ವಿನಯ್ ಗುರೂಜಿಗೆ ಸಂಕಷ್ಟ ಶುರು.

74

ನಮಸ್ಕಾರ ಪ್ರಿಯ ಸ್ನೇಹಿತರೇ, ಬಿಗ್ ಬಾಸ್ ನಲ್ಲಿದ್ದ ವರ್ತುರ್ ಸಂತೋಷ ಅವರು ಹೇಗೆ ಪ್ರಸಿದ್ಧಿಯನ್ನು ಹೊಂದುತ್ತಿದ್ದಾರೋ ಅದೇ ರೀತಿಯಲ್ಲಿ ಹುಲಿ ಉಗುರನ್ನಾದರೂ ಕೂಡ ಹೆಚ್ಚು ಜನಪ್ರಿಯತೆಯನ್ನು ಪಡೆಯುತದೆ.

ನಿಜವಾದ ಹುಲಿ ಉಗುರನ್ನೇ ಧರಿಸಿದ್ದಾರೆ ಎನ್ನುವ ವಿಷಯ ಎಲ್ಲಾ ಕಡೆ ಸುದ್ದಿಯಾಗಿದೆ. ಸೆಲೆಬ್ರೆಟಿಗಳು ತುಂಬಾ ಹೆಸರು ಮಾಡಿರುವಂತಹ ವ್ಯಕ್ತಿಗಳು ಕೂಡ ಕಾಣಿಸಿಕೊಂಡಾಗ ಸಾಕಷ್ಟು ರೀತಿಯ ಎಲ್ಲಾ ಕಡೆಯಲ್ಲೂ ಕೂಡ ಈ ಸುದ್ದಿ ಹರಿದಾಡುತ್ತದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ರೀತಿಯ ಅರಿವನ್ನ ಮೂಡಿಸುತ್ತಾ ಇದೆ. ಇದೇ ರೀತಿ ತಪ್ಪನ್ನ ಮಾಡುವವರೆಗೂ ಕೂಡ ಎಚ್ಚರಿಕೆಯ ಗಂಟೆಯನ್ನು ನೀಡಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ರೀತಿಯ ವಿಷಯಗಳು ಬೆಳಕಿಗೆ ಬರುತ್ತವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಪರ ಮತ್ತು ವಿರೋಧ ಚರ್ಚೆಗಳು ಕೂಡ ಉಂಟಾಗುತ್ತವೆ.

ವರ್ತೂರ್ ಸಂತೋಷ ಅವರಂತೆ ಸೆಲೆಬ್ರಿಟಿಗಳ ಹೆಸರು ಕೂಡ ಕೇಳಿ ಬರುತ್ತದೆ. ವರ್ತೂರು ಸಂತೋಷ್ ಅವರು ಹಳ್ಳಿ ಕಾರು ಒಡೆಯ ಎಂದು ಸಾಕಷ್ಟು ಮೆಚ್ಚುಗೆಯನ್ನ ಪಡೆದಿದ್ದಾರೆ.

ಈ ವರ್ತುರ್ ಸಂತೋಷವರೂ ಹಳ್ಳಿ ಕಾರ ಎನ್ನುವ ದನಗಳನ್ನು ಇಟ್ಟುಕೊಂಡು ಜನರಿಗೆ ಅರಿವನ್ನ ಮೂಡಿಸಲು ಹೆಚ್ಚು ಜನಪ್ರಿಯತೆಯನ್ನು ಪಡೆದಿದ್ದಾರೆ.

ಹಳ್ಳಿಕಾರ್ ಸಂತೋಷ ಅವರು ಅಪ್ಪಟ ರೈತರು, ಅವರ ಮೈ ಮೇಲಿರುವಂತ ಒಡವೆಗಳನ್ನ ನೋಡಿದರೆ ಅವರು ರೈತ ಎಂದು ಯಾರೂ ಕೂಡ ಹೇಳಲು ಸಾಧ್ಯವಿಲ್ಲ.

