ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಎರಡು ಭರ್ಜರಿ ಗುಡ್ ನ್ಯೂಸ್.

51
ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಎರಡು ಭರ್ಜರಿ ಗುಡ್ ನ್ಯೂಸ್.

ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಎರಡು ಭರ್ಜರಿ ಗುಡ್ ನ್ಯೂಸ್.

ನಮಸ್ಕಾರ ಪ್ರಿಯ ಸ್ನೇಹಿತರೇ, ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಸಾಕಷ್ಟು ರೀತಿಯ ಗೊಂದಲಗಳು ಎದುರಾಗಿದೆ ಏಕೆಂದರೆ ಅನ್ನಭಾಗ್ಯ ಯೋಜನೆಯ ಹಣ ಬಿಡುಗಡೆಯಾಗಿದೆ

ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಎರಡು ಭರ್ಜರಿ ಗುಡ್ ನ್ಯೂಸ್.
ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಎರಡು ಭರ್ಜರಿ ಗುಡ್ ನ್ಯೂಸ್.

ಅಥವಾ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತ ಎನ್ನುವ ಕೆಲವೊಂದಿಷ್ಟು ಗೊಂದಲಗಳು ಮನೆ ಮಾಡಿದೆ ಆದ್ದರಿಂದ ಗೊಂದಲಗಳನ್ನ ನಿವಾರಣೆ ಮಾಡುವುದಕ್ಕೆ ಸರ್ಕಾರ ಅನ್ನ ಭಾಗ್ಯ ಯೋಜನೆಗೆ ಸಂಬಂಧಿಸಿದ್ದಂತೆ ಎರಡು ಭರ್ಜರಿ ಗುಡ್ ನ್ಯೂಸ್ ನೀಡಲಾಗಿದೆ.

ಕೆಲವೊಂದೆರಡು ತಿಂಗಳ ಹಣ ಬಂದಿದೆ ಇನ್ನೂ ಕೆಲವೊಂದಿಷ್ಟು ತಿಂಗಳ ಹಣ ಬಂದಿಲ್ಲ ಇದರಿಂದ ಫಲಾನುಭವಿಗಳಲ್ಲಿ ಸಾಕಷ್ಟು ರೀತಿಯ ಗೊಂದಲಕ್ಕೆ ಕಾರಣವಾಗಿದೆ ಆದ್ದರಿಂದ ಅನ್ನಭಾಗ್ಯ ಯೋಜನೆಯ ಹಣ ಜಮಾ ಆಗುತ್ತಾ ಇದೆಯೋ ಎಂಬ ಮಾಹಿತಿಗಳನ್ನ ತಿಳಿಯಬೇಕಾಗಿದೆ.

ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಹಣ ಜಮಾ ಆಗುತ್ತಾ ಇಲ್ಲ ಎಂದು ಕೆಲವೊಂದು ಮೂರು ತಿಂಗಳಿಂದ ಹಣ ಬಂದಿಲ್ಲ ಎಂದರೆ ಅಂಥವರ ರೇಷನ್ ಕಾರ್ಡ್ ಗಳನ್ನ ಮತ್ತೆ ಪರಿಶೀಲನೆ ಮಾಡಲಾಗುತ್ತದೆ. ಆ ಪರಿಶೀಲನೆಯ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ನಿಮಗೆ ರೇಷನ್ ಕಾರ್ಡ್ ಗಳನ್ನು ಪರಿಶೀಲನೆ ಮಾಡಿ ಅನ್ನಭಾಗ್ಯ ಯೋಜನೆ ಹಣ ಎಂಬುದು ಜಮಾ ಮಾಡಲಾಗುತ್ತದೆ.

