ಜಮೀನು ಇಲ್ಲದವರಿಗೆ ಎರಡು ಎಕರೆ ಜಮೀನು ಉಚಿತ ಬೋರ್ವೆಲ್ ವ್ಯವಸ್ಥೆ?

156

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರವು ತುಂಬಾ ಒಳ್ಳೆಯ ಸುದ್ದಿಯನ್ನು ಹೊರಹಾಕಿದೆ. ಕೆಲವೊಂದಿಷ್ಟು ಜನರಿಗೆ ಜಮೀನು ಭೂಮಿ ಇಲ್ಲದೇ ಇರುವಂತಹ ಅರ್ಜಿ ಸಲ್ಲಿಸುವ ಮೂಲಕ 25,000 ನೀವು ಸಾಲವನ್ನು ಪಡೆದುಕೊಳ್ಳಲು ಸಾಧ್ಯ. ಇದರಲ್ಲಿ 50% ಅಷ್ಟು ಸಬ್ಸಿಡಿ ಇರುತ್ತದೆ ಇನ್ನು ಐವತ್ತು ಪರ್ಸೆಂಟ್ ನೀವು ಸರ್ಕಾರಕ್ಕೆ ಮರುಪಾವತಿ ಮಾಡಬೇಕು.

ಕೆಲವೊಂದಿಷ್ಟು ಜನರಿಗೆ ಜಮೀನು ಇಲ್ಲ ಅಥವಾ ಮನೆಯನ್ನ ನಿರ್ಮಾಣ ಮಾಡಿಸಿಕೊಳ್ಳುವುದಕ್ಕೆ ಜಾಗ ಇಲ್ಲ ಮಾಡಬೇಕು ಆದ್ದರಿಂದ ಸರ್ಕಾರದಿಂದ ನಿಮಗೆ ಎರಡು ಎಕರೆ ಜಮೀನುಗಳನ್ನು ಉಚಿತ ಸರ್ಕಾರದಿಂದ ನೀಡಲಾಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ರೈತರು ತಮ್ಮ ಜಮೀನಿನಲ್ಲಿಯೇ ಉಚಿತವಾಗಿ ಬೋರ್ವೆಲ್ ಗಳನ್ನ ತೆರೆಸುವ ಮೂಲಕ ಗಂಗಾ ಕಲ್ಯಾಣ ಯೋಜನೆ ಎಂಬುದು ಜಾರಿಗೆ ಬಂದಿದೆ ಈ ಯೋಜನೆಯ ಮೂಲಕ ನೀವು ಕೂಡ ಸೌಲಭ್ಯವನ್ನು ಪಡೆದುಕೊಳ್ಳಬಹುದು. 4,75,000 ರಾಜ್ಯ ಸರ್ಕಾರದಿಂದ ಹಣ ಎಂಬುದು ನಿಮಗೆ ನೀಡಲಾಗುತ್ತದೆ.

ಮೂರು ಲಕ್ಷದ 75,000 ಇದೆ ರಿಂದ ನಿಮಗೆ ಸಬ್ಸಿಡಿ ಎಂಬುದು ದೊರೆಯುತ್ತದೆ ಇನ್ನು ಒಂದು ಲಕ್ಷ ರುಪಾಯಿ ನೀವು ಸರ್ಕಾರಕ್ಕೆ ಮರುಪಾವತಿ ಮಾಡಬೇಕು.

ಈ ಯೋಜನೆಗೆ ನೀವು ಹೇಗೆ ಅರ್ಜಿ ಸಲ್ಲಿಸಬೇಕು ಯಾವೆಲ್ಲ ದಾಖಲೆಗಳು ಇರಬೇಕು ಎಂಬುದನ್ನು ತಿಳಿಯೋಣ. ಈ ಗಂಗಾ ಕಲ್ಯಾಣ ಯೋಜನೆಯಿಂದ ಅನೇಕ ಜನ ರೈತರು ಸದುಪಯೋಗವನ್ನ ಮಾಡಿಕೊಳ್ಳಬಹುದಾಗಿದೆ ನಾಲ್ಕು ಲಕ್ಷಕ್ಕಿಂತ ಹೆಚ್ಚುವರಿ ಹಣವನ್ನು ಸರ್ಕಾರವು ನಿಮಗೆ ನೀಡಲಾಗುತ್ತದೆ

ಇದರಿಂದ ಈ ಗಂಗಾ ಕಲ್ಯಾಣ ಯೋಜನೆಯನ್ನು ರೈತರು ಅನೇಕ ರೀತಿಯ ಬೆಳೆಯನ್ನ ಬೆಳೆದುಕೊಂಡು ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಈ ಯೋಜನೆಯ ಮೂಲಕ ಪ್ರತಿಯೊಬ್ಬರೂ ಕೂಡ ಅರ್ಜಿ ಸಲ್ಲಿಸಬಹುದಾಗಿದೆ. ನೀವು ಎಷ್ಟು ಎಕರೆ ಜಮೀನನ್ನು ಹೊಂದಬೇಕು ಅಂದುಕೊಂಡಿದ್ದಿರೋ ಅದನ್ನ ನೀವು ಹೇಳಿಕೆ ಮೂಲಕ ತಿಳಿಸಬೇಕು ನಿಮ್ಮ ಆಧಾರ್ ಕಾರ್ಡ್ ಮತ್ತು ನೀವೇನಾದರೂ ಪಹಣಿಯನ್ನು ಹೊಂದಿದ್ದರೆ ಪಹಣಿ ಹಾಗೆ ಜಾಗ ಎಲ್ಲವನ್ನ ಕೂಡ ನೀವು ಪ್ರಮುಖ ದಾಖಲೆಯಾಗಿ ನೀಡುವ ಮೂಲಕ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಉಚಿತವಾಗಿ ಬೋರ್ವೆಲ್ ವ್ಯವಸ್ಥೆ ಮತ್ತು ಎರಡು ಎಕರೆ ಜಮೀನುಗಳನ್ನು ಸರ್ಕಾರವು ನಿಮಗೆ ನೀಡಲು ತೀರ್ಮಾನ ಕಲ್ಪಿಸಿದೆ. ಪ್ರತಿಯೊಬ್ಬರೂ ಕೂಡ ಅರ್ಜಿ ಸಲ್ಲಿಸಿ ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here