ಟಾಪ್ 15 ಕನ್ನಡದ ಶ್ರೀಮಂತ ನಟರು ರಾಜ್ಯದಲ್ಲಿ ಅತ್ಯಂತ ಶಕ್ತಿಶಾಲಿ ನಟರು

35
ಟಾಪ್ 15 ಕನ್ನಡದ ಶ್ರೀಮಂತ ನಟರು ರಾಜ್ಯದಲ್ಲಿ ಅತ್ಯಂತ ಶಕ್ತಿಶಾಲಿ ನಟರು
ಟಾಪ್ 15 ಕನ್ನಡದ ಶ್ರೀಮಂತ ನಟರು ರಾಜ್ಯದಲ್ಲಿ ಅತ್ಯಂತ ಶಕ್ತಿಶಾಲಿ ನಟರು

ಟಾಪ್ 15 ಕನ್ನಡದ ಶ್ರೀಮಂತ ನಟರು ರಾಜ್ಯದಲ್ಲಿ ಅತ್ಯಂತ ಶಕ್ತಿಶಾಲಿ ನಟರು

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜಕಾರಣಿಗಳು ಮತ್ತು ನಟರು ಕೂಡ ಸಾಕಷ್ಟು ರೀತಿಯ ಅವಿನ ಭಾವ ಸಂಬಂಧ ಎಂಬುದು ಇರುತ್ತದೆ. ರಾಜಕೀಯಕ್ಕೆ ಈ ನಟರು ಇಲ್ಲದೇ ಇದ್ದರೂ ಕೂಡ ರಾಜಕೀಯ ನಾಯಕರೊಂದಿಗೆ ಹೆಚ್ಚು ಸಂಬಂಧ ಹೊಂದಿರುತ್ತಾರೆ ಪ್ರಚಾರಗಳಲ್ಲೂ ಕೂಡ ಅವರು ಭಾಗವಹಿಸುತ್ತಾರೆ. ಕರ್ನಾಟಕದಲ್ಲಿ ರಾಜಕೀಯ ಪ್ರಭಾವವನ್ನು ಹೊಂದಿರುವ ವ್ಯಕ್ತಿಗಳು ಯಾರು ಎಂಬುದನ್ನು ತಿಳಿಯೋಣ.

ಟಾಪ್ 15 ಕನ್ನಡದ ಶ್ರೀಮಂತ ನಟರು ರಾಜ್ಯದಲ್ಲಿ ಅತ್ಯಂತ ಶಕ್ತಿಶಾಲಿ ನಟರು
ಟಾಪ್ 15 ಕನ್ನಡದ ಶ್ರೀಮಂತ ನಟರು ರಾಜ್ಯದಲ್ಲಿ ಅತ್ಯಂತ ಶಕ್ತಿಶಾಲಿ ನಟರು

ನಿಖಿಲ್ ಕುಮಾರಸ್ವಾಮಿ ಒಟ್ಟು ಆಸ್ತಿ 82 ಕೋಟಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಇವರ ಆಸ್ತಿಯನ್ನ ಇವರು ತೋರ್ಪಡಿಸಿದ್ದಾರೆ. ಉಪೇಂದ್ರ ಅವರು ಕೂಡ ಇದ್ದಾರೆ ಒಟ್ಟು ಆಸ್ತಿ 20 ಕೋಟಿ, ರಾಜಕೀಯ ಪ್ರಭಾವಶಾಲಿ ವ್ಯಕ್ತಿ ಎಂದು ಹೇಳಬಹುದು. ಉಮಶ್ರೀ ಅವರು ಒಟ್ಟು ಆಸ್ತಿ 3.ಏಳು ಕೋಟಿ.

ಅನೇಕ ಬಾರಿ ಸಚಿವರಾಗಿದ್ದರು, ಗೋಲ್ಡನ್ ಸ್ಟಾರ್ ಗಣೇಶ್ ಒಟ್ಟು ಆಸ್ತಿ ಹತ್ತರಿಂದ ಹನ್ನೆರಡು ಕೋಟಿ ಬಿಜೆಪಿ ಪಕ್ಷದೊಂದಿಗೆ ಇವರು ಹೆಚ್ಚು ಸಂಬಂಧವನ್ನು ಹೊಂದಿದ್ದಾರೆ. ದುನಿಯಾ ವಿಜಯ್ ಒಟ್ಟು ಆಸ್ತಿ 10 ಕೋಟಿ, ಕಾಂಗ್ರೆಸ್ನ ಪ್ರಚಾರದಲ್ಲಿ ಇವರ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ.

