Home ಸುದ್ದಿ ಮನೆ ಜಮೀನು ಇಲ್ಲದೇ ಇರುವಂತಹ ರೈತರಿಗೆ ಎರಡು ಎಕರೆ ಜಮೀನು ಉಚಿತ ಆದರೆ ಪ್ರಮುಖ ದಾಖಲೆಗಳು ಇರಲೇಬೇಕು

ಜಮೀನು ಇಲ್ಲದೇ ಇರುವಂತಹ ರೈತರಿಗೆ ಎರಡು ಎಕರೆ ಜಮೀನು ಉಚಿತ ಆದರೆ ಪ್ರಮುಖ ದಾಖಲೆಗಳು ಇರಲೇಬೇಕು

128

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರದಿಂದ ಈ ಯೋಜನೆ ಜಾರಿಗೆ ಬಂದಿದೆ ಜಮೀನು ಇಲ್ಲದೆ ಇರುವ ವ್ಯಕ್ತಿಗಳಿಗೆ ಜಮೀನನ್ನ ಉಚಿತವಾಗಿ ನೀಡಲಾಗುತ್ತದೆ.

ಜಮೀನು ಇಲ್ಲದೆ ಇರುವ ವ್ಯಕ್ತಿಗಳಿಗೆ 25 ಲಕ್ಷದವರೆಗೆ ಸಾಲ ಎಂಬುದು ದೊರೆಯುತ್ತದೆ. ನಿಮಗೆ 50 ಪರ್ಸೆಂಟ್ ಸಬ್ಸಿಡಿ ಎಂಬುದು ದೊರೆಯುತ್ತದೆ.

50 ಪರ್ಸೆಂಟ್ ನಿಮಗೆ ಉಚಿತವಾಗಿರುತ್ತದೆ ಯಾವುದೇ ರೀತಿಯ ಸರ್ಕಾರಕ್ಕೆ ಹಿಂದಿರುಗಿಸುವ ಅವಶ್ಯಕತೆ ಇಲ್ಲ. ಉಳಿದ ಹಣವನ್ನು ನೀವು ಇಎಂಐಗಳ ಮೂಲಕ ಸರ್ಕಾರಕ್ಕೆ ಹಿಂತಿರುಗಿಸಬೇಕು.

ಇವುಗಳಿಗೆ ಯಾವೆಲ್ಲ ದಾಖಲೆಗಳು ಬೇಕು ಯಾರು ಅರ್ಜಿ ಸಲ್ಲಿಸಬಹುದು ಎಂಬುದನ್ನು ತಿಳಿಯೋಣ. ಜಮೀನಿನ ಪಡೆದುಕೊಳ್ಳಬೇಕು ಅಂದ್ರೆ 20 ಲಕ್ಷ ಮತ್ತು 25 ಲಕ್ಷ ಹಣವನ್ನು ಸರ್ಕಾರ ಸಬ್ಸಿಡಿಯ ಮೂಲಕ ನೀಡಲಾಗುತ್ತದೆ.

ವಾಸ ಸ್ಥಳದಿಂದ 10 ಕಿ.ಮೀ ಒಳಗೆ ಇರುವಂತಹ ಕೃಷಿಗೆ ಯೋಗ್ಯವಾಗಿರುವಂತಹ ಭೂಮಿಯನ್ನ ಖರೀದಿ ಮಾಡುವುದು ಅಥವಾ ತರಿ ಭೂಮಿಯನ್ನು ಖರೀದಿ ಮಾಡುವುದಕ್ಕೆ ಸರ್ಕಾರದಿಂದ ಹಣವನ್ನ ನೀಡಲಾಗುತ್ತದೆ.

ಬೆಂಗಳೂರು ನಗರ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ರಾಮನಗರ ಜಿಲ್ಲೆ, ನಿಗದಿಪಡಿಸಿರುವ ಘಟಕ ವೆಚ್ಚ 25 ಲಕ್ಷ ರೂಪಾಯಿ ಬೇರೆ ಬೇರೆ ಭಾಗಗಳಿಗೆ 20 ಲಕ್ಷ ರೂಪಾಯಿ ಹಣವನ್ನ ನಿಗದಿಪಡಿಸಲಾಗುತ್ತದೆ

ಆದರೆ ನೀವು ಪ್ರಮುಖ ದಾಖಲೆಗಳನ್ನು ಅದರಲ್ಲೂ ಈ ಮೂರು ದಾಖಲೆಗಳು ಇದ್ದರೆ ಮಾತ್ರ ಅರ್ಜಿಯನ್ನು ಸಲ್ಲಿಸುವ ಮೂಲಕ ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು

ಆ ದಾಖಲೆಗಳು ಏನು ಎಂದರೆ ಜಮೀನನ್ನು ನೀವು ಖರೀದಿ ಮಾಡಬೇಕು ಎಂದರೆ ಭಾವಚಿತ್ರ, ಆದಾಯ ಪ್ರಮಾಣ ಪತ್ರ, ಕೃಷಿ ಕಾರ್ಮಿಕರ ದೃಢೀಕರಣ ಪತ್ರ,

ಆ ಜಮೀನಿನ ರೆಕಾರ್ಡ್ ಅಥವಾ ಪಹಣಿ ಎಂಬುದು ಇರಲೇಬೇಕು. 50 ಪರ್ಸೆಂಟ್ ಅಷ್ಟು ನಿಮಗೆ ಸಾಲವಾಗಿ ನಡೆದರೆ ಇನ್ನೂ ಐವತ್ತು ಪರ್ಸೆಂಟ್ ನಿಮಗೆ ಸಬ್ಸಿಡಿ ರೂಪದಲ್ಲಿ ನೀಡಲಾಗುತ್ತದೆ.

ಒಂದಿಷ್ಟು ಸಮುದಾಯಕ್ಕೆ ಒಳಪಡುವಂತಹ ಅಭ್ಯರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಆದರೆ ಈ ಪ್ರಮುಖ ದಾಖಲೆಗಳನ್ನು ನೀವು ಹೊಂದಿದ್ದರೆ

ಮಾತ್ರ ಈ ಭೂ ಒಡೆತನಕ್ಕೆ ಸಂಬಂಧಿಸಿದ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯ. ಎಲ್ಲಾ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ.

ನಿಮಗೆ ತುಂಬಾ ಕಷ್ಟಗಳು ಇದ್ದಲ್ಲಿ ಗುರುಜೀ ರವರು FREE ಯಾಗಿ ಮಹಾ ಶಕ್ತಿಶಾಲಿ ಕುಭರ್ ಯಂತ್ರ ಕೊಡುತ್ತಾರೆ ತಕ್ಷಣ ಈ ಸಂಖ್ಯೆಗೆ ಕರೆ ಮಾಡಿ 9538446677

ಮಾಹಿತಿ ಆಧಾರ 

NO COMMENTS

LEAVE A REPLY

Please enter your comment!
Please enter your name here