ನೀರಿನಲ್ಲಿ ಮುಳುಗಿ ಮಕ್ಕಳಿಬ್ಬರು ಸಾವು

26

ನೀರಿನಲ್ಲಿ ಮುಳುಗಿ ಮಕ್ಕಳಿಬ್ಬರು ಸಾವು

ನಮಸ್ಕಾರ ಪ್ರಿಯ ಸ್ನೇಹಿತರೇ, ನೀರಿನಲ್ಲಿ ಮುಳುಗಿದ ಇಬ್ಬರು ಮಕ್ಕಳು ಸಾವಿಗೆ ಈಡಗಿದ್ದ ಘಟನೆ ನಡೆದಿದೆ. ಪೋಷಕರು ಮಕ್ಕಳಿಬ್ಬರು ಬದುಕಿ ಬರುತ್ತಾರೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಎಂದು ಅವರು ಆಶಯವನ್ನು ಇಟ್ಟುಕೊಂಡಿದ್ದರು.

ನೀರಿನಲ್ಲಿ ಮುಳುಗಿ ಮಕ್ಕಳಿಬ್ಬರು ಸಾವು
ನೀರಿನಲ್ಲಿ ಮುಳುಗಿ ಮಕ್ಕಳಿಬ್ಬರು ಸಾವು

ಆ ನೀರಿನಲ್ಲಿ ಮುಳುಗಿ ಸತ್ತಿದ್ದರು ಕೂಡ ಅವರನ್ನ ಹೊರ ತೆಗೆದು ಅವರನ್ನು ಉಪ್ಪಿನಲ್ಲಿ ಇಟ್ಟರೆ ಮಕ್ಕಳು ಬದುಕಿ ಬರುತ್ತಾರೆ ಎನ್ನುವ ನಂಬಿಕೆಯನ್ನು ಇಟ್ಟುಕೊಂಡಿದ್ದರು.

ಈ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ನೀರಿನಲ್ಲಿ ಮುಳುಗಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ ನಿಜಕ್ಕೂ ಈ ದೃಶ್ಯ ನೋಡಿದರೆ ಕರಳು ಹಿಂಡುವ ರೀತಿ ಆಗುತ್ತದೆ.

ಮಕ್ಕಳು ಉಪ್ಪಿನಲ್ಲಿ ಇಟ್ಟರೆ ಬದುಕೆ ಬರಬಹುದು ಎನ್ನುವ ನಂಬಿಕೆ ಆ ಊರಿನವರದಾಗಿತ್ತು ಆದ್ದರಿಂದ ಇಬ್ಬರು ಮಕ್ಕಳನ್ನು ಉಪ್ಪಿನಲ್ಲಿ ಇಟ್ಟು ಅವರು ಬದುಕಿ ಬರಬಹುದು ಎನ್ನುವ ನಿರೀಕ್ಷೆಯನ್ನು ತಂದೆ ತಾಯಿ ಇಟ್ಟುಕೊಂಡಿದ್ದರು.

ಆದರೆ ಉಪ್ಪಿನಲ್ಲೇ ಇಟ್ಟರೂ ಕೂಡ ಮಕ್ಕಳು ಬದುಕಿ ಬರದೇ ಇರುವ ದೃಶ್ಯವನ್ನು ನೋಡಿದ ಪೋಷಕರಿಗೆ ತುಂಬಾ ದುಃಖಕ್ಕೆ ಒಳಗಾಗಿದ್ದರು. 11 ವರ್ಷದ ಹೇಮಂತ್ ಮತ್ತು ನಾಗರಾಜ ಎನ್ನುವ ಮಕ್ಕಳು ನೀರಿನಲ್ಲಿ ಮುಳಗಿ ಸಾವನ್ನಪ್ಪಿದ್ದಾರೆ. ಮನೆಯ ಪಕ್ಕದಲ್ಲಿರುವ ಕೆರೆಯ ಬಳಿ ಈಜಲು ಹೋಗಿ ಈ ರೀತಿಯ ಘಟನೆಗೆ ಒಳಗಾಗಿದ್ದಾರೆ.

ಆ ಮಕ್ಕಳು ದಡದಲ್ಲಿ ಬಟ್ಟೆಗಳನ್ನ ಇಟ್ಟಿರುವುದರಿಂದ ಮಕ್ಕಳು ಕೆರೆಯಲ್ಲಿ ಇದ್ದಾರೆ ಎಂಬುದು ಆ ಊರಿನವರಿಗೆ ತಿಳಿಯಿತು ಇಲ್ಲವಾದರೆ ಆ ಊರಿನಲ್ಲಿರುವವರು ಹುಡುಕಾಟವನ್ನು ಪ್ರಾರಂಭಿಸಿದರು ಆದರೂ ಕೂಡ ಎಲ್ಲಿ ಸಿಗದೇ ಇರುವುದರಿಂದ ಕೆರೆಯಲ್ಲಿ ಇಬ್ಬರು ಮಕ್ಕಳ ಮೃತ ದೇಹ ಪತ್ತೆಯಾಯಿತು.

ನೀರಿನಲ್ಲಿ ಮುಳುಗಿ ಮಕ್ಕಳಿಬ್ಬರು ಸಾವು
ನೀರಿನಲ್ಲಿ ಮುಳುಗಿ ಮಕ್ಕಳಿಬ್ಬರು ಸಾವು

ಬಾಲಕರ ಮೃತ ದೇಹ ನಂತರ ಪತ್ತೆ ಆಗಿರುವುದರಿಂದ ಅಲ್ಲಿರುವ ಊರಿನ ಗ್ರಾಮಸ್ಥರು ಹೇಳಿರುವಂತೆ ಉಪ್ಪಿನೊಳಗೆ ಇಟ್ಟರೆ ಮಕ್ಕಳು ಮೃತದೇಹ ಸರಿಯಾಗುತ್ತದೆ ಮಕ್ಕಳು ಬದುಕಿ ಬರುತ್ತಾರೆ ಎಂದು ಹೇಳಿದ್ದರು ಆದರೆ ಅದನ್ನ ತಪ್ಪಿಸಬೇಕು ನಿಮ್ಮ ಕಾರಣಕ್ಕಾಗಿ ಉಪ್ಪಿನೊಳಗೆ ಅವರ ಪೋಷಕರು ಮಕ್ಕಳ ಮೃತ ದೇಹವನ್ನು ಇಡುತ್ತಾರೆ

ಆದರೆ ಮಕ್ಕಳು ಬದುಕಿ ಬಾರದೆ ಇರುವ ಘಟನೆ ನಡೆಯಿತು ತಂದೆ ತಾಯಿಗೆ ತುಂಬಾ ದುಃಖಕ್ಕೆ ಒಳಗಾಗಿದ್ದರು ಈ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿರುವುದರಿಂದ ಈ ಘಟನೆ ಸಂಭವಿಸಿರುವುದರಿಂದ ಸಾಕಷ್ಟು ಜನರಿಗೆ ದುಃಖಿತಕ್ಕೆ ಒಳಗಾಗಿರುವುದನ್ನು ಕೂಡ ಗಮನಿಸಬಹುದಾಗಿದೆ.

ಇದನ್ನು ಓದಿ:

GSSSB ಕ್ಲರ್ಕ್ ನೇಮಕಾತಿ 2024ರ ಹೊಸ ಅಧಿಸೂಚನೆ

ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

ದರ್ಶನ್ ಅವರ ನ ಟಾರ್ಗೆಟ್ ಮಾಡುತ್ತಿದ್ದಾರೆ

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here