ಬಿಗ್ ಬಾಸ್ ಮನೆಯಲ್ಲಿ ಇದು ಬಿಗ್ ಬಾಸ್ ಮನೆಯಲ್ಲಿ ಎರಡು ವಾರಗಳನ್ನ ಕಳೆಯುತ್ತಾರೆ. ಪೊಲೀಸರು ಬಿಗ್ ಬಾಸ್ ಮನೆಗೆ ಬಂದು ಸಂತೋಷ ಅವರನ್ನು ಅರೆಸ್ಟ್ ಮಾಡಿಕೊಂಡು ಹೋಗುತ್ತಾರೆ.

ಬಿಗ್ ಬಾಸ್ ಅನ್ನು ನೋಡುವವರಿಗೆ ಇದನ್ನ ನಂಬಲು ಸಾಧ್ಯವಾಗಲಿಲ್ಲ. ಕನ್ನಡ ಬಿಗ್ ಬಾಸ್ ನಲ್ಲಿ ಮೊಟ್ಟಮೊದಲ ಬಾರಿಗೆ ಈ ಘಟನೆ ನಡೆದಿದೆ. 14 ದಿನಗಳ ಕಾಲ ನ್ಯಾಯಾಂಗ ಬಂದನದಲ್ಲಿರಬೇಕು.

ವರ್ತೂರು ಸಂತೋಷ ಅವರು ಅರಣ್ಯ ಅಧಿಕಾರಿಗಳಿಗೆ ಕೆಲವೊಂದಿಷ್ಟು ಮಾಹಿತಿ ಸತ್ಯವಾದ ಘಟನೆಯನ್ನು ಹೇಳಿದ್ದಾರೆ. ನನ್ನ ಬಳಿ ಇರುವುದು ಹುಲಿ ಉಗುರು ನಾನು ಒಬ್ಬ ವ್ಯಕ್ತಿಯಿಂದ ಖರೀದಿ ಮಾಡಿದ್ದೆ ಎಂದು ಹೇಳಿದ್ದಾನೆ.

ಅರಣ್ಯ ಅಧಿಕಾರಿಗಳ ಮುಂದೆ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಹುಲಿ ಮೂಲ ಉಗುರುಗಳ ಬಗ್ಗೆ ಅರಣ್ಯಾಧಿಕಾರಿಗಳು ಮಾಹಿತಿಯನ್ನು ಪಡೆಯುತ್ತಿದ್ದಾರೆ.

ಸಂತೋಷ್ ಅವರು ಯಾವಾಗ ಹುಲಿ ಉಗುರನ್ನು ಪಡೆದುಕೊಂಡರು ಯಾರಿಂದ ಪಡೆದುಕೊಂಡರು ಎನ್ನುವ ಮಾಹಿತಿಯನ್ನು ಹೊರಹಾಕುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ವಿನಯ ಗುರೂಜಿ ಆಗಿರಬಹುದು ದರ್ಶನ್ ಸೆಲಬ್ರೆಟಿಗಳಿಗೂ ಕೂಡ ಇದರಿಂದ ಸಂಕಷ್ಟಗಳು ಎದುರಾಗುವ ಸಾಧ್ಯತೆ ಇದೆ ಎನ್ನುವುದನ್ನು ಸೂಚಿಸಿದ್ದಾರೆ.

ಕೇವಲ ಒಂದೇ ದಿನದಲ್ಲಿ ನಿಮ್ಮ ಸಮಸ್ಯೆಗೆ ಗುರುಜೀ ರವರಿಂದ ಶಾಶ್ವತ ಪರಿಹಾರ ಸಿಗುತ್ತದೆ ನಮಗೆ ಕರೆ ಮಾಡಿರಿ 9900804442 ಅಥ್ವಾ ನಮ್ಮ ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು

ಮಾಹಿತಿ ಆಧಾರ

LEAVE A REPLY

Please enter your comment!
Please enter your name here