ಪಾನ್ ಕಾರ್ಡ್ ಇದ್ದವರು ಈ ವಿಷಯವನ್ನು ತಿಳಿದುಕೊಳ್ಳಲೇಬೇಕು

65

ನಮಸ್ಕಾರ ಪ್ರಿಯ ಸ್ನೇಹಿತರೇ, ಕೇಂದ್ರ ಸರ್ಕಾರವು ಪಾನ್ ಕಾರ್ಡ್ ಗಳನ್ನು ಪ್ರತಿಯೊಬ್ಬರೂ ಕೂಡ ಹೊಂದಿರುತ್ತಾರೆ. ಪ್ರತಿಯೊಬ್ಬರೂ ಕೂಡ ಈ ನಿಯಮಗಳನ್ನ ಪಾಲಿಸಲೇಬೇಕು ಎಂಬುದನ್ನು ಸೂಚಿಸಿದ್ದಾರೆ. ಡಿಸೆಂಬರ್ 31ನೇ ತಾರೀಖಿನ ಒಳಗಡೆ ನೀವು ಈ ಕೆಲಸವನ್ನ ಮಾಡಿಸಿದೆ ಇದ್ದರೆ ಸಾಕಷ್ಟು ರೀತಿಯ ತೊಂದರೆಗಳಿಗೆ ಗುರಿಯಾಗುತ್ತಿರ ಎಂದು ತಿಳಿಸಿದ್ದಾರೆ

ಆದ್ದರಿಂದ ಪಾನ್ ಕಾರ್ಡ್ ಹೊಂದಿರುವವರು ಯಾವ ಕೆಲಸವನ್ನು ಕಡ್ಡಾಯವಾಗಿ ಮಾಡಬೇಕು ಎಂಬುದನ್ನು ತಿಳಿಯೋಣ. 2024 ಬರುತ್ತಿದ್ದಂತೆ ಹೊಸ ನಿಯಮಗಳು ಜಾರಿಗೆ ಬರುತ್ತಾ ಇವೆ ಆ ಹೊಸ ನಿಯಮಗಳನ್ನು ಪ್ರತಿಯೊಬ್ಬರೂ ಕೂಡ ಪಾಲಿಸಲೇಬೇಕಾಗುತ್ತದೆ. ಪಾನ್ ಕಾರ್ಡ್ ಗಳನ್ನು ಹೊಂದಿರುವವರು ಪ್ರತಿಯೊಬ್ಬರೂ ಕೂಡ ಈ ನಿಯಮಗಳನ್ನ ಪಾಲಿಸಲೇಬೇಕು.

ನೀವು ಈ ಮಾಹಿತಿಗಳನ್ನ ಪಾಲನೆ ಮಾಡದೆ ಇದ್ದರೆ 10,000 ದವರೆಗೆ ದಂಡ ಕಟ್ಟುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಣಕಾಸಿನ ವಿಷಯಗಳಿಗೆ ಸಂಬಂಧಿಸಿದ ಪ್ರಮುಖ ದಾಖಲೆಗಳಲ್ಲಿ ಈ ಪಾನ್ ಕಾರ್ಡ್ ಕೂಡ ಒಂದಾಗಿದೆ. ಪ್ರತಿಯೊಬ್ಬ ವ್ಯಕ್ತಿಯ ಕೈಯಲ್ಲೂ ಕೂಡ ಪಾನ್ ಕಾರ್ಡ್ ಇದ್ದೇ ಇರುತ್ತದೆ ಹಣಕಾಸಿಗೆ ಸಂಬಂಧಿಸಿದಂತೆ ಬ್ಯಾಂಕುಗಳಿಗೆ ಸಂಬಂಧಿಸಿದಂತೆ ವ್ಯವಹಾರವನ್ನ ಮಾಡಲು ಪಾನ್ ಕಾರ್ಡ್ ಇಲ್ಲದೆ ಇದ್ದರೆ

