ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಯಾವ ದಿನದಂದು ಬರುತ್ತದೆ, ಹಾಗೆ ರೈತರಿಗೆ ಹೊಸ ಯೋಜನೆ 5 ಲಕ್ಷ ರೂ, ಮನೆ ಉಚಿತ ಮತ್ತು ಉಚಿತವಾಗಿ ಬೋರ್ವೆಲ್ ಗಳು ಪಡೆಯುವುದು ಬಿಪಿಎಲ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಇರುವವರಿಗೆ ಹೊಸ ನಿಯಮ.
ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆ ಜಾರಿಗೆ ತಂದಿದೆ. ಮಹಿಳೆಯರಿಗೆ ಅನುಕೂಲವಾಗಲು ಈ ಯೋಜನೆ ಜಾರಿಗೆ ತಂದಿರುವುದನ್ನ ಕಾಣಬಹುದಾಗಿದೆ. ಆದರೆ ಮಹಿಳೆಯರು ಈ ಗೃಹಲಕ್ಷ್ಮಿ ಯೋಜನೆ ಯಾವ ದಿನದಂದು ತಮ್ಮ ಖಾತೆಗೆ ಬರುತ್ತದೆ ಎನ್ನುವ ಕಾತುರಗಳು ಕೂಡ ಉಂಟಾಗಿದೆ
ಯಾವ ದಿನದ ಖಾತೆಗೆ ಜಮಾವಾಗುತ್ತದೆ ಎಂಬುದನ್ನು ತಿಳಿಯೋಣ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸುತ್ತೀರಿ ಯಾರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಲಾಗುತ್ತದೆ, ಅವರು ಕೂಡ ಸಲ್ಲಿಸಲು ಅವಕಾಶವನ್ನ ನೀಡಲಾಗಿದೆ.
ನಿಮ್ಮ ಹತ್ತಿರದಲ್ಲಿರುವ ಬಾಪೂಜಿ ಕೇಂದ್ರ ಅಥವಾ ಗ್ರಾಮ ಓನ್ ಗಳಲ್ಲಿ ನೀವು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಮಾತ್ರ ಇದನ್ನ ಪಡೆಯಲು ಸಾಧ್ಯವಾಗುತ್ತದೆ.
ಎಲ್ಲಾ ರೇಷನ್ ಕಾರ್ಡ್ ಗಳನ್ನು ಹೊಂದಿರುವ ಮಹಿಳೆಯರಿಗೂ ಕೂಡ ಈ ರೀತಿಯ ನಿಯಮವನ್ನು ಜಾರಿಗೆ ತರಲಾಗಿದೆ. ಕೇವಲ ಈ ಯೋಜನೆ ಒಂದು ವರ್ಷಗಳವರೆಗೆ ಮಾತ್ರ ಚಲಾವಣೆಯಲ್ಲಿ ಇರುತ್ತದೆ. 31 ಕೋಟಿಯಷ್ಟು ಹಣಗಳು ಖರ್ಚಾಗುವ ಸಾಧ್ಯತೆ ಇದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಆಗಸ್ಟ್ 15 ರ ನಂತರ ಮಹಿಳೆಯರೇ ಖಾತೆಗೆ ಜಮಾ ಮಾಡಲಾಗುತ್ತದೆ ಎನ್ನುವ ನಿಯಮವನ್ನು ತಿಳಿಸಿದ್ದಾರೆ. ರೈತರಿಗೆ ಅನುಕೂಲವಾಗುವಂತೆ ರಾಜ್ಯ ಸರ್ಕಾರದವರು ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಬದಲಾಗಿ ಇಂದಿರಾ ಕಿಸಾನ್ ಯೋಜನೆ ಎಂಬುದಾಗಿ ಜಾರಿಗೆ ತರಲು ಮುಂದಾಗಿದೆ ರೈತರಿಗೆ ಇದರಿಂದ ಅನುಕೂಲವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
