ಐಫೋನ್ ಹೊಂದಿರುವವರಿಗೆ ಬಹು ಮುಖ್ಯ ಮಾಹಿತಿ

88

ನಮಸ್ಕಾರ ಪ್ರಿಯ ಸ್ನೇಹಿತರೇ, ಐಫೋನ್ ಹೊಂದಿರುವವರಿಗೆ ಭಿಕ್ಷಾ ಶಾಕ್ ಜಾರಿಗೆ ತಂದಿದೆ ಐಫೋನ್ ಹೊಂದಿರುವವರು ನೀವು ನಿಮ್ಮ ಫೋಟೋಗಳನ್ನು ಗ್ಯಾಲರಿಗಳಲ್ಲಿ ಇಟ್ಟುಕೊಳ್ಳುತ್ತಾ ಇದ್ದರೆ ಆದರೆ ಇನ್ನು ಮುಂದೆ ಗ್ಯಾಲರಿಗಳಲ್ಲಿ ಇಟ್ಟುಕೊಳ್ಳುವ ಸಾಧ್ಯವಾಗುವುದಿಲ್ಲ.

ಗ್ಯಾಲರಿಯನ್ನು ರಿಮೂವ್ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಐಫೋನ್ ಆಪಲ್ ಕಂಪನಿಯವರು ಒಂದು ಆಪ್ ಅನ್ನ ಬಿಡುಗಡೆ ಮಾಡಿದ್ದರು. ನೀವು ಏನೇ ಫೋಟೋವನ್ನು ತೆಗೆದುಕೊಂಡಿದ್ದರು ಕೂಡ ನಿಮ್ಮ ಗ್ಯಾಲರಿಯಲ್ಲಿ ಆ ಫೋಟೋಗಳು ಇರುತ್ತಿದ್ದವು.

ಆ ಫೋಟೋ ಇದ್ರು ಮೈ ಫೋಟೋಸ್ ಟ್ರೈನ್ ನೀವು ಆ ಫೋಟೋಗಳನ್ನು ಇಟ್ಟುಕೊಂಡು ಬೇರೆ ಬೇರೆ ರೀತಿಯಲ್ಲಿ ಅಪ್ಲೋಡ್ ಮಾಡಬಹುದಾಗಿತ್ತು. ನೀವು ಎಷ್ಟಾದರೂ ಫೋಟೋಗಳನ್ನು ಅಫೋಲ್ಡರ್ಗಳಲ್ಲಿ ಇಟ್ಟುಕೊಳ್ಳಬಹುದು.

ಇದು 2011ರಲ್ಲಿ ಐಫೋನ್ ಗಳನ್ನು ಬಳಕೆ ಮಾಡುತ್ತಿರುವವರು ಈ ರೀತಿಯ ಮ್ಯಾನೇಜ್ಮೆಂಟ್ ಅನ್ನ ಮಾಡ್ತಾ ಇದ್ದರು. 26 ನೇ ತಾರೀಕು ಇದನ್ನ ಬ್ಯಾನ್ ಮಾಡಲು ಮುಂದಾಗಿದೆ. ನೀವು ನಿಮ್ಮ ಫೋಟೋಗಳನ್ನುಇಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬುದನ್ನು ಸೂಚಿಸಿದ್ದಾರೆ.

ಫೋಟೋಸ್ ಸ್ಕ್ರೀನ್ ಎಂಬುವ ಫೀಚರ್ ಏನಾದರೂ ಕಂಡು ಬಂದರೆ ಅದರಲ್ಲಿರುವ ಫೋಟೋಗಳನ್ನು ಬೇರೆ ಕಡೆ ಇಟ್ಟುಕೊಳ್ಳಲು ಮುಖ್ಯ. ಮೈ ಸ್ಟ್ರೀಮ್ ಫೀಚರ್ ಆಪ್ ಅಲ್ಲಿ ನೀವು ಫೋಟೋಗಳನ್ನು ಇಟ್ಟುಕೊಂಡಿದ್ದರೆ ಅವುಗಳನ್ನು ಬದಲಾಯಿಸಿಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ ಅದನ್ನ ನೀವು ಬದಲಾಯಿಸಿಕೊಂಡಿದ್ದೆ ಆದರೆ ಹೆಚ್ಚು ಪ್ರಯೋಜನವನ್ನು ಪಡೆದುಕೊಳ್ಳುವುದು ಸಾಧ್ಯ.

