ಬಿಪಿಎಲ್ ರೇಷನ್ ಕಾರ್ಡ್ ಇದ್ದವರಿಗೆ ಇಲ್ಲವದಾಲ್ಲಿ ರದ್ದತಿ ಆಗಬಹುದು

109

ನಮಸ್ಕಾರ ಪ್ರಿಯ ಸ್ನೇಹಿತರೇ, ರೇಷನ್ ಕಾರ್ಡುಗಳೆಲ್ಲ ಆಧಾರ್ ಕಾರ್ಡ್ ಳೊಂದಿಗೆ ಲಿಂಕ್ ಮಾಡಲು ಜೂನ್ 30ನೇ ತಾರೀಕು ಕೊನೆಯ ದಿನಾಂಕವೆಂದು ಘೋಷಣೆ ಮಾಡಿದ್ದರು. ಕೇಂದ್ರ ಸರ್ಕಾರ ಅದನ್ನ ಸೆಪ್ಟೆಂಬರ್ 30ರವರೆಗೆ ವಿಸ್ತರಣೆ ಮಾಡುವುದನ್ನು ಕಾಣಬಹುದಾಗಿದೆ.

ನೀವು ಎಲ್ಲಾ ರೀತಿಯ ಸೌಲಭ್ಯವನ್ನು ಪಡೆಯಬೇಕು ಎಂದರೆ ರೇಷನ್ ಕಾರ್ಡ್ ಳಿಗೆ ಆಧಾರ್ ಕಾರ್ಡ್ ಗಳನ್ನು ಲಿಂಕ್ ಮಾಡಬೇಕು ಎಂಬುದನ್ನು ಸ್ಪಷ್ಟವಾಗಿ ಸೂಚಿಸಿದೆ. ಸರ್ಕಾರವು ಈ ರೀತಿಯಾಗಿ ಲಿಂಕ್ ಗಳನ್ನು ಮಾಡಬೇಕು ಎಂಬುದನ್ನು ಪದೇ ಪದೇ ಘೋಷಣೆಗಳನ್ನ ನಡೆಸುತ್ತದೆ.

ರೇಷನ್ ಕಾರ್ಡ್ ನೊಂದಿಗೆ ಆಧಾರ್ ಕಾರ್ಡನ್ನ ಲಿಂಕ್ ಮಾಡಿದವರು ಮಾತ್ರ ಉಚಿತವಾಗಿ ನೀವು ಪಡಿತರ ಚೀಟಿಯ ಆಹಾರ ವ್ಯವಸ್ಥೆಯನ್ನು ಪಡೆದುಕೊಳ್ಳಬಹುದು. ಪ್ರತಿ ತಿಂಗಳು ಉಚಿತವಾಗಿ ಸರ್ಕಾರದಿಂದ ನೀಡುವ ಪಡಿತರ ಆಹಾರ ಮತ್ತು ಹಣವನ್ನ ಪಡೆದುಕೊಳ್ಳಲು ಸಾಧ್ಯ.

ಪಡಿತರ ಚೀಟಿಗಳಿಗೆ ಆಧಾರ್ ಕಾರ್ಡ್ ಗಳನ್ನು ಲಿಂಕನ್ನು ಕಡ್ಡಾಯವಾದ ನಿಯಮವಾಗಿದೆ ಇದನ್ನ ಪಾಲಿಸುವುದು ತುಂಬಾ ಮುಖ್ಯ. ನೀವು ರೇಷನ್ ಕಾರ್ಡ್ ಗಳಿಗೆ ಆಧಾರ್ ಕಾರ್ಡ್ ಗಳನ್ನು ಲಿಂಕ್ ಮಾಡೋದು ಆನ್ಲೈನ್ ಗಳ ಮೂಲಕ ನೀವು ಲಿಂಕ್ ಮಾಡಬಹುದಾಗಿದೆ.

