ಟಾಪ್ ಧಾರವಾಹಿ ಅರ್ಧದಲ್ಲಿ ಧಿಡೀರ್ ಮುಕ್ತಾಯ.

90

ನಮಸ್ಕಾರ ಪ್ರಿಯ ಸ್ನೇಹಿತರೇ, ಹೆಚ್ಚು ಜನಪ್ರಿಯವಾಗಿರುವ ಸಾಕಷ್ಟು ಖ್ಯಾತಿಯನ್ನ ಪಡೆದಿರುವ ಅನೇಕ ಕಲಾವಿದರು ತೆಲುಗು ಚಿತ್ರರಂಗ ಅಥವಾ ಕಿರುತೆರೆಗಳಲ್ಲಿ ಸಾಕಷ್ಟು ರೀತಿಯಲ್ಲಿ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಕನ್ನಡ ಮತ್ತು ತೆಲುಗು ಎರಡು ಕಡೆಯಲ್ಲೂ ಈ ಸಿನಿಮಾ ಮತ್ತು ಕಿರುತೆರೆಯಲ್ಲಿ ತಮ್ಮದೇ ಆದ ಪಾತ್ರವನ್ನು ನಿರ್ವಹಿಸುತ್ತಿರುವ ಕನ್ನಡ ಮತ್ತು ತೆಲುಗು ಅಲ್ಲೂ ಕೂಡ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದ್ದಾರೆ ಮತ್ತು ಖ್ಯಾತಿಯನ್ನ ಪಡೆದುಕೊಳ್ಳುತ್ತಿದ್ದಾರೆ.

ಯಾವುದಾದರೂ ಹೊಸ ಧಾರಾವಾಹಿಗಳು ಆರಂಭವಾದರೆ ಅವು ಐದಾರು ವರ್ಷಗಳ ಕಾಲ ಇದ್ದೇ ಇರುತ್ತದೆ ಜನರನ್ನ ಮನರಂಜಿಸುತ್ತದೆ. ಕನ್ನಡದ ಅಚ್ಚುಮೆಚ್ಚಿನ ನಟ ಆಗಿರಬೇಕು, ನಾಯಕನಾಗಿ ಕಾಣಿಸಿಕೊಂಡಿದ್ದ ತೆಲುಗು ಧಾರಾವಾಹಿಯಲ್ಲಿ 117 ಸಂಚಿಕೆಯಲ್ಲಿ ಇಲ್ಲಿ ಮುಗಿದು ಹೋಗಿದೆ.

ಕೃಷ್ಣಮ್ಮ ಕಲಿಪಿಂಡಿ ಇದ್ದರಮ್ಮಿ ಹೆಸರಿನ ತೆಲುಗು ಚಿತ್ರರಂಗದಲ್ಲಿ ಈ ವಿಜಯ್ ಸೂರ್ಯ ಅವರು ನಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಧಾರಾವಾಹಿಯು ಬಹಳ ಮೆಚ್ಚುಗೆ ಮತ್ತು ಹೆಚ್ಚು ಪ್ರೋತ್ಸಾಹವನ್ನು ಪಡೆದಿತ್ತು.

ಮಾ ಟಿವಿಯಲ್ಲಿ ಈ ಧಾರಾವಾಹಿ ಏಳು ವರೆಗೆ ಪ್ರಸಾರವಾಗುತ್ತ ಇತ್ತು ಮೊದಲು ಟಿ ಆರ್ ಪಿ ಯಲ್ಲಿ ಹೆಚ್ಚು ಮುನ್ನಡೆಯನ್ನು ಪಡೆದುಕೊಂಡಿತ್ತು ನಂತರ ದಿನಗಳಲ್ಲಿ ಟಿ ಆರ್ ಪಿ ಇಂದ ತುಂಬಾ ನಷ್ಟವನ್ನು ಅನುಭವಿಸಿತು.

ಮಧ್ಯಾಹ್ನ 12:30ಕ್ಕೆ ಇದರಲ್ಲಿ ಬದಲಾವಣೆ ಉಂಟಾದಾಗ ಆ ದಾರವಾಹಿಯನ್ನ ಸಮಯವೇ ಬದಲಾವಣೆ ಮಾಡಿದ್ದಾರೆ. ಆದರೆ ಟಿ ಆರ್ ಪಿ ಯಲ್ಲಿ ಯಾವುದೇ ರೀತಿ ಬದಲಾವಣೆ ಆಗುವುದಿಲ್ಲ. ಮಾ ಟಿವಿ, ಟಿ ಆರ್ ಪಿ ಬಾರದೇ ಇರುವ ಧಾರವಾಹಿಗಳಿಗೆ ಚೂಕ್ ನೀಡುವುದು ಸಾಮಾನ್ಯವಾಗಿ ವಿಚಾರ, ವಿಜಯ್ ಸೂರ್ಯ ಅವರ ಧಾರಾವಾಹಿ ಈಗ ಮುಕ್ತಾಯದ ಹಂತವನ್ನು ತಲುಪಿದೆ.

117ನೇ ಧಾರಾವಾಹಿನ ಭಾಗಕ್ಕೆ ಇವರು ಮುಕ್ತಾಯವನ್ನ ಮಾಡಿದ್ದಾರೆ ಏಕೆಂದರೆ ಈ ಧಾರಾವಾಹಿಯಿಂದ ತುಂಬಾ ಸಮಸ್ಯೆ ಉಂಟಾಗುತ್ತಿದೆ ಎನ್ನುವ ಉದ್ದೇಶದಿಂದಾಗಿ ಮಹಾ ಟಿವಿಯವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ಇದು ಪ್ರೇಕ್ಷಕರಿಗೆ ಅಚ್ಚರಿಯನ್ನ ಮೂಡಿಸಿದೆ ಆದರೂ, ಟಿ ಆರ್ ಪಿ ಇಲ್ಲದೆ ಇರುವ ಕಾರಣ ಮುಕ್ತಾಯ ಹಂತಕ್ಕೆ ತಲುಪಿದೆ ಇವರಿಂದ ದೊಡ್ಡ ಸಮಸ್ಯೆ ಉಂಟಾಗಬಹುದು ಎನ್ನುವ ಉದ್ದೇಶದಿಂದಾಗಿ ಈ ಸೀರಿಯಲ್ ನ್ನ ಅಂತ್ಯಗೊಳಿಸಲಾಗುತ್ತಿದೆ. ವಿಜಯ್ ಸೂರ್ಯ ಅವರ ಅಭಿಮಾನಿಗಳಲ್ಲಿ ತುಂಬಾ ಬೇಸರ ಮತ್ತು ದುಃಖಕ್ಕೆ ಕಾರಣವಾಗಿದೆ.

ನಿಮ್ಮ ಸಮಸ್ಯೆಗೆ ಪರಿಹಾರ ಹುಡುಕುತ್ತಾ ಇದ್ದೀರಿ ಆದ್ರೆ ಚಿಂತೆ ಬಿಡಿ ಈ ತಕ್ಷಣ ನಮಗೆ ಕರೆ ಮಾಡಿ ನಿಮ್ಮ ಬಹು ದಿನದ ಎಲ್ಲಾ ರೀತಿಯ ಸಮಸ್ಯೆಗೆ ಇಲ್ಲಿ ಶಾಶ್ವತ ಪರಿಹಾರ ದೊರೆಯುವುದು 9538446677 ಸಂತೋಷ್ ಗುರುಗಳು

ಮಾಹಿತಿ ಆಧಾರ

LEAVE A REPLY

Please enter your comment!
Please enter your name here