ನೀವು ಯಾವುದೇ ವ್ಯವಹಾರ ಮಾಡಲು ಕೂಡ ಸಾಧ್ಯವಾಗುವುದಿಲ್ಲ. ಪಾನ್ ಕಾರ್ಡ್ ನೀವು ಯಾವುದೇ ವ್ಯವಹಾರ ಮಾಡಬೇಕು ಎಂದರೆ ಒಂದು ಪ್ರಮುಖವಾದ ಅಸ್ತ್ರ ಎಂದೇ ಹೇಳಬಹುದು. ಸಾಲವನ್ನು ಪಡೆಯಬೇಕಾದರೆ ಪಾನ್ ಕಾರ್ಡ್ ಬೇಕು, ಬ್ಯಾಂಕುಗಳಲ್ಲೂ ಕೂಡ ಪಾನ್ ಕಾರ್ಡ್ ಇರಲಿ ಬೇಕು. ಆದಾಯ ತೆರಿಗೆಯನ್ನು ಸಲ್ಲಿಸುವಾಗಲೂ ಕೂಡ ಇರಲೇಬೇಕು.

ಹಣಕಾಸಿನ ಚಟುವಟಿಕೆಗಳಲ್ಲಿ ಪ್ರಮುಖವಾಗಿ ಪಾನ್ ಕಾರ್ಡ್ ಹೊಂದಿರಲೇಬೇಕು ಪಾನ್ ಕಾರ್ಡ್ ಇಲ್ಲದೇ ಇದ್ದರೆ ಯಾವುದೇ ರೀತಿಯ ವ್ಯವಹಾರವನ್ನ ಕೂಡ ಮಾಡಲು ಸಾಧ್ಯವಿಲ್ಲ. ಆದಾಯ ತೆರಿಗೆಯಿಂದ ಬಂದಂತಹ ನಿಯಮವಾಗಿರುವುದರಿಂದ ಇದನ್ನ ಪ್ರತಿಯೊಬ್ಬರೂ ಪಾಲಿಸಲೇಬೇಕು. ಒಂದು ವೇಳೆ ಪಾಲಿಸದೆ ಹೋದರೆ ಹತ್ತು ಸಾವಿರದವರೆಗೆ ದಂಡವನ್ನ ಕಟ್ಟಬೇಕಾಗುತ್ತದೆ.

ದಂಡದ ಜೊತೆಗೆ ಜೈಲು ಶಿಕ್ಷೆಯನ್ನ ಕೂಡ ನೀಡಲಾಗುತ್ತದೆ. ಸೌಲಭ್ಯಗಳನ್ನು ಪಡೆಯುವ ಉದ್ದೇಶದಿಂದಾಗಿ ಹೆಚ್ಚಿನದಾಗಿ ಪಾನ್ ಕಾರ್ಡ್ ಗಳನ್ನು ಹೊಂದಿರುತ್ತಾರೆ ಆದ್ದರಿಂದ ಯಾವುದೇ ಕಾರಣಕ್ಕೂ ಆ ರೀತಿ ಮಾಡಬಾರದು ಕೇವಲ ಒಂದೇ ಪಾನ್ ಕಾರ್ಡ್ ಗಳನ್ನು ಹೊಂದಿರಬೇಕು ಎಂದು ಸರ್ಕಾರದಿಂದ ಬಂದಂತಹ ನಿಯಮವಾಗಿದೆ.

ಆದ್ದರಿಂದ ಪ್ರತಿಯೊಬ್ಬರೂ ಕೂಡ ಎಲ್ಲಾ ಪಾನ್ ಕಾರ್ಡ್ ಗಳನ್ನು ರದ್ದುಪಡಿಸಿ ಒಂದು ಪಾನ್ ಕಾರ್ಡ್ ಗಳನ್ನು ಹೊಂದಿರಬೇಕು ಇದು ಹೊಂದಿರುವವರ ಗಮನಕ್ಕೆ ಬಂದಂತಹ ನಿಯಮವಾಗಿದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here