ನಮಸ್ಕಾರ ಪ್ರಿಯ ಸ್ನೇಹಿತರೇ, 2024ರಲ್ಲಿ ಮಹಾ ಗಂಡಾಂತರ ಉಂಟಾಗುತ್ತದೆ ಎಂದು ಒಬ್ಬರು ಭವಿಷ್ಯವನ್ನು ನುಡಿದಿದ್ದಾರೆ. ಬಾಬಾ ಬಂಗಾರ ಭವಿಷ್ಯ ನುಡಿಗಳು ಈ ಹಿಂದೆ ಅವರು ಹೇಳಿರುವುದು ನಿಜವಾಗಿರುವುದರಿಂದ ಅವರು ಹೇಳಿರುವ ಭವಿಷ್ಯದಿಂದ ಮತ್ತಷ್ಟು ರೋಚಕ ಸುದ್ದಿಗಳು ಹೊರಬಂದಿವೆ.
ಜನರಲ್ಲಿ ಆತಂಕಗಳನ್ನು ಕೂಡ ಸೃಷ್ಟಿಸಿದೆ. 2023ರಲ್ಲಿ ವಿಜ್ಞಾನಿಗಳು ಹೊಸ ಹೊಸ ಅನ್ವೇಷಣೆಗಳನ್ನ ಮಾಡುತ್ತಾರೆ. ಅಕಾಲಿಕವಾಗಿ ಮಳೆ ಮತ್ತು ಬಿರುಗಾಳಿಗಳು ಉಂಟಾಗುತ್ತದೆ ಎಂದು ಹೇಳಿದ್ದಾರೆ. ಇದೇ ವರ್ಷ ಮೂರನೇ ಮಹಾಯುದ್ಧಗಳು ಸಂಭವಿಸುವ ಸಾಧ್ಯತೆ ಇದೆ ಅದರ ಕಡೆ ಹೆಚ್ಚು ಗಮನಹರಿಸಬೇಕು.
2023ರಲ್ಲಿ ಹಲವು ಘಟನೆಗಳು ಭವಿಷ್ಯವನ್ನು ನೋಡಿದೆದ್ದ ಬಾಬಾ ಬಂಗಾರ 2024 ಕಾಲ ಭವಿಷ್ಯವು ಹೊರಬಂದಿರುವುದರಿಂದ ಜನರಲ್ಲಿ ಭವಿಷ್ಯದ ಬಗ್ಗೆ ಆತಂಕಗಳು ಸೃಷ್ಟಿಯಾಗಿದೆ. 2024ರಲ್ಲಿ ನೆರೆಯ ದೇಶ ವಾದಂತಹ ಚೀನಾ ಸೂಪರ್ ಅಧಿಕಾರವನ್ನು ಪಡೆದುಕೊಂಡು ಮುಂದಿನ ದಿನಗಳಲ್ಲಿ ಅದು ಆಡಳಿತವನ್ನು ನಡೆಸುತ್ತದೆ ಎಂದು ಸೂಚಿಸಿದ್ದಾರೆ.
ಡ್ರ್ಯಾಗನ್ ದೇಶವು ತನ್ನ ಶಕ್ತಿಯನ್ನು ವಿಶ್ವಕ್ಕೆ ಪರಿಚಯ ಮಾಡಲು ಸಾಧ್ಯವಾಗುತ್ತದೆ ಎಂದು ಸೂಚಿಸಿದ್ದಾರೆ. ಹವಮಾನ ವಿಕೋಪಕ್ಕೆ ಸಂಬಂಧಿಸಿದಂತೆ ನೈಸರ್ಗಿಕವಾಗಿ ಕೆಲವೊಂದಿಷ್ಟು ವಿಕೋಪಗಳು ಉಂಟಾಗುವ ಸಾಧ್ಯತೆ ಇದೆ ಎಂದು ಸೂಚಿಸಿದ್ದಾರೆ.
ಭೂಕಂಪನ ಉಂಟಾಗಲಿದ್ದು ಭೂಮಿಯ ಕೆಲವೊಂದು ಸಮಸ್ಯೆಗಳು ಎದುರಾಗುತ್ತವೆ. ತಂಪಾದಂತ ಸ್ಥಳಗಳಲ್ಲಿ ಬಿಸಿ ಅಗ್ನಿ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಹಿಮ ನದಿಗಳು ಕರಗಿದದ್ದು ಮುಂದಿನ ದಿನಗಳಲ್ಲಿ ಬಾರಿ ವ್ಯತ್ಯಾಸಗಳು ಉಂಟಾಗುತ್ತದೆ.
