ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಅಡಿಯಲ್ಲಿ 50 ಸಾವಿರದಿಂದ 10 ಲಕ್ಷ ನಿಮಗೆ ಸಾಲ ಸೌಲಭ್ಯ.

76

ನಮಸ್ಕಾರ ಪ್ರಿಯ ಸ್ನೇಹಿತರೇ, ಕೇಂದ್ರ ಸರ್ಕಾರವು ವಿವಿಧ ರೀತಿಯ ಯೋಜನೆಗಳನ್ನು ಜಾರಿಗೆ ತಂದಿರುವುದನ್ನ ಗಮನಿಸಬಹುದಾಗಿದೆ. ಆ ಯೋಜನೆಗಳಲ್ಲಿ ಪ್ರಧಾನವಾಗಿ ಪ್ರಧಾನಮಂತ್ರಿ ಮುದ್ರಾ ಯೋಜನೆಯ ಅಡಿಯಲ್ಲಿ ಜನರು ಸ್ವಂತ ವ್ಯಾಪಾರ ವ್ಯವಹಾರವನ್ನ ಆರಂಭ ಮಾಡಲು 50 ಸಾವಿರದಿಂದ ಹತ್ತು ಲಕ್ಷದ ವರೆಗೂ ಕೂಡ ಸಾಲ ಸೌಲಭ್ಯ ಮತ್ತು ಸಹಾಯಧನವನ್ನು ನೀಡಲಾಗುತ್ತದೆ.

ಅತಿ ಕಡಿಮೆ ಬಡ್ಡಿ ದರದಲ್ಲಿ ಈ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯಗಳು ದೊರೆಯುತ್ತಿದ್ದವು ಆದರಿಂದ ನೀವು ಈ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಆದರೆ ಅಗತ್ಯ ದಾಖಲೆಗಳ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

2015ರಲ್ಲಿ ಈ ಯೋಜನೆಯನ್ನು ಪ್ರಾರಂಭ ಮಾಡಿದ್ದು ಪ್ರಧಾನಮಂತ್ರಿ ಮುದ್ರಾ ಯೋಜನೆಯ ಅಡಿಯಲ್ಲಿ 50,000 ಇಂದ 10 ಲಕ್ಷದ ವರೆಗೂ ಕೂಡ ಸಾಲ ಸೌಲಭ್ಯ ಸಹಾಯಧನವನ್ನು ನೀಡಲಾಗುತ್ತದೆ. ಅತಿ ಕಡಿಮೆ ಬಡ್ಡಿ ದರದಲ್ಲಿ ಪ್ರತಿಯೊಬ್ಬರೂ ಕೂಡ ಸಾಲ ಸೌಲಭ್ಯಗಳನ್ನ ಪಡೆದುಕೊಳ್ಳಲು ಸಾಧ್ಯ.

ನೀವು ಸಾಲವನ್ನು ತೆಗೆದುಕೊಳ್ಳಬೇಕಾದರೆ ಯಾವುದೇ ರೀತಿಯ ಮಂಗಡ ಪಾವತಿ ಮಾಡುವ ಅವಶ್ಯಕತೆ ಇರೋದಿಲ್ಲ. ಈ ಯೋಜನೆಯ ಲಾಭವನ್ನು ಪ್ರತಿಯೊಬ್ಬರೂ ಕೂಡ ಪಡೆದುಕೊಳ್ಳಬಹುದು. ಗ್ರಾಮೀಣ ಯೋಜನೆಯ ಬ್ಯಾಂಕುಗಳಲ್ಲೂ ಕೂಡ ಈ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.

ಈ ಯೋಜನೆಗಳಲ್ಲಿ ಉಪ ವಿಭಾಗ ರಚನೆಗಳೆಂದು ವಿಭಾಗವನ್ನ ಮಾಡಲಾಗಿದ್ದು. ಶಿಶು ಯೋಜನೆ 50,000 ಸಾಲ ಎಂಬುದು ದೊರೆಯುತ್ತದೆ. ಚಿಕ್ಕ ಪುಟ್ಟ ವ್ಯಾಪಾರ ವ್ಯವಹಾರವನ್ನು ನಡೆಸುತ್ತಿರುವುದು ಕೂಡ ಈ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯ.

ಕಿಶೋರ ಯೋಜನೆಯ ಸಾಲ ಸೌಲಭ್ಯ 50,000 ದಿಂದ 5 ಲಕ್ಷದವರೆಗೂ ಕೂಡ ಈ ಯೋಜನೆಯ ಸೌಲಭ್ಯದ ಸಾಲ ಸೌಲಭ್ಯವನ್ನು ಪಡೆಯಲು ಸಾಧ್ಯ. ತರುಣ ಸಾಲ ಸೌಲಭ್ಯ ಯೋಜನೆ, ಇದರಲ್ಲಿ 5 ಲಕ್ಷದಿಂದ 10 ಲಕ್ಷದವರೆಗೆ ಕೂಡ ಸಾಲವನ್ನು ಪಡೆದುಕೊಳ್ಳಬಹುದು ಈ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯ.

ವಿವಿಧ ಬ್ಯಾಂಕುಗಳ ಮೂಲಕ ನೀವು ಅಗತ್ಯ ದಾಖಲೆಗಳನ್ನು ಒದಗಿಸಿದೆ ಆದರೆ ಖಂಡಿತವಾಗಿ ಈ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಪ್ರಧಾನಮಂತ್ರಿ ಮುದ್ರ ಯೋಜನೆಯ ಸೌಲಭ್ಯವನ್ನು ಪ್ರತಿಯೊಬ್ಬರಿಗೂ ಕೂಡ ಪಡೆದುಕೊಂಡು ಕಡಿಮೆ ಬಡ್ಡಿ ದರದಲ್ಲಿ ನಿಮಗೆ ಇದರಿಂದ ತುಂಬಾ ಅನುಕೂಲವಾಗುತ್ತದೆ.

ಗುರುಜೀ ನೇರ ಭೇಟಿ ಆಗಬಹುದು, ಅಥವ ನಿಮ್ಮ ಕಷ್ಟಗಳಿಗೆ ಫೋನ್ ನಲ್ಲೆ ಕುಡ ಪರಿಹಾರ ದೊರೆಯುವುದು, ತಕ್ಷಣ ನಮಗೆ ಕರೆ ಮಾಡಿರಿ 9620569954 ಮಾರುತಿ ಗುರುಜೀ.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here