ಪಕ್ಕಾ ಸಾಲ ಸಿಗುತ್ತದೆ ತುಂಬಾ ಒಳ್ಳೆಯ ಲೋನ್ ಆಪ್.

91

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬರ ಜೀವನದಲ್ಲಿ ಕೂಡ ಸಾಲದ ಸಮಸ್ಯೆಗಳು ಅಥವಾ ಹಣಕಾಸಿನ ಸಮಸ್ಯೆಗಳು ಇದ್ದೇ ಇರುತ್ತದೆ. ಅನೇಕ ರೀತಿಯ ತೊಂದರೆಗಳನ್ನು ಎದುರಿಸುತ್ತಾರೆ ಅಂತ ತೊಂದರೆಗಳು ನಿಮ್ಮ ಜೀವನದಲ್ಲಿ ದೂರವಾಗಬೇಕು ಎಂದರೆ ನಿಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ಒಂದು ಲೋನ್ ಆಪ್ ಅನ್ನ ಡೌನ್ಲೋಡ್ ಮಾಡಿಕೊಂಡು ಅಲ್ಲಿಗೆ ನೀವು ಸಾಲವನ್ನ ಪಡೆದುಕೊಳ್ಳಬಹುದು

ಒಂದು ಲಕ್ಷದವರೆಗೂ ಕೂಡ ನೀವು ಹಣವನ್ನು ಪಡೆದುಕೊಳ್ಳಲು ಸಾಧ್ಯ. ನಿಮಗೆ ಎಷ್ಟು ಸಾವಿರ ಅಮೌಂಟ್ ಬೇಕು, ಆ ಹಣದ ಮೇಲೆ ಕ್ಲಿಕ್ ಮಾಡಬೇಕು ಒಂದು ವೇಳೆ 50,000 ಹಣವನ್ನ ನೀವು ಪಡೆಯಬೇಕೆಂದರೆ ಆ ಹಣವನ್ನ ಕ್ಲಿಕ್ ಮಾಡಿ 50,000 ಎಂದು ಹಾಕಿ ನಂತರ ನೀವು ಎಷ್ಟು ತಿಂಗಳಿಗೆ ಹಣವನ್ನ ಮರುಪಾವತಿಸುತ್ತೀರಿ ಎಂಬುದನ್ನು ತಿಳಿಸುತ್ತದೆ.

ನೀವು ಮೂರು ತಿಂಗಳಿಗೆ ಆದರೆ ಎಷ್ಟು ಹಣವನ್ನು ನೀವು ತಿಂಗಳಿಗೆ ಕಟ್ಟಬೇಕು ಎಂಬುದನ್ನು ಕೂಡ ತಿಳಿಸುತ್ತದೆ. ನಿಮ್ಮ ವಿದ್ಯಾಭ್ಯಾಸ ಮದುವೆ ಆಗಿದೆಯಾ ಯಾವುದಕ್ಕೆ ಲೋನ್ ಮಾಡುತ್ತಿದ್ದೀರಿ ಅನೇಕ ರೀತಿಯ ಆಪ್ಷನ್ ಗಳನ್ನು ಕೇಳುತ್ತದೆ ಆಪ್ಷನ್ ಗಳನ್ನು ನೀವು ಸೆಲೆಕ್ಟ್ ಮಾಡಿಕೊಂಡು ನಂತರದಾಗಿ ಸರಿಯಾಗಿ ಉತ್ತರಿಸಬೇಕು. ನಂತರ ನಿಮಗೆ ಸಾಲವನ್ನು ಅವರು ನಿಮ್ಮ ಖಾತೆಗೆ ವರ್ಗಾವಣೆ ಮಾಡುತ್ತಾರೆ.

