ಅಕ್ರಮ ಸಕ್ರಮ ಯೋಜನೆ ರೈತರ ಹೆಸರಿಗೆ ಪಹಣಿಯನ್ನು ವರ್ಗಾವಣೆ

111
ಅಕ್ರಮ ಸಕ್ರಮ ಯೋಜನೆ ರೈತರ ಹೆಸರಿಗೆ ಪಹಣಿಯನ್ನು ವರ್ಗಾವಣೆ
ಅಕ್ರಮ ಸಕ್ರಮ ಯೋಜನೆ ರೈತರ ಹೆಸರಿಗೆ ಪಹಣಿಯನ್ನು ವರ್ಗಾವಣೆ

ಅಕ್ರಮ ಸಕ್ರಮ ಯೋಜನೆ ರೈತರ ಹೆಸರಿಗೆ ಪಹಣಿಯನ್ನು ವರ್ಗಾವಣೆ

ನಮಸ್ಕಾರ ಪ್ರಿಯ ಸ್ನೇಹಿತರೇ, ರೈತರಿಗೆ ಸರ್ಕಾರದಿಂದ ಒಂದು ಒಳ್ಳೆಯ ಗುಡ್ ನ್ಯೂಸ್ ನೀವು ಸರ್ಕಾರಿ ಜಮೀನಿನಲ್ಲಿ ಏನಾದರೂ ಉಳುಮೆ ಮಾಡುತ್ತಾ ಇದ್ದರೆ ಅಥವಾ ಜಮೀನನ್ನ ನಿರ್ವಹಿಸುತ್ತಾ ಇದ್ದರೆ ನಿಮಗೆ ಹಕ್ಕು ಪತ್ರವನ್ನು ನೀಡಲಾಗುತ್ತದೆ ಎಂಬುದು ಸರ್ಕಾರ ತಿಳಿಸಲಾಗಿದೆ

ಅಕ್ರಮ ಸಕ್ರಮ ಯೋಜನೆ ರೈತರ ಹೆಸರಿಗೆ ಪಹಣಿಯನ್ನು ವರ್ಗಾವಣೆ
ಅಕ್ರಮ ಸಕ್ರಮ ಯೋಜನೆ ರೈತರ ಹೆಸರಿಗೆ ಪಹಣಿಯನ್ನು ವರ್ಗಾವಣೆ

ಸರ್ಕಾರ ಜಮೀನಿನಲ್ಲಿ ಸಾಕಷ್ಟು ವರ್ಷಗಳಿಂದ ನೀವು ಕೃಷಿಯನ್ನು ಮಾಡುತ್ತಾ ಬಂದಿದ್ದರೆ ಅಥವಾ ಜಮೀನಿನಲ್ಲಿ ಏನಾದರೂ ಬೆಳೆಯನ್ನ ಬೆಳೆಯುತ್ತಾ ಬಂದಿದ್ದರೆ ಅಂತವರಿಗೆ ಅನುಕೂಲವಾಗಬೇಕು ಎನ್ನುವ ಕಾರಣಕ್ಕಾಗಿ ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ.

ಈ ರೀತಿಯ ಜಮೀನನ್ನ ಮಾಡುತ್ತಿರುವವರಿಗೆ ಹಕ್ಕು ಪತ್ರವನ್ನು ನೀಡಬೇಕು ಎನ್ನುವ ತೀರ್ಮಾನವನ್ನ ತೆಗೆದುಕೊಂಡಿದ್ದಾರೆ. ಅಕ್ರಮ ಸಕ್ರಮ ಯೋಜನೆಯ ಅಡಿಯಲ್ಲಿ ಬೇರೆ ಬೇರೆ ಜನರು ಇದರ ಸದುಪಯೋಗವನ್ನ ಪಡೆದುಕೊಳ್ಳುತ್ತಿದ್ದಾರೆ.

ಆದರೆ ಇನ್ನೂ ಮುಂದಿನ ದಿನಗಳಲ್ಲಿ ಈ ರೀತಿಯ ತೊಂದರೆ ಆಗಬಾರದು ಎನ್ನುವ ಕಾರಣಕ್ಕಾಗಿ ಯಾರು ಈ ಯೋಜನೆಯಲ್ಲಿ ನಿಜವಾದ ಸೌಲಭ್ಯವನ್ನ ಪಡೆದುಕೊಳ್ಳಬೇಕು ಎಂಬುದನ್ನು ಗುರುತಿಸಿ ಅವರಿಗೆ ಮಾತ್ರ ಹಕ್ಕು ಪತ್ರವನ್ನು ನೀಡಬೇಕು ಎಂಬುದಾಗಿ ತೀರ್ಮಾನವನ್ನ ತೆಗೆದುಕೊಂಡಿದ್ದಾರೆ.

