ಮೂರು ಭರ್ಜರಿ ಗುಡ್ ನ್ಯೂಸ್ ಎಸ್ ಬಿ ಐ ಅಕೌಂಟ್ ಇದ್ದರೆ ಸಾಕು.

64

ನಮಸ್ಕಾರ ಪ್ರಿಯ ಸ್ನೇಹಿತರೇ, ಭಾರತದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಎಸ್ ಬಿ ಐ ಬ್ಯಾಂಕಿಂಗ್ ವ್ಯವಸ್ಥೆ ಕೂಡ ಸರ್ಕಾರಕ್ಕೆ ಒಳಪಡುವ ಒಂದು ದೊಡ್ಡದಾದ ಬ್ಯಾಂಕ್ ಎಂದು ಹೇಳಬಹುದಾಗಿದೆ. ಒಂದು ರೀತಿಯ ನಿಯಮಗಳನ್ನ ಖಾತೆದಾರರು ಸಂಪೂರ್ಣವಾಗಿ ತಿಳಿದುಕೊಳ್ಳಲೇಬೇಕು.

ಎಸ್ ಬಿ ಐ ಬ್ಯಾಂಕ್ ಹೊಂದಿರುವ ಪ್ರತಿಯೊಬ್ಬ ಖಾತೆದಾರರುಗಳು ಕೂಡ ಒಳ್ಳೆಯ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಸರ್ಕಾರದ ನಿಯಮಗಳಿಗೆ ಒಳಪಡುವ ಬ್ಯಾಂಕ್ ಆಗಿದೆ. ಕೆಲವೊಂದು ರೀತಿಯ ಅಪ್ಡೇಟ್ಗಳನ್ನ ಮಾಡಿದ್ದಾರೆ ಅವುಗಳನ್ನು ನಾವು ಪಾಲನೆಯ ಮಾಡಬೇಕು ಪಾಲನೆ ಮಾಡದೇ ಹೋದರೆ ಮುಂದಿನ ದಿನಗಳಲ್ಲಿ ಅವುಗಳ ಸಮಸ್ಯೆಗಳಾಗುತ್ತವೆ.

ಬ್ಯಾಂಕ್ ನಲ್ಲಿ ನೀವು ಇನ್ಸೂರೆನ್ಸ್ ಗಳನ್ನ ಕೂಡ ಮಾಡಿಕೊಳ್ಳಬಹುದು. ಅಪಘಾತದ ವಿಮೆಗಳಿಗೆ ಸಂಬಂಧಿಸಿದಂತೆ ಕೆಲವೊಂದು ರೀತಿಯ ನಿಯಮಗಳನ್ನು ಕೂಡ ಜಾರಿಗೆ ತಂದಿದ್ದಾರೆ ಅವುಗಳನ್ನ ನೀವು ಪಾಲನೆ ಮಾಡಬೇಕು ಎಂದು ಹೇಳಲಾಗುತ್ತದೆ.

ಬ್ಯಾಂಕ್ ಹಾಗೂ ಇನ್ಸೂರೆನ್ಸ್ ಕಂಪನಿಗಳು ಪಾರ್ಟ್ನರ್ ಆಗಿ ಕೆಲಸವನ್ನ ನಿರ್ವಹಿಸುವುದರಿಂದ ನೀವು ಕೂಡ ಬ್ಯಾಂಕಿನಲ್ಲಿ ಇನ್ಸೂರೆನ್ಸ್ ಮಾಡಿಕೊಳ್ಳಲು ಅವಕಾಶವನ್ನ ಕಲ್ಪಿಸಲಾಗಿದೆ. ಎಸ್ ಬಿ ಐ ನಲ್ಲಿ ಖಾತೆ ಹೊಂದಿರುವವರಿಗೆ ಈ ಸೌಲಭ್ಯಗಳು ಕೂಡ ಪಡೆಯಲು ಸಾಧ್ಯ.

ಯಾವುದೇ ರೀತಿಯ ಯುಪಿಐಗಳ ಟ್ರ್ಯಾನ್ಸಾಕ್ಷನ್ ಗಳನ್ನು ಕೂಡ ಸುಲಭವಾಗಿ ಮಾಡಿಕೊಳ್ಳಲು ಅವಕಾಶವನ್ನು ನೀಡಿದೆ. ಲಿಮಿಟೇಶನ್ ಗಳನ್ನು ಇಟ್ಟುಕೊಂಡು ನೀವು ಹಣವನ್ನು ಟ್ರಾನ್ಸಾಕ್ಷನ್ ಮಾಡಲು ಸಾಧ್ಯವಾಗುತ್ತದೆ. ಡಿಜಿ ಲಾಕರ್ ಗಳ ಮೂಲಕ ಎಸ್‌ಬಿಐನ ಖಾತೆದಾರರ ಕೆಲವೊಂದಿಷ್ಟು ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ.

ನಿಮ್ಮ ಲೈಸೆನ್ಸ್ ಆಗಿರಬಹುದು ಅಥವಾ ಪಾನ್ ಕಾರ್ಡ್ ಆಗಿರಬಹುದು ಬ್ಯಾಂಕ್ ಖಾತೆ ಪುಸ್ತಕ ಆಗಿರಬಹುದು ಯಾವುದೇ ಆಗಿದ್ದರು ಕೂಡ ಅವುಗಳನ್ನು ಸರಿಯಾಗಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ. ನೀವು ಕೂಡ ಬ್ಯಾಂಕುಗಳಿಗೆ ಭೇಟಿಯನ್ನ ನೀಡಿ ಈ ರೀತಿಯ ಸೌಲಭ್ಯಗಳನ್ನ ಪಡೆದುಕೊಳ್ಳಬಹುದಾಗಿದೆ ಇದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ಬ್ಯಾಂಕ್ ಅವರು ನೀಡುತ್ತಾರೆ

ಅವುಗಳನ್ನು ನೀವು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಎಲ್ಲಾ ರೀತಿಯ ಮಾಹಿತಿಯನ್ನು ತೆಗೆದುಕೊಂಡ ನಂತರ ನೀವು ಕೂಡ ಈ ರೀತಿಯ ಇನ್ಶೂರೆನ್ಸ್ ಗಳನ್ನು ಹಾಕುವ ಕೆಲವೊಂದಿಷ್ಟು ನಿಯಮಗಳನ್ನ ನೀವು ಕೂಡ ಬಳಸಿಕೊಳ್ಳಲು ಸಾಧ್ಯವಾಗುತ್ತದೆ ಇದು ಎಸ್ ಬಿ ಐ ಜಾರಿಗೆ ತಂದಂತ ಕೆಲವೊಂದು ನಿಯಮವಾಗಿದೆ.

ಉದ್ಯೋಗ, ಹಣಕಾಸು, ಶತ್ರುಬಾಧೆ, ಮನೆಯಲ್ಲಿ ಜಗಳ ಅಥ್ವಾ ಅನಾರೋಗ್ಯ ಬಾಧೆಗಳು, ಆಥವಾ ಜೀವನದಲ್ಲಿ ನೆಮ್ಮದಿ ಪಡೆಯೋಕೆ ಫೋನ್ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ

ವೀಡಿಯೊ ನೋಡಿ

LEAVE A REPLY

Please enter your comment!
Please enter your name here