ಸಿದ್ದರಾಮಯ್ಯನವರಿಗೆ ಹೆಚ್ಚು ಬೆಂಬಲವನ್ನ ನೀಡುತ್ತಾರೆ. ಧ್ರುವ ಸರ್ಜಾ ಒಟ್ಟು ಆಸ್ತಿ 20 ಕೋಟಿ, ಬಿಜೆಪಿ ಜೆಡಿಎಸ್ ಕಾಂಗ್ರೆಸ್ ಮತ್ತು ಪಕ್ಷೇತರ ಕ್ಷೇತ್ರಕ್ಕೂ ಕೂಡ ಪ್ರಚಾರವನ್ನು ಮಾಡಿದ್ದಾರೆ.

ಅಭಿಷೇಕ್ ಅಂಬರೀಶ್ ಒಟ್ಟು ಆಸ್ತಿ 10 ಕೋಟಿ, ಜಗ್ಗೇಶ್ ಅವರು 23 ಕೋಟಿ ಆಸ್ತಿ, ಅನಂತ್ ನಾಗ್ 5.67 ಕೋಟಿ ಬಿಜೆಪಿ ಸೇರಿದ್ದಾರೆ. ನಟಿ ರಮ್ಯಾ ಅವರು 4.72 ಕೋಟಿ.

ಇದನ್ನು ಕೂಡ ಓದಿ:

ಗೃಹಲಕ್ಷ್ಮಿ ಯೋಜನೆಯ 5 6 7ನೇ ಕಂತಿನ ಹಣ ಬರುತ್ತದೆ

ಕೇಂದ್ರ ಸರ್ಕಾರದಿಂದ ರೈತರಿಗೆ ಸಬ್ಸಿಡಿ ಹಣವನ್ನು ನೀಡಲಾಗುತ್ತದೆ

ಏಪ್ರಿಲ್ ಒಂದರಂದು ಎಲ್ಲಾ ಜಮೀನು ಇರುವ ರೈತರಿಗೆ ಹೊಸ ಆದೇಶ

ಗೃಹಲಕ್ಷ್ಮಿಗೆ ಹೊಸ ಗ್ಯಾರಂಟಿ ಸಾಕಷ್ಟು ಹಣ ಪಡೆಯಬಹುದು

ಗೃಹ ಜ್ಯೋತಿ ಇನ್ನೂರು ಯೂನಿಟ್ ಕರೆಂಟ್ ಫ್ರೀ ನೀಡುವುದಿಲ್ಲ

ಟಾಪ್ 15 ಕನ್ನಡದ ಶ್ರೀಮಂತ ನಟರು ರಾಜ್ಯದಲ್ಲಿ ಅತ್ಯಂತ ಶಕ್ತಿಶಾಲಿ ನಟರು
ಟಾಪ್ 15 ಕನ್ನಡದ ಶ್ರೀಮಂತ ನಟರು ರಾಜ್ಯದಲ್ಲಿ ಅತ್ಯಂತ ಶಕ್ತಿಶಾಲಿ ನಟರು

ಕಾಂಗ್ರೆಸ್ ಅಥವಾ ರಾಹುಲ್ ಗಾಂಧಿಯವರಿಗೆ ಹೆಚ್ಚು ಬೆಂಬಲ ನೀಡುತ್ತಾರೆ. ಸುಮಲತಾ ಅಂಬರೀಶ್ ಅವರು 23 ಕೋಟಿ ಆಸ್ತಿಯನ್ನು ಹೊಂದಿದ್ದಾರೆ. ಪಕ್ಷೇತರವಾಗಿ ಸ್ಪರ್ಧಿಸಿ ಅಲ್ಲಿ ಕೂಡ ಗೆಲುವನ್ನ ಸಾಧಿಸಿದ್ದಾರೆ. ದರ್ಶನ್ ಮತ್ತು ಯಶ್ ಅವರು ಕೂಡ ಇವರಿಗೆ ಸಾಕಷ್ಟು ಬಾರಿ ಬೆಂಬಲವನ್ನ ನೀಡಿದ್ದಾರೆ.

ಯಶ್ ಅವರು ಕೂಡ ರಾಜಕೀಯ ವ್ಯಕ್ತಿಗಳ ಬೆಂಬಲ ಜೊತೆಗೆ ಹೊಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನ ಹೊಂದಿರುತ್ತಾರೆ ೧೪೦ ಕೋಟಿ ಗಿಂತ ಹೆಚ್ಚು ಆಸ್ತಿಯನ್ನು ಹೊಂದಿದ್ದಾರೆ. ಪ್ರಚಾರವನ್ನು ಮಾಡಿ ಕೂಡ ಗೆಲುವನ್ನು ಸಾಧಿಸಲು ಸಾಧ್ಯವಾಗಿದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here