ರೈತರಿಗೆ ಅನುಕೂಲ ಆಗುವಂತೆ ಬೋರ್ವೆಲ್ ಗಳನ್ನ ಕೂಡ ತೆಗೆಸಿಕೊಡಲಾಗುತ್ತದೆ ಸರ್ಕಾರದಿಂದ ಹಣದ ಸೌಲಭ್ಯ ನೀಡಲಾಗುತ್ತದೆ. ನೀವು ಕೂಡ ಅರ್ಜಿಯನ್ನು ಸಲ್ಲಿಸಿ ಇದರ ಸೌಲಭ್ಯವನ್ನು ಪಡೆದುಕೊಳ್ಳಬಹುದು ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಹೊಂದಿರುವವರು ನೀವು ರೇಷನ್ ಕಾರ್ಡುಗಳಿಗೆ ಆಧಾರ್ ಕಾರ್ಡ್ ಗಳನ್ನು ಲಿಂಕ ಮಾಡಬೇಕು,
ಈ ರೀತಿ ಲಿಂಕ್ ಮಾಡಿದರೆ ಮಾತ್ರ ನೀವು ಸರ್ಕಾರದ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ನೀವು ಒಂದು ವೇಳೆ ಲಿಂಕ್ ಮಾಡದಿದ್ದರೆ ಆಧಾರ್ ಕಾರ್ಡ್ ಗಳು 10 ವರ್ಷಗಳಾದ ನಂತರ ಅವುಗಳನ್ನು ಬದಲಾವಣೆ ಮಾಡಬೇಕು
ಬದಲಾವಣೆ ಮಾಡಿದರೆ ಮಾತ್ರ ನೀವು ಕೂಡ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಉಚಿತವಾಗಿ ಸರ್ಕಾರದಿಂದ ಮನೆಗಳನ್ನು ನೀಡಲು ಐದು ಲಕ್ಷ ಹಣವನ್ನು ನೀಡಲಾಗುತ್ತದೆ ಈ ರೀತಿ ಸರ್ಕಾರದವರು ಜಾರಿಗೆ ತಂದಂತಹ ನಿಯಮಗಳಾಗಿದೆ.
ನೀವು ತುಂಬಾ ಸಮಸ್ಯೆ ನಲ್ಲಿ ಇದ್ದರೆ ನಮಗೆ ತಕ್ಷಣ ಕರೆ ಮಾಡಿ 9620799909 ಮೂರೂ ದಿನದಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯುವುದು
- ಸೌಜನ್ಯ ಹೆಸರಿನಲ್ಲಿ ದುಡ್ಡು ಮಾಡಿ ಮನೆ ಕಟ್ಟಿದ್ರ ಕುಟುಂಬಸ್ಥರು ಅಸಲಿ ಸತ್ಯ
- ವಿಜಯ್ ಸ್ಪಂದನ ಪ್ರೇಮಕ್ಕೆ ಮುನ್ನುಡಿ ಹಾಡಿತು ಮಲ್ಲೇಶ್ವರದ ಕಾಫಿ ಡೇ
- ಹಳ್ಳಿಯಲ್ಲಿ ಮಾಡಿ ಈ ಬಿಸಿನೆಸ್ ತಿಂಗಳಿಗೆ ಒಂದು ಲಕ್ಷ ಆದಾಯ
- ವಿಜಯ್ ರವರು ಸ್ಪಂದನ ಜೊತೆಗೆ ಮಾತಾಡಿದ ಕೊನೆ ಮಾತು
- ಸಾಯುವ ಮುನ್ನ ರಾಘುಗೆ ಸ್ಪಂದನ ಹೇಳಿದ ಕೊನೆಯ ಮಾತು
- BPL ಕಾರ್ಡ್ ಇದ್ದವರಿಗೆ 3 ಲಕ್ಷ ಸಾಲ
ವೀಡಿಯೊ ನೋಡಿ