ಮಹಾ ಗಂಡತರಗಳು ಉಂಟಾಗುತ್ತದೆ ಮುಂದಿನ ದಿನಗಳಲ್ಲಿ ಮಳೆಯಿಂದಾಗಿ ಸಾಕಷ್ಟು ರೀತಿಯ ತೊಂದರೆಗಳು ಎದುರಾಗಬಹುದು ಅದರ ಕಡೆ ಹೆಚ್ಚು ಗಮನವನ್ನು ಹರಿಸಬೇಕಾಗುತ್ತದೆ ಏನಾದರೂ ಮೂರನೇ ಮಹಾಯುದ್ಧಾದರೆ ಇದರಿಂದ ದೇಶದ ಅಪಾರ ಸಂಪತ್ತು ಆಸ್ತಿ ಎಲ್ಲವೂ ಹಾನಿ ಆಗುವ ಸಾಧ್ಯತೆ ಇದೆ
ಆದ್ದರಿಂದ ಈ ರೀತಿಯ ಭವಿಷ್ಯವನ್ನು ನುಡಿರುವುದರಿಂದ ಮುಂದಿನ ದಿನಗಳಲ್ಲಿ ನಾವು ಹೆಚ್ಚು ಎಚ್ಚರಿಕೆಯಿಂದ ಇರಬೇಕು ಯಾವುದೇ ಕಾರಣಕ್ಕೂ ಇಂತಹಗಳನ್ನ ನಿರ್ಲಕ್ಷ ಮಾಡಬಾರದು ಇವುಗಳ ಕಡೆ ಹೆಚ್ಚು ಗಮನವನ್ನು ಹರಿಸಬೇಕು ಎಂದು ಹೇಳಿದ್ದಾರೆ.
ಬಾಬಾ ಅವರು ಭವಿಷ್ಯವನ್ನು ನುಡಿದ್ದಾರೆ ಅದರ ಕಡೆ ನಾವು ಗಮನ ಕೊಡುವುದು ಉತ್ತಮ. ಈ ರೀತಿಯ ಭವಿಷ್ಯದ ಬಗ್ಗೆ ಜನರು ತುಂಬಾ ಆತಂಕ ಕೊಡಕಾಗಿದ್ದಾರೆ, ಆದ್ದರಿಂದ ಎಲ್ಲರೂ ಕೂಡ ಅವರವರಿಗೆ ಎಚ್ಚರಿಕೆಯಿಂದ ಇರುವುದು ಮುಖ್ಯವಾಗಿರುತ್ತದೆ.
ಗುರುಜೀ ನೇರ ಭೇಟಿ ಆಗಬಹುದು, ಅಥವ ನಿಮ್ಮ ಕಷ್ಟಗಳಿಗೆ ಫೋನ್ ನಲ್ಲೆ ಕುಡ ಪರಿಹಾರ ದೊರೆಯುವುದು, ತಕ್ಷಣ ನಮಗೆ ಕರೆ ಮಾಡಿರಿ 9620569954 ಮಾರುತಿ ಗುರುಜೀ.
- ಅಕ್ಟೋಬರ್ ಒಂದನೇ ತಾರೀಖಿನಿಂದ ಹೊಸ ನಿಯಮ ಅನ್ವಯ
- ಮಹಿಳೆಯರಿಗೆ 5 ಲಕ್ಷ ಸಾಲ ಮತ್ತು ಹೊಸ ಯೋಜನೆ ಜಾರಿ
- ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ರೈತರಿಗೆ 2000 ಸಾವಿರ
- ಗೃಹಲಕ್ಷ್ಮಿ ಯೋಜನೆಯ ಹಣ ಯಾರಿಗೆ ಬರುತ್ತೆ
- ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ 10 ಜಿಲ್ಲೆಗಳಿಗೆ ಬಿಡುಗಡೆ
- ಮುಸ್ಲಿಮರ ವಿರುದ್ಧ ಭಾಷಣ ಮಾಡಿದ ಮೋದಿ
ವೀಡಿಯೊ ನೋಡಿ