ಆಹಾರ ಎನ್ನುವ ವೆಬ್ಸೈಟ್ಗಳಿಗೆ ಭೇಟಿ ನೀಡಿ ಅಲ್ಲಿ ಡಿಪಾರ್ಟ್ಮೆಂಟ್ ಆಫ್ ಫುಡ್ ಅಂಡ್ ಸಿವಿಲ್ ಸಪ್ಲೈ ಎನ್ನುವಂತಹ ಅಪ್ಲಿಕೇಶನ್ ಇದೆ ಆ ಅಪ್ಲಿಕೇಶನ್ ನನ್ನ ಓಪನ್ ಮಾಡಿ ಡಿ ಬಿ ಟಿ ಸ್ಟೇಟಸ್ ಅನ್ನು ಓಪನ್ ಮಾಡಿ ಅದರಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ಮೇ ತಿಂಗಳವರೆಗೆ ಫಲಾನುಭವಿಗಳ ಖಾತೆಗೆ ಹಣ ಎಂಬುದು ಜಮಾ ಆಗಿದೆ.

ಮಾಹಿತಿ ಆಧಾರ:

ರೇಷನ್ ಕಾರ್ಡ್ ಇದ್ದವರಿಗೆ ಭರ್ಜರಿ ಗುಡ್ ನ್ಯೂಸ್.

ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ರಾಹುಲ್ ಗಾಂಧಿ

F C I ನಲ್ಲಿ ನೇಮಕಾತಿ 5000 ಹುದ್ದೆಗೆ ನೇಮಕಾತಿ

ರಾಜ್ಯ ಸರ್ಕಾರದಿಂದ ಪ್ರತಿ ರೈತರಿಗೆ ಸಿಹಿ ಸುದ್ದಿ

SSP ಸ್ಕಾಲರ್ ಶಿಪ್ ಗೆ ಸಂಬಂಧಿಸಿದಂತೆ ಅಪ್ಡೇಟ್

ಏಪ್ರಿಲ್ ಮತ್ತು ಮೇ ತಿಂಗಳ ಹಣಕ್ಕಾಗಿ ಕಾಯುವಂತಿರುವ ಫಲಾನುಭವಿಗಳ ಖಾತೆಗೂ ಕೂಡ ಈ ಹಣ ಜಮಾ ಆಗಿದೆ. ಮೇ ತಿಂಗಳಲ್ಲಿ ಯಾವೆಲ್ಲ ಫಲಾನುಭವಿಗಳಿಗೆ ಹಣ ಬಂದಿಲ್ಲ ಆ ಹಣ ಬಂದಿಲ್ಲದೆ

ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಎರಡು ಭರ್ಜರಿ ಗುಡ್ ನ್ಯೂಸ್.

ಇರುವಂತವರು ನಿಮ್ಮ ಡಿ ಬಿ ಟಿ ಸ್ಟೇಟಸ್ ಚೆಕ್ ಮಾಡಿಕೊಳ್ಳುವ ಮೂಲಕ ನೀವು ಮೇ ತಿಂಗಳ ಹಣ ಜೂನ್ ತಿಂಗಳಲ್ಲಿ ಜಮಾ ಮಾಡಲಾಗಿದೆ. ಆದ್ದರಿಂದ ನೀವು ಅಲ್ಲಿ ಹೋಗಿ ಚೆಕ್ ಮಾಡಿಕೊಳ್ಳುವ ಮೂಲಕ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದು.

ಜೂನ್ ತಿಂಗಳ ಹಣ ಜುಲೈ ತಿಂಗಳಲ್ಲಿ ನಿಮ್ಮ ಖಾತೆಗೆ ಜಮಾ ಆಗುತ್ತದೆ ಆದ್ದರಿಂದ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್ ಆಗಿದೆ ನಿಮಗೆ ಯಾವ ತಿಂಗಳ ಹಣ ಬಂದಿಲ್ಲ ಎಂಬುದನ್ನ ನೀವೇ ಚೆಕ್ ಮಾಡಿಕೊಳ್ಳಬಹುದು. ಆಹಾರ ಎಂಬ ವೆಬ್ಸೈಟ್ ಗಳಲ್ಲಿ ಸಂಪೂರ್ಣ ಮಾಹಿತಿ ತಿಳಿಯಿರಿ. ಆದರಿಂದ ನೀವು ಕೂಡ ನೇರವಾಗಿ ನಿಮ್ಮ ಖಾತೆಗೆ ಹಣ ಪಡೆಯಲು ಸಾಧ್ಯ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here