ಈ ಆಪ್ ನಲ್ಲಿ ಫೀಚರ್ಸ್ ಏನಾದರೂ ಫೋಟೋಗಳನ್ನು ಇಟ್ಟುಕೊಂಡಿದ್ದರೆ ಆ ಫೋಟೋಗಳನ್ನು ಬದಲಾವಣೆ ಮಾಡುವುದರಿಂದ ಒಳ್ಳೆಯ ಪ್ರಯೋಜನ ಕಾಣುತ್ತೇವೆ ಮತ್ತು ಹೆಚ್ಚು ಲಾಭವನ್ನು ಪಡೆದುಕೊಳ್ಳುವ ಸಾಧ್ಯವಾಗುತ್ತದೆ.

ಒಂದು ವೇಳೆ ನೀವು ಈ ಪ್ರೀತಿನಲ್ಲಿ ಫೋಟೋಗಳು ಇಟ್ಟುಕೊಂಡಿದ್ದರೆ ಆ ಫೋಟೋಸ್ಗಳು ಆಪ್ ಅನ್ನು ಡಿಲೀಟ್ ಮಾಡಲು ಅಥವಾ ರದ್ದು ಪಡಿಸಲು ಮುಂದಾಗಿದೆ ಆಪಲ್ ಕಂಪನಿಯವರು ಆದರಿಂದ ನೀವು ಎಚ್ಚರದಿಂದ ಇಲ್ಲಿ ಇರುವಂತಹ ಫೋಟೋಗಳನ್ನು ಬೇರೆ ಕಡೆ ಅಥವಾ ಮೆಮೊರಿ ಕಾರ್ಡ್ ಗಳಿಗೆ ಹಾಕಿಕೊಳ್ಳುವುದರಿಂದ ತುಂಬಾ ಪ್ರಯೋಜನವನ್ನು ಪಡೆದುಕೊಳ್ಳಬಹುದು

ಮುಖ್ಯ ಎಂಬುದಾಗಿ ಸೂಚಿಸಲಾಗಿದೆ. ಮೊಬೈಲನ್ನು ಹೊಂದಿರುವವರು ಈ ಫೋಟೋ ಸಿಸ್ಟಮ್ ಅನ್ನು ಹೊಂದಿದ್ದರೆ ಅದನ್ನು ಬದಲಾವಣೆ ಮಾಡಿಕೊಂಡು ತುಂಬಾ ಮುಖ್ಯ ಅದರ ಕಡೆ ನೀವು ಹೆಚ್ಚು ಗಮನ ಕೊಡುವುದರಿಂದ ಒಳ್ಳೆಯ ಪ್ರಯೋಜನವನ್ನು ಕಾಣುತ್ತೀರಿ ಎಂಬುದನ್ನು ಸೂಚಿಸಲಾಗಿದೆ.

ಮಂತ್ರಾಲಯ ಪ್ರಭು ರಾಘವೇಂದ್ರ ಸ್ವಾಮಿ ಆರಾಧನೆ ಮಾಡುವ ಶಕ್ತಿಶಾಲಿ ಗುರುಜೀ ರವರು ನಿಮ್ಮ ಎಲ್ಲಾ ಸಮಸ್ಯೆಗೆ ಫೋನ್ ಮೂಲಕ ಶಾಶ್ವಾತ ಪರಿಹಾರ ನೀಡುತ್ತಾರೆ, ಒಮ್ಮೆ ಕರೆ ಮಾಡಿ 9620799909 ಉಚಿತ

ವೀಡಿಯೊ ನೋಡಿ

LEAVE A REPLY

Please enter your comment!
Please enter your name here