ಬಿಪಿಎಲ್ ಕಾರ್ಡ್ ಇದ್ದವರು ಈ ತಪ್ಪು ಮಾಡಿದರೆ ಹಣ ಬರುವುದಿಲ್ಲ

55
ಬಿಪಿಎಲ್ ಕಾರ್ಡ್ ಇದ್ದವರು ಈ ತಪ್ಪು ಮಾಡಿದರೆ ಹಣ ಬರುವುದಿಲ್ಲ
ಬಿಪಿಎಲ್ ಕಾರ್ಡ್ ಇದ್ದವರು ಈ ತಪ್ಪು ಮಾಡಿದರೆ ಹಣ ಬರುವುದಿಲ್ಲ

ಬಿಪಿಎಲ್ ಕಾರ್ಡ್ ಇದ್ದವರು ಈ ತಪ್ಪು ಮಾಡಿದರೆ ಹಣ ಬರುವುದಿಲ್ಲ

ನಮಸ್ಕಾರ ಪ್ರಿಯ ಸ್ನೇಹಿತರೇ, ಕೇಂದ್ರ ಮತ್ತು ರಾಜ್ಯ ಸರ್ಕಾರದವರು ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಲು ಕ್ರಮವನ್ನ ಕೈಗೊಳ್ಳುತ್ತಿದ್ದಾರೆ ಏಕೆಂದರೆ ಅಕ್ರಮವಾಗಿ ಬಿ ಪಿ ಎಲ್ ಕಾರ್ಡುಗಳನ್ನು ಮಾಡಿಸಿಕೊಂಡು ಸೌಲಭ್ಯವನ್ನು ಪಡೆಯುತ್ತಿದ್ದಾರೆ

ಬಿಪಿಎಲ್ ಕಾರ್ಡ್ ಇದ್ದವರು ಈ ತಪ್ಪು ಮಾಡಿದರೆ ಹಣ ಬರುವುದಿಲ್ಲ
ಬಿಪಿಎಲ್ ಕಾರ್ಡ್ ಇದ್ದವರು ಈ ತಪ್ಪು ಮಾಡಿದರೆ ಹಣ ಬರುವುದಿಲ್ಲ

ಸೌಲಭ್ಯವನ್ನು ಪಡೆಯಬೇಕು ಅಂದುಕೊಂಡಿರುವವರಿಗೆ ಈ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಕೆಲವೊಂದಿಷ್ಟು ಹೊಸ ನಿಯಮಗಳು ಜಾರಿಗೆ ಬಂದಿವೆ.

ನೀವು ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆ ಹಾಗೂ ಎಲ್ಲಾ ರೀತಿಯ ಸೌಲಭ್ಯಗಳನ್ನ ಪಡೆಯಬೇಕು ಅಂದುಕೊಂಡಿದ್ದೆ ಮೊದಲು ರೇಷನ್ ಕಾರ್ಡ್ ಗಳನ್ನು ಪ್ರತಿಯೊಬ್ಬರೂ ಕೂಡ ಹೊಂದಿರಲೇಬೇಕು.

ಈ ಕಾರ್ಡ್ ಗಳನ್ನು ಹೊಂದಿದ್ದವರಿಗೆ ಉಚಿತವಾದ ಸೌಲಭ್ಯ ಮತ್ತು ಸರ್ಕಾರದ ಯೋಜನೆಯಿಂದ ಬರುವಂತಹ ಹಣವನ್ನು ಕೂಡ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಎಪಿಎಲ್ ಕಾರ್ಡುಗಳನ್ನು ಬಡತನ ರೇಖೆಗಿಂತ ಮೇಲ್ಪಟ್ಟವರನ್ನ ಗುರುತಿಸಿ ಈ ಕಾರ್ಡ್ ಗಳನ್ನ ನೀಡಲಾಗಿದೆ.

ಒಂದು ಗುರುತಿನ ಚೀಟಿ ಎಂದು ಈ ಎಪಿಎಲ್ ಕಾರ್ಡನ್ನ ಬಳಕೆ ಮಾಡಲಾಗುತ್ತದೆ. ಬಿಪಿಎಲ್ ಕಾರ್ಡ್ ಹೊಂದಿರುವವರು ಸರ್ಕಾರದಿಂದ ಬರುವ ಯೋಜನೆಯನ್ನು ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ಬಡತನ ರೇಖೆಗಿಂತ ಕೆಳಗಿರುವವರು ಮಾತ್ರ ಈ ಯೋಜನೆಯ ಸೌಲಭ್ಯವನ್ನು ಪಡೆಯಬೇಕು ಎನ್ನುವ ಕಾರಣಕ್ಕಾಗಿ ಪಡಿತರ ಚೀಟಿಯನ್ನು ವಿತರಣೆ ಮಾಡಲಾಗುತ್ತದೆ.

