ಹತ್ತನೇ ತರಗತಿಯನ್ನು ಪೂರ್ಣಗೊಳಿಸಿದವರು ಹೋಂ ಗಾರ್ಡ್ ಹುದ್ದೆಗೆ ಅರ್ಜಿ ಸಲ್ಲಿಸಿ

44

ನಮಸ್ಕಾರ ಪ್ರಿಯ ಸ್ನೇಹಿತರೇ, ಉತ್ತರಕನ್ನಡ ಜಿಲ್ಲಾ ಗೃಹರಕ್ಷಕ ದಳದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಮಾಡಲಾಗುತ್ತದೆ. ಅರ್ಹ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳು

ಹತ್ತನೇ ತರಗತಿಯನ್ನು ಪೂರ್ಣಗೊಳಿಸಿದವರು ಹೋಂ ಗಾರ್ಡ್ ಹುದ್ದೆಗೆ ಅರ್ಜಿ ಸಲ್ಲಿಸಿ
ಹತ್ತನೇ ತರಗತಿಯನ್ನು ಪೂರ್ಣಗೊಳಿಸಿದವರು ಹೋಂ ಗಾರ್ಡ್ ಹುದ್ದೆಗೆ ಅರ್ಜಿ ಸಲ್ಲಿಸಿ

ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು ಒಟ್ಟು 22 ಹುದ್ದೆಗಳಿವೆ ಈ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಲಾಗುತ್ತದೆ ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಮಾರ್ಚ್ 5ನೇ ತಾರೀಕು ಕೊನೆಯ ದಿನಾಂಕವಾಗಿದೆ.

ಈ ದಿನಾಂಕದ ಒಳಗೆ ಆಫ್ಲೈನ್ ಅಥವಾ ಪೋಸ್ಟ್ ಗಳ ಮೂಲಕ ನೀವು ಅಪ್ಲೈ ಮಾಡಬಹುದಾಗಿದೆ ರಾಜ್ಯ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶ ಎಂದೆ ಹೇಳಬಹುದು ಉತ್ತರ ಕನ್ನಡದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕಾದರೆ ಶೈಕ್ಷಣಿಕ ಅರ್ಹತೆ ಗೃಹರಕ್ಷಕ ದಳದ ನೇಮಕಾತಿ ಅಧಿಸೂಚನೆಯ ಪ್ರಕಾರ 10ನೇ ತರಗತಿ ಕಡ್ಡಾಯವಾಗಿ ಪೂರ್ಣಗೊಳಿಸಿರಲೇಬೇಕು ಮತ್ತು 19 ರಿಂದ 50 ವರ್ಷದ ಒಳಗಿರುವ ಅಭ್ಯರ್ಥಿಗಳಿಗೆ ಇಲ್ಲಿ ಅರ್ಜಿಯನ್ನ ಸಲ್ಲಿಸಬಹುದು ವಯಸ್ಸಿನ ಸಡಿಲಿಗೆ ಕೂಡ ನೀಡಲಾಗುತ್ತದೆ.

ವೇತನ ಇನ್ನೂ ಕೂಡ ನಿಗದಿಪಡಿಸಿಲ್ಲ ಆಯ್ಕೆ ಆದ ನಂತರ ಕೆಲಸಕ್ಕೆ ಸಂಬಂಧಿಸಿದಂತೆ ವೇತನವನ್ನು ನೀಡಲಾಗುತ್ತದೆ ಉದ್ಯೋಗ ಮಾಡುವ ಸ್ಥಳ ಉತ್ತರ ಕನ್ನಡ ಆಯ್ಕೆ ಪ್ರಕ್ರಿಯೆ ಮೆಡಿಕಲ್ ಟೆಸ್ಟ್ ಮತ್ತು ಸಂದರ್ಶನದ ಮೂಲಕ ನಿಮ್ಮನ್ನು ಈ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ ಅರ್ಜಿ ಹಾಕುವುದು ಹೇಗೆ ಎಂದರೆ

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆ ಮತ್ತು ಅಗತ್ಯ ದಾಖಲೆಗಳನ್ನು ನೀವು ಪ್ರಮುಖ ವಿಳಾಸಕ್ಕೆ ಅಥವಾ ಆಫ್ ಲೈನ್ ಗಳ ಮೂಲಕ ಕಳಿಸಬೇಕಾಗಿರುವುದರಿಂದ

ಮಾಹಿತಿ ಆಧಾರ: 

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 16ನೇ ಕಂತಿನ ಹಣ ಬಿಡುಗಡೆಯಾಗೆ ದಿನಾಂಕ ಫಿಕ್ಸ್

ಗೃಹಲಕ್ಷ್ಮಿ ಏಳನೇ ಕಂತು ಬಿಡುಗಡೆಯಲ್ಲಿ ದೊಡ್ಡ ಬದಲಾವಣೆ

ರಾಜ್ಯಕ್ಕೆ 5 ಕೆಜಿ ಅಕ್ಕಿ ಕೊಡ್ತಿರುವುದು ಕೇಂದ್ರ ಸರ್ಕಾರ

ಪಾನ್ ಕಾರ್ಡ್ ಹೊಂದಿದ್ದರೆ ಈ ನಿಯಮಗಳನ್ನು ನೀವು ಪಾಲಿಸಲೇಬೇಕು

ಪೋಸ್ಟ್ ಮೂಲಕವೂ ಕೂಡ ಕಳಿಸಬಹುದು ಆ ವಿಳಾಸ ಯಾವುದು ಎಂದರೆ ಜಿಲ್ಲಾಧಿಕಾರಿಗಳ ಕಚೇರಿ ಗೃಹರಕ್ಷಕ ದಳ ಸರ್ವೋದಯ ನಗರ ದಿವಾಕರ್ ವಾಣಿಜ್ಯ ಕಾಲೇಜು ಎದುರು ಕೂಡಿಬಾಗ ಕಾರವಾರ

ಹತ್ತನೇ ತರಗತಿಯನ್ನು ಪೂರ್ಣಗೊಳಿಸಿದವರು ಹೋಂ ಗಾರ್ಡ್ ಹುದ್ದೆಗೆ ಅರ್ಜಿ ಸಲ್ಲಿಸಿ
ಹತ್ತನೇ ತರಗತಿಯನ್ನು ಪೂರ್ಣಗೊಳಿಸಿದವರು ಹೋಂ ಗಾರ್ಡ್ ಹುದ್ದೆಗೆ ಅರ್ಜಿ ಸಲ್ಲಿಸಿ

ಈ ವಿಳಾಸಕ್ಕೆ ನೀವು ಅಗತ್ಯ ದಾಖಲೆಗಳ ಮೂಲಕ ಅರ್ಜಿ ಸಲ್ಲಿಸಬೇಕು. ಮಾರ್ಚ್ 5 ತಾರೀಕು ಕೊನೆಯ ದಿನಾಂಕವಾಗಿದೆ ನೀವು ಇದನ್ನ ಅಗತ್ಯ ಮಾಹಿತಿ ಅಥವಾ

ಹೆಚ್ಚಿನ ಮಾಹಿತಿಗಾಗಿ ಈ ನಂಬರಿಗೆ ಕರೆ ಮಾಡುವ ಮೂಲಕ ಮಾಹಿತಿಯನ್ನು ಪಡೆದುಕೊಳ್ಳಬಹುದು ಆ ನಂಬರ್ 08382200137 ಈ ನಂಬರಿಗೆ ಕರೆ ಮಾಡುವ ಮೂಲಕ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದು.

LEAVE A REPLY

Please enter your comment!
Please enter your name here