ಯಾರಿಗೆ ಅಕ್ಕಿ ಹಣ ಬಂದಿಲ್ಲ ನವೆಂಬರ್ ತಿಂಗಳಲ್ಲಿ ಎಲ್ಲಾ ಜಿಲ್ಲೆಯವರಿಗೂ ಕೂಡ ಹಣ ಬಿಡುಗಡೆಯಾಗುತ್ತೆ.

96

ನಮಸ್ಕಾರ ಪ್ರಿಯ ಸ್ನೇಹಿತರೇ ಯಾರಿಗೆ ಇನ್ನು ಅಕ್ಕಿ ಹಣ ಬಂದಿಲ್ಲವೋ ಅವರಿಗೆ ಸರ್ಕಾರವು ಭರ್ಜರಿ ಆದಂತ ಒಳ್ಳೆಯ ಸುದ್ದಿಯನ್ನು ಹೊರಹಾಕಿದೆ.

ಅಕ್ಕಿ ಹಣ ಯಾರು ಇನ್ನೂ ಪಡೆದುಕೊಂಡಿಲ್ಲ ಅಂತವರಿಗೆ ಅಕ್ಕಿಯ ಹಣ ಜಮಾ ಮಾಡಲಾಗುತ್ತದೆ ಎಂದು ಹೇಳಲಾಗಿದೆ ಅಕ್ಕಿ ಹಣ ಬಂದಿಲ್ಲ ಎಂದವರಿಗೆ ಲಿಸ್ಟನ್ನ ತಯಾರು ಮಾಡಿಕೊಂಡಿದೆ

ಲಿಸ್ಟ್ ಗಳ ಆಧಾರದ ಮೇಲೆ ಎಲ್ಲಾ ಸಾರ್ವಜನಿಕರು ಎಲ್ಲಾ ರೇಷನ್ ಗಳನ್ನು ಪಡೆಯುವವರಿಗೆ ಅಕ್ಕಿಯ ಹಣವನ್ನು ಜಮಾ ಮಾಡಲು ಸಾಧ್ಯ. ಜುಲೈ ಆಗಸ್ಟ್ ಸೆಪ್ಟೆಂಬರ್ ತಿಂಗಳ ಅಕ್ಕಿಯ ಹಣ ಪ್ರತಿಯೊಬ್ಬರ ಖಾತೆಗೂ ಕೂಡ ಜಮಾ ಮಾಡಲಾಗುತ್ತದೆ.

ನವೆಂಬರ್ ತಿಂಗಳು ಮುಗಿಯುವಷ್ಟರಲ್ಲಿ ಅಕ್ಕಿಯ ಹಣ ಪ್ರತಿಯೊಬ್ಬರ ಖಾತೆಗೂ ಕೂಡ ಜಮಾ ಮಾಡಲಾಗುತ್ತದೆ. ಅಕ್ಕಿ ಹಣ ಪಡೆದುಕೊಂಡಿಲ್ಲ ಎಂದು ಅವರಿಗೆ ಸರ್ಕಾರವು ಎಲ್ಲರ ಖಾತೆಗೂ ಕೂಡ ಅಕ್ಕಿಯ ಹಣವನ್ನು ಜಮಾ ಮಾಡಲಾಗುತ್ತದೆ ಎಂದು ಸೂಚಿಸಲಾಗಿದೆ.

ಯಾವ ಯಾವ ಜಿಲ್ಲೆಗೆ ಅಕ್ಕಿಯ ಹಣ ಜಮಾ ಆಗುತ್ತದೆ ಎಂಬುದನ್ನ ತಿಳಿಯೋಣ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ಬಂದಂತಹ ಸೂಚನೆಯಾಗಿದೆ.

ಜನರಿಗೆ ಆಗಸ್ಟ್ ತಿಂಗಳಿನ ಹಣ ಜಮಾ ಆಗಿಲ್ಲ ಇನ್ನು ಕೆಲವೊಂದಿಷ್ಟು ಜನರಿಗೆ ಸೆಪ್ಟೆಂಬರ್ ತಿಂಗಳಿನ ಹಣ ಜಮಾ ಆಗಿಲ್ಲ ಆದರೆ ಎಲ್ಲಾ ಜಿಲ್ಲೆಯ ಅವರಿಗೂ ಕೂಡ ಅಕ್ಕಿಯ ಹಣವನ್ನ ಜಮಾ ಮಾಡಲಾಗುತ್ತದೆ ಎನ್ನುವ ಮಾಹಿತಿಯನ್ನು ಸೂಚಿಸಿದ್ದಾರೆ.

ನವೆಂಬರ್ ತಿಂಗಳು ಮುಗಿಯುವಷ್ಟರಲ್ಲಿ ಎಲ್ಲರಿಗೂ ಕೂಡ ಎಲ್ಲಾ ತಿಂಗಳ ಅಕ್ಕಿಯ ಹಣವನ್ನು ಜಮಾ ಮಾಡಲಾಗುತ್ತದೆ. ಯಾವ ತಿಂಗಳಲ್ಲಿ ಬಾಕಿ ಇದ್ದರು ಕೂಡ ನಿಮಗೆ ಅಕ್ಕಿಯ ಹಣ ಜಮಾ ಆಗುತ್ತದೆ.

ಯಾವ ಯಾವ ಜಿಲ್ಲೆಗಳಿಗೆ ಜಮಾ ಆಗುತ್ತದೆ ಎಂದರೆ ಬಾಗಲಕೋಟೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಕೊಪ್ಪಳ, ಬೀದರ್,

ಮಂಡ್ಯ, ವಿಜಯಪುರ, ಮೈಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಮೊದಲು ಅಕ್ಕಿಯ ಹಣವನ್ನ ಜಮಾ ಮಾಡಲಾಗುತ್ತದೆ

ನಂತರ ಉಳಿದಂತ ಜಿಲ್ಲೆಗಳಿಗೂ ಕೂಡ ಜಮಾ ಮಾಡಲಾಗುತ್ತದೆ ಎಲ್ಲರಿಗೂ ಕೂಡ ಅಕ್ಕಿಯ ಹಣ ಎಲ್ಲಾ ತಿಂಗಳ ಹಣವೂ ಕೂಡ ಜಮಾ ಮಾಡಲು ಸಾಧ್ಯ.

ನಿಮಗೆ ತುಂಬಾ ಕಷ್ಟಗಳು ಇದ್ದಲ್ಲಿ ಗುರುಜೀ ರವರು FREE ಯಾಗಿ ಮಹಾ ಶಕ್ತಿಶಾಲಿ ಕುಭರ್ ಯಂತ್ರ ಕೊಡುತ್ತಾರೆ ತಕ್ಷಣ ಈ ಸಂಖ್ಯೆಗೆ ಕರೆ ಮಾಡಿ 9538446677

ಮಾಹಿತಿ ಆಧಾರ 

LEAVE A REPLY

Please enter your comment!
Please enter your name here