ಕೆಲವೊಂದಿಷ್ಟು ಜನರು ಸರ್ಕಾರದ ನೀತಿ ನಿಯಮಗಳನ್ನ ವಿರೋಧ ಮಾಡಿ ಸರ್ಕಾರದ ಕೆಲವೊಂದು ಇಷ್ಟು ಯೋಜನೆ ಯಾ ಸೌಲಭ್ಯವನ್ನು ಪಡೆಯುತ್ತಾರೆ. ಸರ್ಕಾರದ ಮೇಲೆ ಬಿಪಿಎಲ್ ಕಾರ್ಡುಗಳನ್ನು ಪಡೆಯುವುದಕ್ಕೆ ಒಂದಲ್ಲ ಒಂದು ರೀತಿಯ ಒತ್ತಡಗಳು ಬರುತ್ತವೆ.

ಇದನ್ನು ಓದಿ:

ಕೇಂದ್ರ ಸರ್ಕಾರದಿಂದ ಪಾನ್ ಕಾರ್ಡ್ ಹೊಂದಿರುವವರಿಗೆ ಹೊಸ ಆದೇಶ

14 ವರ್ಷದ ಮಕ್ಕಳಿಗೆ ಉಚಿತ ಶಿಕ್ಷಣಕ್ಕೆ ಅರ್ಜಿ ಸಲ್ಲಿಸಿ

BPL ಮತ್ತು PAN ಕಾರ್ಡ್ ಇರುವ ಜನರಿಗೆ ಬಹು ಮುಖ್ಯ ಮಾಹಿತಿ

ಬರಪೀಡಿತ ತಾಲೂಕುಗಳಿಗೆ ಎರಡನೇ ಕಂತಿನ ಹಣ ಬಿಡುಗಡೆ

ಯಾರು ಅಕ್ರಮವಾಗಿ ಕಾರ್ಡ್ಗಳನ್ನು ಮಾಡಿಸಿಕೊಂಡಿರುತ್ತಾರೋ ಅಂತವರ ಕಾರ್ಡ್ ಗಳನ್ನ ಸಂಪೂರ್ಣವಾಗಿ ರದ್ದು ಮಾಡಲಾಗುತ್ತದೆ ಎಂಬುವುದು ಸರ್ಕಾರ ಕ್ರಮ ಕೈಗೊಂಡಿದೆ ಅಂತವರಿಗೆ ಸರ್ಕಾರದ ಯಾವುದೇ ಯೋಜನೆಯ ಸೌಲಭ್ಯವನ್ನು ಕೂಡ ಪಡೆಯಲು ಸಾಧ್ಯವಿಲ್ಲ.

ಬಿಪಿಎಲ್ ಕಾರ್ಡ್ ಇದ್ದವರು ಈ ತಪ್ಪು ಮಾಡಿದರೆ ಹಣ ಬರುವುದಿಲ್ಲ
ಬಿಪಿಎಲ್ ಕಾರ್ಡ್ ಇದ್ದವರು ಈ ತಪ್ಪು ಮಾಡಿದರೆ ಹಣ ಬರುವುದಿಲ್ಲ

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಕಾರ ನಾಲ್ಕು ಲಕ್ಷಕ್ಕಿಂತ ಹೆಚ್ಚು ಬಿಪಿಎಲ್ ಕಾರ್ಡ್ ಗಳು ಈಗಾಗಲೇ ರದ್ದಾಗಿವೆ. ಜನವರಿ ತಿಂಗಳಿಂದ ನಿಮಗೆ ಸರ್ಕಾರದಿಂದ ಬರುವ ಯೋಜನೆಯ ಸೌಲಭ್ಯಗಳು ದೊರೆತಿಲ್ಲ ಏಕೆಂದರೆ

ಬಿಪಿಎಲ್ ಕಾರ್ಡ್ ಗಳು ಅಂತಹ ಕಾರ್ಡ್ ರದ್ದು ಮಾಡಲಾಗಿದೆ ಆದ್ದರಿಂದ ಈ ಯೋಜನೆಯ ಸೌಲಭ್ಯವನ್ನು ನೀವು ಪಡೆಯಲು ಸಾಧ್ಯವಾಗುವುದಿಲ್ಲ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here