ಅಲ್ಲಿ ರೆಫರ್ ಫ್ರೆಂಡ್ ಎಂದು ಕೇಳುತ್ತದೆ ಅದಕ್ಕೆ ನೀವು ಏನಾದರೂ ನಿಮ್ಮ ಫ್ರೆಂಡ್ ಅಥವಾ ಫ್ಯಾಮಿಲಿ ಗೆ ಕಳಿಸಿದ್ದೆ ಆದರೆ ಅದರಿಂದಲೂ ಕೂಡ ನೀವು ಹಣವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ಒಂದು ಸಾವಿರದಿಂದ ಒಂದು ಲಕ್ಷದವರೆಗೂ ಕೂಡ ನೀವು ಹಣವನ್ನು ಪಡೆದುಕೊಳ್ಳಬಹುದು. 10,000 ನೀವು ಹಣವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದರೆ 2.4 ರಷ್ಟು ನೀವು ಬಡ್ಡಿಯನ್ನು ಕಟ್ಟಬೇಕಾಗುತ್ತದೆ.

417 ನೀವು ಎಕ್ಸ್ಟ್ರಾ ಚಾರ್ಜ್ ಆಗಿ ಕಟ್ಟಬೇಕಾಗುತ್ತದೆ ಹಣವನ್ನ. ನೀವು ಈ ಆಪ್ ಅನ್ನ ಪ್ಲೇ ಸ್ಟೋರ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಆ ಆಪ್ ಯಾವುದು ಎಂದರೆ ಟ್ರೂ ಬ್ಯಾಲೆನ್ಸ್ ಪರ್ಸನಲ್ ಲೋನ್ ಆಪ್ ಇದನ್ನ ನೀವು ಡೌನ್ಲೋಡ್ ಮಾಡಿಕೊಂಡಿದ್ದೇನೆ ಆದರೆ ನಿಮಗೆ ಎಷ್ಟು ಹಾಗೂ ಸಾಲವನ್ನು ಪಡೆದುಕೊಳ್ಳಬೇಕು

ಅಂದುಕೊಂಡಿದ್ದೇನೆ ನಿಮಗೆ ಎಷ್ಟು ಸಾಧ್ಯವೊ ಅಷ್ಟು ಸಾಲವನ್ನ ನೀವು ಪಡೆದುಕೊಳ್ಳಲು ಸಾಧ್ಯ. ಹಾಗೆಯ ಬಡ್ಡಿಗಳ ವಿವರಗಳನ್ನು ಕೂಡ ತಿಳಿಸಿದ್ದಾರೆ. ಅವುಗಳನ್ನು ಕೂಡ ನೀವು ಸರಿಯಾಗಿ ತಿಳಿದುಕೊಂಡು ನೀವು ಸಾಲವನ್ನು ಪಡೆದುಕೊಳ್ಳಬಾರದು.

ಸರ್ವ ಸಮಸ್ಯೆಗೆ ಇಲ್ಲಿದೆ ಪರಿಹಾರ ನಿಮಿಶಾಂಬ ದೇವಿ ಆರಾಧನೆ ಮಾಡುವ ಪ್ರಖ್ಯಾತ ಗುರುಜೀ ಸಂತೋಷ್ ಗುರುಜೀ ರವರು ನಿಮ್ಮ ಎಲ್ಲಾ ಸಮಸ್ಯೆಗೆ ಪರಿಹಾರ ನೀಡುತ್ತಾರೆ, ಈ ಕೂಡಲೇ ಫೋನ್ ಮಾಡಿರಿ 9538446677 ಪ್ರೀತಿ ಪ್ರೇಮದಲ್ಲಿ ಸಮಸ್ಯೆ, ಆರ್ಥಿಕ ತೊಂದ್ರೆ, ಗಂಡ ಹೆಂಡತಿ ಜಗಳ ಅಥ್ವಾ ಶತ್ರು ನಾಶದಂತ ಏನೇ ಸಮಸ್ಯೆ ಇದ್ದರು ಪರಿಹಾರ ಕೊಡುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ವೀಡಿಯೊ

LEAVE A REPLY

Please enter your comment!
Please enter your name here