ನಮಸ್ಕಾರ ಪ್ರಿಯ ಸ್ನೇಹಿತರೇ, ಅನ್ನಭಾಗ್ಯ ಯೋಜನೆಯ ಬಾಕಿ ಉಳಿದಿರುವ ಹಣ ಬಿಡುಗಡೆ ಮಾಡಲಾಗಿದೆ. 31 ಜಿಲ್ಲೆಯವರೆಗೂ ಕೂಡ ಬಿಡುಗಡೆ ಮಾಡಲಾಗುತ್ತದೆ. ಅನ್ನಭಾಗ್ಯ ಯೋಜನೆಯ ಅಕ್ಕಿಹಣ ಯಾರಿಗೆ ಬಂದಿಲ್ಲ ಅಂತವರಿಗೆ ಬಿಡುಗಡೆ ಮಾಡಲಾಗಿದೆ.
31 ಜಿಲ್ಲೆಯವರಗೂ ಕೂಡ ಹಣ ಎಂಬುದು ಜಮಾ ಮಾಡಲಾಗುತ್ತದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತಿಳಿದಿರುವ ಮಾಹಿತಿಯ ಪ್ರಕಾರ ಬಾಕಿ ಉಳಿದಿರುವಂತಹ ಅಕ್ಕಿಯ ಹಣವನ್ನು ಎಲ್ಲರ ಖಾತೆಗೂ ಕೂಡ ಜಮಾ ಮಾಡಲಾಗುತ್ತದೆ. ನವೆಂಬರ್ ತಿಂಗಳ ಅಕ್ಕಿಯ ಹಣ ಕೂಡ ಜಮಾ ಮಾಡಲಾಗಿದೆ ಇನ್ನು ಕೆಲವೊಂದು ಇಷ್ಟು ಜನರಿಗೆ ಅಕ್ಕಿಯ ಹಣ ಜಮಾ ಆಗಿಲ್ಲ.
ಯಾರಿಗೆ ಇನ್ನು ಅಕ್ಕಿಯ ಹಣ ಬಂದಿಲ್ಲ ಅಂತವರಿಗೆ ಆಹಾರ ಮತ್ತು ನಾಗರಿಕ ಇಲಾಖೆ ತಿಳಿಸಿರುವ ಮಾಹಿತಿಯ ಪ್ರಕಾರ ನವೆಂಬರ್ ತಿಂಗಳ ಅಕ್ಕಿ ಹಣ ಯಾರಿಗೆ ಜಮಾ ಆಗಿಲ್ಲ ಅಂತವರಿಗೆ ಜಮಾ ಮಾಡಲಾಗಿದೆ ಈಗಾಗಲೇ ನಿಮ್ಮ ಖಾತೆಗಳಿಗೆ ಜಮಾ ಮಾಡಿದ್ದಾರೆ ಆದ್ದರಿಂದ ನೀವು ಬ್ಯಾಂಕುಗಳಿಗೆ ಹೋಗಿ ನಿಮ್ಮ ಖಾತೆಗಳನ್ನು ಪರಿಶೀಲನೆ ಮಾಡುವುದು ಉತ್ತಮ.
ಡಿ ಬಿ ಟಿ ಯ ಮೂಲಕ ನಿಮ್ಮ ಖಾತೆಗೆ ಇಂದು ಹಣ ಜಮಾ ಆಗುತ್ತದೆ. 31 ಜಿಲ್ಲೆಯವರಿಗೂ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ ಆದರೆ ಒಂದೇ ದಿನ ಅಷ್ಟು ಹಣವನ್ನ ಬಿಡುಗಡೆ ಮಾಡಲು ಸಾಧ್ಯವಾಗುವುದಿಲ್ಲ ಕೆಲವೊಂದಿಷ್ಟು ಜಿಲ್ಲೆಯವರಿಗೆ ಮಾತ್ರ ಮೊದಲು ಬಿಡುಗಡೆ ಮಾಡಲಾಗುತ್ತದೆ ಅದು ಯಾವ ಜಿಲ್ಲೆ ಎಂಬುದನ್ನು ತಿಳಿಯೋಣ.
ಚಿಕ್ಕಮಂಗಳೂರು, ಶಿವಮೊಗ್ಗ, ಯಾದಗಿರಿ, ಗದಗ, ತುಮಕೂರು, ಚಿಕ್ಕಬಳ್ಳಾಪುರ, ಹಾಸನ, ಗದಗ, ಮಂಡ್ಯ, ಮೈಸೂರು ಹೀಗೆ ಕೆಲವೊಂದಿಷ್ಟು ಭಾಗಗಳಿಗೆ ಮೊದಲು ಹಣವನ್ನು ಜಮಾ ಮಾಡಲಾಗುತ್ತದೆ ನಂತರದಾಗಿ ಎಲ್ಲಾ ಜಿಲ್ಲೆಗೂ ಕೂಡ ಜಮಾ ಮಾಡಲಾಗುತ್ತದೆ ಇಂದು ಈ ಕೆಲವೊಂದಿಷ್ಟು ಜಿಲ್ಲೆಯವರಿಗೆ ಮೊದಲು ಜಮಾ ಮಾಡಿ ನಂತರ ಜಮಾ ಮಾಡಲಾಗುತ್ತದೆ
ಯಾವ ಅಕ್ಕಿ ಹಣ ಬಾಕಿ ಉಳಿದಿದ್ದರೂ ಕೂಡ ಅಂತಹ ಹಣವನ್ನು ಎಲ್ಲರ ಖಾತೆಗೂ ಕೂಡ ಜಮಾ ಮಾಡಲಾಗುತ್ತದೆ. ನೀವು ನಿಮ್ಮ ಬ್ಯಾಂಕುಗಳಿಗೆ ಹೋಗಿ ನಿಮ್ಮ ಖಾತೆಗಳನ್ನು ಪರಿಶೀಲನೆ ಮಾಡುವುದು ಉತ್ತಮ ಏಕೆಂದರೆ ಎಲ್ಲರಿಗೂ ಕೂಡ ಎಲ್ಲಾ ಕಂತಿನ ಅಕ್ಕಿಯ ಹಣವನ್ನು ಜಮಾ ಮಾಡಲು ನಿರ್ಧರಿಸಿದ್ದಾರೆ.
- ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ
- ಪೋಸ್ಟ್ ಆಫೀಸ್ ಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ
- ಗೃಹಲಕ್ಷ್ಮಿ ಯೋಜನೆಯ ಉಚಿತ ಎರಡು ಸಾವಿರ ಹಣ ಜಮಾ ಆಗುತ್ತೆ
- ಇವತ್ತು ಗೃಹಲಕ್ಷ್ಮಿ ನಾಲ್ಕನೇ ಕಂತಿನ ಹಣ ಮತ್ತು ಪೆಂಡಿಂಗ್ ಹಣ ಬಿಡುಗಡೆಯಾಯಿತು
- ಎಲ್ ಪಿ ಜಿ ಗ್ಯಾಸ್ ಸಿಲೆಂಡರ್ 500 ರೂಪಾಯಿ ಮಾತ್ರ
- 60 ವರ್ಷ ಮೇಲ್ಪಟ್ಟವರಿಗೆ ಬಂಪರ್ ಪ್ರತಿ ತಿಂಗಳು 5000 ಪಿಂಚಣಿ ಹಣ
Agast.September October November. ಬಂದಿಲ್ಲ..