ಇವತ್ತು ಗೃಹಲಕ್ಷ್ಮಿ ನಾಲ್ಕನೇ ಕಂತಿನ ಹಣ ಮತ್ತು ಪೆಂಡಿಂಗ್ ಹಣ ಬಿಡುಗಡೆಯಾಯಿತು

91

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣದ ಬಗ್ಗೆ ಸಾಕಷ್ಟು ರೀತಿಯ ಚರ್ಚೆಗಳು ನಡೆಯುತ್ತಿವೆ. 15ನೇ ತಾರೀಖಿನಿಂದ 20ನೇ ತಾರೀಖಿನ ಒಳಗಡೆ ಗೃಹಲಕ್ಷ್ಮಿ ಯೋಜನೆಯ ಹಣ ಎಂಬುದು ಜಮಾ ಮಾಡಲಾಗುತ್ತದೆ ಎಂದು ಸೂಚಿಸಿದ್ದರು ಆದರೆ ಇನ್ನೂ ಕೂಡ ಜಮಾ ಆಗಿಲ್ಲ.

ನವೆಂಬರ್ ತಿಂಗಳಲ್ಲಿ 15ನೇ ತಾರೀಖಿನಿಂದ 20ನೇ ತಾರೀಖಿನ ಒಳಗಡೆ ಎಲ್ಲರ ಖಾತೆಗೂ ಕೂಡ ಹಣವನ್ನು ಜಮಾ ಮಾಡುತ್ತೇವೆ ಎಂದು ಸೂಚಿಸಿದರು ಆದರೆ ಕೆಲವೊಂದಿಷ್ಟು ತಾಂತ್ರಿಕ ಸಮಸ್ಯೆಯಿಂದ ಅದೇ ದಿನಾಂಕದಂದು ಜಮಾ ಮಾಡಲು ಸಾಧ್ಯವಾಗಲಿಲ್ಲ ಡಿಸೆಂಬರ್ ತಿಂಗಳಲ್ಲೂ ಅದೇ ರೀತಿಯ ತೊಂದರೆಗಳು ಎದುರಾಗಿದ್ದವು,

ಆದ್ದರಿಂದ ಅದೇ ತಾರೀಕಿನಂದು ಹಣ ಜಮಾ ಮಾಡಲು ಸಾಧ್ಯವಾಗಲಿಲ್ಲ. 23 24ನೇ ತಾರೀಖಿನಂದು ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣವನ್ನ ಬಿಡುಗಡೆ ಮಾಡಿದ್ದಾರೆ ಈಗಾಗಲೇ ಕೆಲವೊಂದು ಇಷ್ಟು ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ಜಮಾ ಆಗಿದೆ.

ಒಂದು ವಾರದ ಒಳಗೆ ಎಲ್ಲಾ ಮಹಿಳೆಯರ ಖಾತೆಗೂ ಕೂಡ ಹಣವನ್ನು ಜಮಾ ಮಾಡಲಾಗುತ್ತದೆ ಈಗಾಗಲೇ ಕೆಲವೊಂದು ಮಹಿಳೆಯರ ಖಾತೆಗೆ ಜಮಾ ಆಗಿದೆ ಡಿಸೆಂಬರ್ 31 ನೇ ತಾರೀಖಿನ ಒಳಗಡೆ ಅವರ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಸೂಚಿಸಿದ್ದಾರೆ.

ಗ್ರಾಮ ಪಂಚಾಯಿತಿಗಳಿಂದ ಬಾಕಿ ಉಳಿದಿರುವಂತಹ ಹಣದ ಬಗ್ಗೆ ಕೆಲವೊಂದಿಷ್ಟು ದಾಖಲೆಗಳನ್ನು ಪರಿಶೀಲಸಿ ಅವುಗಳನ್ನ ಭರ್ತಿ ಮಾಡಿಕೊಂಡು ಮುಂದಿನ ದಿನಗಳಲ್ಲಿ ಬಾಕಿ ಉಳಿದಿರುವಂತಹ ಗೃಹ ಲಕ್ಷ್ಮಿ ಯೋಜನೆ ಹಣವನ್ನ ಮಹಿಳೆಯರ ಖಾತೆಗೆ ಜಮಾ ಮಾಡಲು ತೀರ್ಮಾನಿಸಿದ್ದಾರೆ,ಅದೇ ರೀತಿಯಲ್ಲಿ ಜಮಾ ಮಾಡಲಾಗುತ್ತದೆ.

ಪ್ರತಿ ಗ್ರಾಮ ಪಂಚಾಯಿತಿಯಿಂದ ಕ್ಯಾಂಪ್ಗಳ್ಳನ್ನ ಮಾಡಲಾಗುತ್ತದೆ ಯಾರಿಗೆ ಗೃಹ ಲಕ್ಷ್ಮೀ ಯೋಜನೆ ಹಣ ಬಂದಿಲ್ಲ ಅಂತವರು ಯಾರು ಎಂದು ಗುರುತಿಸಿ ಅದರ ಬಗ್ಗೆ ಪರಿಶೀಲನೆ ಮಾಡಿ ಅಂತವರಿಗೆ ಬಾಕಿ ಉಳಿದಿರುವ ಹಣವನ್ನ ಬಿಡುಗಡೆ ಮಾಡುವುದಕ್ಕೆ ಈ ರೀತಿಯ ಕ್ರಮವನ್ನು ಕೈಗೊಂಡಿದ್ದಾರೆ.

ಗೃಹಲಕ್ಷ್ಮಿ ಯೋಜನೆ ನಾಲ್ಕನೇ ಕಂತಿನ ಹಣ ಡಿಸೆಂಬರ್ 31 ನೇ ತಾರೀಖಿನ ಒಳಗಡೆ ಎಲ್ಲರ ಖಾತೆಗೂ ಕೂಡ ಜಮಾ ಆಗುತ್ತದೆ ಹಾಗೆ ಬಾಕಿ ಉಳಿದಿರುವಂತಹ ಮಹಿಳೆಯರ ಖಾತೆಗೂ ಕೂಡ ಹಣವನ್ನು ಜಮಾ ಮಾಡಲಾಗುತ್ತದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here