ಇದನ್ನು ಕೂಡ ಓದಿ:

ರೈತರಿಗೆ ಬೆಳೆ ವಿಮೆ ಹೊಸ ಪಟ್ಟಿ ಬಿಡುಗಡೆ

ಫೆಬ್ರವರಿ ತಿಂಗಳ ಅಕ್ಕಿಯ ಹಣ ಬಿಡುಗಡೆ

ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಹಣ ಬಂದಿಲ್ಲ ಎಂದರೆ

ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯ ಪ್ರಕಟ

ಅನೇಕ ರೀತಿಯ ಅರ್ಜಿಗಳು ಬಂದಿರುತ್ತದೆ, ಅರ್ಜಿಗಳನ್ನು ಕೂಡ ಪರಿಶೀಲನೆ ಮಾಡಲೇಬೇಕು ಎನ್ನುವ ಮೂಲಕ ನಿಮಗೆ ಹಕ್ಕು ಪತ್ರವನ್ನು ನೀಡಲಾಗುತ್ತದೆ. ಹಕ್ಕುಪತ್ರಗಳನ್ನು ನೀಡುವುದರಿಂದ ತುಂಬಾ ಅನುಕೂಲವನ್ನು ಪಡೆದುಕೊಳ್ಳಬಹುದು

ಮತ್ತು ರೈತರ ಹೆಸರಿಗೂ ಕೂಡ ಪಹಣಿಯನ್ನು ವರ್ಗಾವಣೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಏಕೆಂದರೆ ಸರ್ಕಾರದ ಹೆಸರಿನಲ್ಲಿ ಸಂಪೂರ್ಣವಾಗಿ ಇರುತ್ತದೆ ಅದನ್ನ ನಿಮ್ಮ ಹೆಸರಿಗೆ ಸಂಪೂರ್ಣವಾಗಿ ಮಾಡಿಕೊಳ್ಳಬಹುದಾಗಿದೆ.

ಅಕ್ರಮ ಸಕ್ರಮ ಯೋಜನೆ ರೈತರ ಹೆಸರಿಗೆ ಪಹಣಿಯನ್ನು ವರ್ಗಾವಣೆ
ಅಕ್ರಮ ಸಕ್ರಮ ಯೋಜನೆ ರೈತರ ಹೆಸರಿಗೆ ಪಹಣಿಯನ್ನು ವರ್ಗಾವಣೆ

ಇದು ಸರ್ಕಾರದ ಕಡೆಯಿಂದ ಬಂದಿರುವ ಒಂದು ಒಳ್ಳೆಯ ಮಾಹಿತಿ ಎಂದೇ ಹೇಳಲು ಸಾಧ್ಯ. ಅಕ್ರಮ ಸಕ್ರಮ ಮಾಡಿಕೊಂಡಿರುವ ಜಮೀನುಗಳನ್ನು ಗುರುತಿಸಿ ನೀವು ಮಾಡಿರುವ ಜಮೀನುಗಳು ಉಳುಮೆಯಲ್ಲಿ ಮಾಡಿಕೊಂಡಿದ್ದರೆ ಅವುಗಳಿಗೆ ಅನುಗುಣವಾಗಿ ಮುಂದಿನ ದಿನಗಳಲ್ಲಿ ಹಕ್ಕು ಪತ್ರ ವಿಚಾರವಾಗಿ ಯಾವುದೇ ರೀತಿಯ ಮೋಸ ವಂಚನೆಗಳು ನಡೆಯುವುದಿಲ್ಲ.

ಭೂಮಿ ಇಲ್ಲದೇ ಇದ್ದರೂ ಕೂಡ ಸರ್ಕಾರಿ ಜಮೀನಿನಲ್ಲಿ ಉಳುಮೆ ಮಾಡಿ ಜಮೀನಿಗೆ ಸಂಬಂಧಿಸಿದಂತೆ ಬೆಳೆಗಳನ್ನ ಬೆಳೆಯುತ್ತಾ ಇರುವವರಿಗೆ ಡಿಜಿಟಲೀಕರಣದ ಮೂಲಕ ಹಕ್ಕು ಪತ್ರವನ್ನು ವಿತರಣೆ ಮಾಡಬೇಕು ಎಂಬುದು ಸರ್ಕಾರದ ಕ್ರಮವಾಗಿದೆ ಆದ್ದರಿಂದ ಈ ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ನೀವು ಈ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here