ಆನ್ಲೈನ್ ಮತ್ತು ಆಫ್ಲೈನ್ ಗಳ ಮೂಲಕ ಕೂಡ ಲಿಂಕ್ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಒಂದೇ ಕುಟುಂಬದಲ್ಲಿ ಎರಡು ಮೂರಿ ಪಡಿತರ ಚೀಟಿ ಅಥವಾ ಎರಡು ನೂರು ಪಡಿತರ ಕಾರ್ಡ್ಗಳನ್ನು ಹೊಂದಿದವರು ಕೂಡ ಇದ್ದಾರೆ ಆ ರೀತಿಯ ವ್ಯವಸ್ಥೆಗಳನ್ನ ತಪ್ಪಿಸಬೇಕು ಎನ್ನುವ ಉದ್ದೇಶದಿಂದ ಆಧಾರ್ ಕಾರ್ಡ್ ಗಳು ಪಡಿತರ ಕಾರ್ಡ್ ಗೆ ಲಿಂಕ್ ಮಾಡಬೇಕು ಎನ್ನುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಅನರ್ಹ ವ್ಯಕ್ತಿಗಳನ್ನ ಪಡಿತರ ಚೀಟಿ ವ್ಯವಸ್ಥೆಯಿಂದ ತೆಗೆದು ಹಾಕುವ ನಿಯಮವನ್ನು ಕೂಡ ಜಾರಿಗೆ ಗೊಳಿಸಿದ್ದಾರೆ. ಆಧಾರ್ ಕಾರ್ಡ್ ಗಳನ್ನು ಪಡಿತರ ಚೀಟಿಗೆ ಲಿಂಕ್ ಮಾಡಬೇಕು ಎಂದರೆ ಯಾವುದಾದರೂ ಸರ್ಕಾರಿ ಕಚೇರಿಗಳಿಗೆ ಹೋಗಿ ನೀವು ಲಿಂಕ್ ಗಳನ್ನು ಮಾಡಬಹುದಾಗಿದೆ. ಆನ್ಲೈನ್ ಗಳ ಮೂಲಕ ಪಡಿತರ ಕಾರ್ಡ್ ಗೆ ಆಧಾರ್ ಕಾರ್ಡ್ ಗಳನ್ನು ಲಿಂಕ್ ಮಾಡೋ ವ್ಯವಸ್ಥೆಯು ಕೂಡ ಅಳವಡಿಸಲಾಗಿದೆ.

ಬಿಪಿಎಲ್ ಕಾರ್ಡ್ ಅಥವಾ ಅಂತ್ಯೋದಯ ಕಾರ್ಡ್ ಹೊಂದಿದವರು ಈ ರೀತಿಯಾಗಿ ಆಧಾರ್ ಕಾರ್ಡ್ ಗಳನ್ನು ಲಿಂಕ ಮಾಡಬೇಕು ಆಧಾರ್ ಕಾರ್ಡ್ ಗಳನ್ನು ಲಿಂಕ್ ಮಾಡುವುದರಿಂದ ನೀವು ಪಡಿತರ ಚೀಟಿಯ ವ್ಯವಸ್ಥೆಯ ಆಹಾರವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಇದನ್ನ ಅಳವಡಿಸುವುದಕ್ಕೆ ಸರ್ಕಾರವು ಅನೇಕ ರೀತಿಯ ಕ್ರಮವನ್ನ ಕೈಗೊಂಡಿದೆ ಅದನ್ನು ನಾವು ಜವಾಬ್ದಾರಿಯಿಂದ ನಡೆಸುವುದು ಮುಖ್ಯ.

ಸರ್ವ ಸಮಸ್ಯೆಗೆ ಇಲ್ಲಿದೆ ಪರಿಹಾರ ನಿಮಿಶಾಂಬ ದೇವಿ ಆರಾಧನೆ ಮಾಡುವ ಪ್ರಖ್ಯಾತ ಗುರುಜೀ ಸಂತೋಷ್ ಗುರುಜೀ ರವರು ನಿಮ್ಮ ಎಲ್ಲಾ ಸಮಸ್ಯೆಗೆ ಪರಿಹಾರ ನೀಡುತ್ತಾರೆ, ಈ ಕೂಡಲೇ ಫೋನ್ ಮಾಡಿರಿ 9538446677 ಪ್ರೀತಿ ಪ್ರೇಮದಲ್ಲಿ ಸಮಸ್ಯೆ, ಆರ್ಥಿಕ ತೊಂದ್ರೆ, ಗಂಡ ಹೆಂಡತಿ ಜಗಳ ಅಥ್ವಾ ಶತ್ರು ನಾಶದಂತ ಏನೇ ಸಮಸ್ಯೆ ಇದ್ದರು ಪರಿಹಾರ ಕೊಡುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ವೀಡಿಯೊ

LEAVE A REPLY

Please enter your comment!
Please enter your name here