ಬಿಗ್ ಬಾಸ್ ಮನೆಗೆ ಕಾಲಿಡಲು ರೆಡಿ ವರ್ಷ ವರುಣ್.

81

ನಮಸ್ಕಾರ ಪ್ರಿಯ ಸ್ನೇಹಿತರೇ, ಕನ್ನಡದಲ್ಲಿ ರಿಲ್ಸ್ ಗಳನ್ನು ಮಾಡುತ್ತಿರುವ ವರ್ಷ ವರುಣ್ ಅವರು ಬ್ರೇಕ್ ಅಪ್ ಆಗಿದ್ದಾರೆ. ವರ್ಷ ಅವರೇ ಸ್ಪಷ್ಟನೆ ಹೇಳಿಕೆಯನ್ನು ನೀಡಿದ್ದಾರೆ. ಬ್ರೇಕ್ ಅಪ್ ಆಗಿರುವ ಬಗ್ಗೆ ಅಧಿಕೃತವಾಗಿ ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಹೇಳಿಕೆಯನ್ನ ಹಾಕಿದ್ದಾರೆ.

ಸಾಮಾನ್ಯವಾಗಿ ವರ್ಷ ಅವರು ಮತ್ತು ವರುಣ್ ಅವರಿಗೆ ಏನಾಗಿದೆ ಎಂಬುವ ಪ್ರಶ್ನೆಯನ್ನು ವರ್ಷ ಅವರಿಗೆ ಎಲ್ಲರೂ ಸಹ ಕೇಳುತ್ತಿದ್ದರು. ಅದೇ ವಿಷಯದ ಬಗ್ಗೆ ನಾನು ನಿಮ್ಮೊಂದಿಗೆ ಹೇಳುತ್ತಿದ್ದೇನೆ ಎಂದು ವರುಷ ಅವರು ಹಂಚಿಕೊಂಡಿದ್ದಾರೆ.

ವರುಣ್ ಅವರು ನನ್ನನ್ನು ಬಿಟ್ಟು ಬೇರೆ ಹುಡುಗಿಯ ಜೊತೆ ಪ್ರೀತಿಯನ್ನು ಇಟ್ಟುಕೊಂಡಿದ್ದ ಎಂದು ಹೇಳಿದ್ದಾರೆ. ಈ ವಿಷಯದ ಬಗ್ಗೆ ನನ್ನ ಮತ್ತು ವರುಣ್ ಅವರ ಬಗ್ಗೆ ಅನೇಕ ಸಾರಿ ಮಾನಸ್ತಾಪಗಳು ಉಂಟಾಗಿತ್ತು. ವರುಣ್ ಅವರೇ ನನಗೆ ನಿನ್ನನ್ನು ಪ್ರೀತಿಸಲು ಇಷ್ಟ ಇಲ್ಲ ಎಂದು ಅವರೇ ಹೇಳಿದ್ದಾರೆ.

ಆ ಹುಡುಗಿಯ ಜೊತೆಗೆ ನನ್ನ ಜೀವನವನ್ನು ನಿರ್ಧರಿಸುತ್ತೇನೆ ಎಂದು ವರುಣ್ ಅವರು ಹೇಳಿಕೊಂಡಿದ್ದಾರೆ. ಆದ್ದರಿಂದ ನನ್ನ ಮತ್ತು ವರುಣ್ ಅವರ ವಿಡಿಯೋವನ್ನು ಎರಡು ತಿಂಗಳಿಂದ ನಾನು ಎಲ್ಲೂ ಕೂಡ ಹಂಚಿಕೊಂಡಿಲ್ಲ ಎಂದು ಹೇಳಿದ್ದಾರೆ.

ವರ್ಷ ಮತ್ತು ವರುಣ ಅವರ ನಡುವೆ ಯಾವುದೇ ರೀತಿಯ ಪ್ರೀತಿ ಸಂಬಂಧಗಳು ಇರುವುದಿಲ್ಲ ಎಂದು ಹೇಳಿದ್ದಾರೆ. ಅವನು ಆ ಹುಡುಗಿಯನ್ನು ಜೊತೆ ಚೆನ್ನಾಗಿರಲಿ ಆದರೆ ನನ್ನನ್ನು ನಂಬಿಕೊಂಡಿರುವ ಕುಟುಂಬ ನನ್ನ ಜೊತೆ ಇದೆ ಎಂದು ಹೇಳಿದ್ದಾರೆ.

ನನ್ನ ಜೀವನ ನನ್ನ ಇಷ್ಟದ ಪ್ರಕಾರ ನಡೆಯುತ್ತದೆ ಎಂದು ವರ್ಷ ಅವರು ಹಂಚಿಕೊಂಡಿದ್ದಾರೆ. ಎಲ್ಲರಿಗೂ ಕೂಡ ಅವರವರ ವೈಯಕ್ತಿಕ ಜೀವನ ನಡೆಸಲು ಅನುಮತಿ ನೀಡಬೇಕು ಎಂದು ವರುಣ್ ಅವರು ಕೂಡ ತಮ್ಮದೇ ಆದ ಒಂದು ರಿಪ್ಲೈ ಯನ್ನ ನೀಡಿದ್ದಾರೆ.

ವರುಣ್ ಅವರ ಕುಟುಂಬಸ್ಥರು ಕೂಡ ಇದಕ್ಕೆ ಒಪ್ಪಿಗೆಯನ್ನ ನೀಡಿದ್ದಾರೆ. ಈ ವರ್ಷದಲ್ಲಿ ಬಿಗ್ ಬಾಸ್ ಸೀಸನ್ ಹತ್ತಕ್ಕೆ ವರ್ಷ ಮತ್ತು ವರುಣ್ ಇಬ್ಬರೂ ಕೂಡ ಜೋಡಿಯಾಗಿ ಬರುತ್ತಾರೆ ಎಂಬ ಸುದ್ದಿ ಕೂಡ ಹರಿದಾಡುತ್ತ ಇತ್ತು. ಸಿಂಗಲ್ ಆಗಿದ್ದರೂ ಕೂಡ ಇಬ್ಬರಲ್ಲಿ ಒಬ್ಬರು ಬಿಗ್ ಬಾಸ್ ಗೆ ಬರುತ್ತಾರೆ ಎನ್ನುವ ಪ್ರಶ್ನೆಗಳು ಕೂಡ ಹರಿದಾಡುತ್ತಾ ಇದೆ.

ಪ್ರಖ್ಯಾತ ಜ್ಯೋತಿಷ್ಯರು ಹಾಗು ವಾಸ್ತು ತಜ್ಞರು ಆಗಿರುವ ಶ್ರೀ ಶ್ರೀ ಶ್ರೀ ಸಂತೋಷ್ ಗುರುಜೀ ರವರಿಂದ ನಿಮ್ಮ ಸಮಸ್ಯೆಗೆ ಫ್ರೀ ಸಲಹೆ ಸಿಗುತ್ತದೆ, ಸಲಹೆ ಪಡೆಯೋಕೆ ಈ ಕೂಡಲೇ ಕರೆ ಮಾಡಿರಿ 9538446677

ವೀಡಿಯೊ 

LEAVE A REPLY

Please enter your comment!
Please enter your name here