆಲೆಗೆ ನೀಡಲಾಗ್ತಿದೆ,

ಆದ್ರೆ ಕೆಲವೊಂದಷ್ಟು ಜನರು ಇದರಲ್ಲೂ ಸರ್ಕಾರಕ್ಕೆ ಮೋಸವನ್ನ ಮಾಡುತ್ತಿದ್ದೂ ತಾವು ಶ್ರೀಮಂತರಾಗಿದ್ರು ಕೂಡ ಬಡವರ ಹೆಸರಿನಲ್ಲಿ ದಾಖಲೆಗಳನ್ನ ಸೃಷ್ಟಿಸಿ ಬಿಟ್ಟಿ ಪಡಿತರವನ್ನ ಪಡೆಯುವಲ್ಲಿ ಸಫಲರಾಗಿದ್ದಾರೆ. ಇನ್ನು ಬಡವರಲ್ಲದ ಅನೇಕ ಜನ ಬಡವರಿಗೆ ಸಿಗಬೇಕಾದ ಯೋಜನೆಯ ಲಾಭ ಪಡೆಯುತ್ತಿರುವುದು ಸಾಕಷ್ಟು ದಿನಗಳ ಹಿಂದೆಯೇ ಸರ್ಕಾರದ ಗಮನಕ್ಕೆ ಬಂದಿತ್ತು

ಹೀಗಾಗಿ ಸರ್ಕಾರ ಅಂಥವರಿಗೆ ಒಂದು ಅವಕಾಶವನ್ನ ಕೊಟ್ಟು ನೋಡುವ ಪ್ರಯತ್ನವನ್ನು ಕೂಡ ಮಾಡಿತ್ತು, ಆದರೆ ಯಾರು ಕೂಡ ತಾವು ಬಡವರಲ್ಲ ಅಂತ ಹೇಳಿ ಪಡಿತರ ಕಾರ್ಡುಗಳನ್ನ ವಾಪಸ್ಸು ಮಾಡಿರಲಿಲ್ಲ. ಹೀಗಾಗಿ ಸರ್ಕಾರ ಇದೀಗ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಇದಕ್ಕೆ ಒಂದು ತಿಂಗಳ ಗಡುವನ್ನ ನೀಡಿ ಜುಲೈ 1ರಿಂದ ಹೊಸ ರೂಲ್ಸ್ ಜಾರಿಗೊಳಿಸಲು ಮುಂದಾಗಿದೆ.

ಒಂದೇ ದಿನದಲ್ಲಿ ನಿಮ್ಮ ಕಷ್ಟಗಳು ಪರಿಹಾರ ಆಗ್ಬೇಕು ಅಂದ್ರೆ ಕರೆ ಮಾಡಿರಿ 9620569954 ಉದ್ಯೋಗ ಸಮಸ್ಯೆ, ಪ್ರೀತಿ ಪ್ರೇಮದಲ್ಲಿ ತೊಂದ್ರೆ ಅಥ್ವಾ ಅತ್ತೆ ಸೊಸೆ ಕಿರಿ ಕಿರಿ ಅಥ್ವಾ ನಿಮ್ಮ ಜೀವನದಲ್ಲಿ ಆಗಿರುವ ಇನ್ನಿತರೇ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಫ್ರೀ ಆಗಿ ಗುರುಜೀ ಸಲಹೆ ಪಡೆಯಿರಿ ಫೋನ್ ಮಾಡಿರಿ 9620569954 ಮಾರುತಿ ಗುರುಜೀ

LEAVE A REPLY

Please enter your comment!
Please enter your name here