ರೇಷನ್ ಕಾರ್ಡ್ ಇದ್ದವರಿಗೆ ಎರಡು ಭರ್ಜರಿ ಗುಡ್ ನ್ಯೂಸ್

45

ನಮಸ್ಕಾರ ಪ್ರಿಯ ಸ್ನೇಹಿತರೇ, ನಿಮ್ಮ ಬಳಿ ಯಾವುದೇ ರೇಷನ್ ಕಾರ್ಡ್ಗಳನ್ನು ಹೊಂದಿದ್ದರು ಕೂಡ ಈ ಯೋಜನೆಯ ಗುಡ್ ನ್ಯೂಸ್ ಅನ್ನ ಪಡೆದುಕೊಳ್ಳಬಹುದು ಎಪಿಎಲ್ ಆಗಿರಬಹುದು ಬಿಪಿಎಲ್ ಆಗಿರಬಹುದು ಅಂತ್ಯೋದಯ ಯಾ ರೇಷನ್ ಕಾರ್ಡ್ ಆಗಿರಬಹುದು ಯಾವುದೇ ಆಗಿದ್ದರೂ ಕೂಡ ಈ ನಿಯಮ ನಿಮಗೂ ಕೂಡ ಅನ್ವಯವಾಗುತ್ತದೆ.

ರಾಜ್ಯ ಸರ್ಕಾರದಿಂದ ಬಂದಂತಹ ನಿಯಮವಾಗಿದೆ. ಈ ಎರಡು ಗುಡ್ ನ್ಯೂಸ್ ಯಾವುದು? ಇದರಿಂದ ರೇಷನ್ ಕಾರ್ಡ್ ಹೊಂದಿರುವವರಿಗೆ ಯಾವೆಲ್ಲ ರೀತಿ ಬೆನಿಫಿಟ್ಗಳು ಇದೆ ಎಂಬುದನ್ನು ತಿಳಿಯೋಣ.

ಡಿಸೆಂಬರ್ ತಿಂಗಳಿಂದ ಈ ನಿಯಮಗಳು ನಿಮಗೆ ಅನ್ಯಾಯವಾಗುತ್ತದೆ ಅದರಲ್ಲೂ ಯಾವುದೇ ರೇಷನ್ ಕಾರ್ಡ್ ಹೊಂದಿದ್ದರು ಕೂಡ ಅವರಿಗೆ ಈ ನಿಯಮಗಳು ಅನ್ವಯವಾಗಲು ಸಾಧ್ಯ.

ಡಿಸೆಂಬರ್ ತಿಂಗಳಿಂದ ಅಕ್ಕಿಯ ಹಣ ಬರುವುದಿಲ್ಲ. ಅಕ್ಕಿಯ ಹಣ ಬಂದಿಲ್ಲದಿದ್ದರೂ ಪರವಾಗಿಲ್ಲ ಇನ್ನು ಮುಂದೆ ನಿಮಗೆ ಹತ್ತು ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ. ಇನ್ನೂ ಕೂಡ ಅಕ್ಕಿ ಹಣ ಜಮಾ ಆಗಿಲ್ಲ, ಆ ಹಣ ಜಮಾ ಆಗುತ್ತಾ ಇಲ್ಲ ಎನ್ನುವ ಚರ್ಚೆಗಳು ಕೂಡ ನಡೆಯುತ್ತಿವೆ ತಾಂತ್ರಿಕ ಸಮಸ್ಯೆಗಳು ಉಂಟಾಗಿದೆ.

ತಾಂತ್ರಿಕ ಸಮಸ್ಯೆಯಿಂದ ಕೆಲವರ ಖಾತೆಗೆ ಹಣ ಎಂಬುದು ಜಮಾ ಆಗಲೇ ಇಲ್ಲ. 10 ಕೆ.ಜಿ ಅಕ್ಕಿ ನೀಡುದ್ರೆ ಒಳಿತು ಎಂದು ಹೇಳುತ್ತಾರೆ ಇನ್ನು ಕೆಲವೊಂದಿಷ್ಟು ಜನರು 5 ಕೆ.ಜಿ ಅಕ್ಕಿ ನೀಡಿ ಇನ್ನು ಐದು ಕೆಜಿಗೆ ಹಣ ನೀಡಿದರೆ ಒಳಿತು ಎಂದು ಹೇಳುತ್ತಾರೆ. ಇನ್ನು ಮುಂದೆ ಡಿಸೆಂಬರ್ ತಿಂಗಳಿಂದ ಹತ್ತು ಕೆಜಿ ಅಕ್ಕಿಯನ್ನು ಸರ್ಕಾರವು ಪ್ರತಿಯೊಬ್ಬರಿಗೂ ಕೂಡ ರೇಷನ್ ಕಾರ್ಡ್ ಹೊಂದಿರುವವರಿಗೆ ನೀಡಲು ತೀರ್ಮಾನಿಸಿದೆ.

ನೀವು ರೇಷನ್ಗಳನ್ನ ಪಡೆಯುವಾಗ ಬಯೋಮೆಟ್ರಿಕ್ ಮೂಲಕ ರೇಷನ್ ಗಳನ್ನ ಪಡೆಯುತ್ತಿದ್ದೀರಿ ಆದರೆ ಇನ್ನು ಮುಂದಿನ ದಿನಗಳಲ್ಲಿ ಅವುಗಳು ಬದಲಾವಣೆಯಾಗಿ ಅನ್ನಭಾಗ್ಯ ಸ್ಮಾರ್ಟ್ ಕಾರ್ಡ್ ಎಂಬುದನ್ನು ವಿತರಿಸಲಾಗುತ್ತದೆ. ಇದರ ಮೂಲಕ ನೀವು ರೇಷನ್ ಕಾರ್ಡ್ ಗಳನ್ನು ಪಡೆದುಕೊಳ್ಳಬಹುದು

ಇದು ರೇಷನ್ ಕಾರ್ಡ್ ಹೊಂದಿರುವವರಿಗೆ ಎರಡು ರೀತಿಯ ನಿಯಮವಾಗಿದೆ ಇದು ಸರ್ಕಾರದ ಕಡೆಯಿಂದ ಬಂದಿರುವಂತಹ ನಿಯಮವಾಗಿರುವುದರಿಂದ ಪ್ರತಿಯೊಬ್ಬರಿಗೂ ಕೂಡ ಇದರಿಂದ ಸಾಕಷ್ಟು ಪ್ರಯೋಜನ ಪಡೆಯಲು ಸಾಧ್ಯ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here