ಹೊಸ ಕಾರು ಸರಕು ವಾಹನ ಖರೀದಿಗಾಗಿ ಮೂರು ಲಕ್ಷ.

142

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯದ ಕಾಂಗ್ರೆಸ್ ಸರ್ಕಾರದಿಂದಾಗಿ ಸಿಹಿ ಸುದ್ದಿ ಕೆಲವೊಂದಿಷ್ಟು ಜನರಿಗೆ ಸರ್ಕಾರದಿಂದ ವಾಹನ ಖರೀದಿ ಮಾಡಲು ಸರ್ಕಾರದಿಂದ ಸಬ್ಸಿಡಿ ದೊರೆಯುತ್ತದೆ. ಈ ಯೋಜನೆಯಲ್ಲಿ ಬರುವ ಮಹಾ ಶ್ರೀ ವಾಲ್ಮೀಕಿ ಯೋಜನೆಯ ಅಭಿವೃದ್ಧಿ ನಿಗಮ.

ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ, ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಕರ್ನಾಟಕ ತಾಂಡವ್ ಅಭಿವೃದ್ಧಿ ನಿಗಮ,

ಸಮಾಜ ಕಲ್ಯಾಣ ಇಲಾಖೆ ಈ ರೀತಿಯ ನಿಗಮಗಳಿಗೆ ಒಳಪಡುವ ಅನೇಕ ರೀತಿಯ ಸಂಸ್ಥೆಗಳು 2023 24 ನೇ ಸಾಲಿನ ಸಾಗಣೆ ವಾಹನ ಟ್ಯಾಕ್ಸಿ ವಾಹನವನ್ನ ಖರೀದಿ ಮಾಡಬೇಕು

ಅಂದುಕೊಂಡಿರುವವರಿಗೆ ಕೂಡ ಸರ್ಕಾರದವರು ಸಬ್ಸಿಡಿಯನ್ನು ನೀಡಲಾಗುತ್ತದೆ. ಮೂರು ಲಕ್ಷದ 50 ಸಾವಿರದ ವರೆಗೂ ಕೂಡ ಸಹಾಯಧನವನ್ನು ನೀಡಲಾಗುತ್ತದೆ.

ನೀವು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಯಾರು ಟ್ಯಾಕ್ಸಿ ವಾಹನವನ್ನ ಖರೀದಿ ಮಾಡಬೇಕು ಅಂದುಕೊಂಡಿರುತ್ತೇರು ನೀವು ಆನ್ಲೈನ್ ಗಳ ಮೂಲಕ ಅಪ್ಲಿಕೇಶನ್ ಹಾಕಬಹುದು

ಆಗಿದೆ ಅಪ್ಲಿಕೇಶನ್ ಹಾಕಿದ ನಂತರ ನಿಮಗೆ ಮೂರು ಲಕ್ಷಕ್ಕೂ ಹೆಚ್ಚು ಅಧಿಕವಾಗಿ ನೀವು ಸಬ್ಸಿಡಿಯನ್ನು ಪಡೆದುಕೊಳ್ಳಬಹುದು. ಸರಕು ಸಾಗಾಣೆ ವಾಹನವನ್ನು ನೀವು ಖರೀದಿ ಮಾಡಲು ಸಾಧ್ಯ. ಟ್ಯಾಕ್ಸಿ ವಾಹನವನ್ನು ನೀವು ಖರೀದಿಸಬೇಕು ಅಂದುಕೊಂಡಿದ್ದರೆ ನೀವು ಆನ್ಲೈನ್ ಗಳ ಮೂಲಕ ಅಪ್ಲಿಕೇಶನ್ ಹಾಕಬೇಕು. ಸೇವಾ ಸಿಂಧು ಪ್ಪೋಟಲ್ ನಲ್ಲಿ ನೀವು,

ಸಮಾಜ ಕಲ್ಯಾಣ ಬೇರೆ ಬೇರೆ ಇಲಾಖೆಗಳಲ್ಲಿ ನೀವು ಅಪ್ಲಿಕೇಶನ್ ನನ್ನ ಹಾಕಬಹುದು ಆಗಿದೆ. ನೀವು ಅರ್ಜಿಯನ್ನ ಸಲ್ಲಿಸಬೇಕಾದರೆ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ಮತ್ತು ನೀವು ಯಾವ ವಿದ್ಯಾಭ್ಯಾಸ ಮಾಡಿರುತ್ತಿರೋ ಆ ವಿದ್ಯಾಭ್ಯಾಸದ ಪ್ರಮಾಣ ಪತ್ರ ಡ್ರೈವಿಂಗ್ ಲೈಸೆನ್ಸ್,

ಮತ್ತು ನಿಮ್ಮ ಫೋಟೋ, ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಕರ್ನಾಟಕದಲ್ಲಿ ಶಾಶ್ವತವಾಗಿ ನೆಲೆಸಿರಬೇಕು. 18 ವರ್ಷಕ್ಕಿಂತ ಮೇಲ್ಪಟ್ಟವರು ಈ ವಾಹನವನ್ನ ಖರೀದಿ ಮಾಡಲು ಸಾಧ್ಯವಾಗುತ್ತದೆ.

ಡ್ರೈವಿಂಗ್ ಲೈಸೆನ್ಸ್ ಮತ್ತು ಒಂದು ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದವರು ಇದಕ್ಕೆ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೊಸ ಟ್ಯಾಕ್ಸಿ ಮತ್ತು ಆಟೋ ಸರಕು ಸಾಗಾಣಿಕೆ ವಾಹನಗಳ ಖರೀದಿಗಾಗಿ ಸರ್ಕಾರವು ನಿಮಗೆ ಮೂರು ಲಕ್ಷ ಸಬ್ಸಿಡಿಯನ್ನು ನೀಡಲಾಗುತ್ತದೆ. ನೀವು ಪಡೆಯಬೇಕು ಎಂದರೆ ಆನ್ಲೈನ್ ಗಳ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಪ್ರಖ್ಯಾತ ಗುರುಗಳ ಸಲಹೆ ಪಡೆಯೋಕೆ ಈ ಕೂಡಲೇ ಫೋನ್ ಮಾಡಿ 9538446677 ಸಂತೋಷ್ ಗುರುಜೀ ರವರು.

ಮಾಹಿತಿ ಪಡೆಯೋಕೆ ವೀಡಿಯೊ ನೋಡಿ

LEAVE A REPLY

Please enter your comment!
Please enter your name here