ವೇಗವಾಗಿ ಹೋಗುತ್ತಿದ್ದ ಬಸ್ ಒಳಗಿಂದ ಕೆಳಗೆ ಬಿದ್ದ ಮಹಿಳೆ ವಿಡಿಯೋ

27
ವೇಗವಾಗಿ ಹೋಗುತ್ತಿದ್ದ ಬಸ್ ಒಳಗಿಂದ ಕೆಳಗೆ ಬಿದ್ದ ಮಹಿಳೆ ವಿಡಿಯೋ
ವೇಗವಾಗಿ ಹೋಗುತ್ತಿದ್ದ ಬಸ್ ಒಳಗಿಂದ ಕೆಳಗೆ ಬಿದ್ದ ಮಹಿಳೆ ವಿಡಿಯೋ

ವೇಗವಾಗಿ ಹೋಗುತ್ತಿದ್ದ ಬಸ್ ಒಳಗಿಂದ ಕೆಳಗೆ ಬಿದ್ದ ಮಹಿಳೆ ವಿಡಿಯೋ

ನಮಸ್ಕಾರ ಪ್ರಿಯ ಸ್ನೇಹಿತರೇ, ಇದು ಜಾಗೃತಿ ಮೂಡಿಸುವಂತಹ ಹೇಳಿಕೆಯಾಗಿದೆ. ಸಾಕಷ್ಟು ಜನ ಬಸ್ಸಿನಲ್ಲಿ ಓಡಾಡುತ್ತಾರೆ. ಬಸ್ಸಿನಲ್ಲಿ ಓಡಾಡುವವರು ತುಂಬಾ ಎಚ್ಚರಿಕೆಯಿಂದ ಇರಬೇಕು ಏಕೆಂದರೆ ನೀವು ಮಾಡುವ ಸಣ್ಣ ತಪ್ಪು ದೊಡ್ಡ ಅನಾಹುತಕ್ಕೆ ಕಾರಣವಾಗುತ್ತೆ.

ವೇಗವಾಗಿ ಹೋಗುತ್ತಿದ್ದ ಬಸ್ ಒಳಗಿಂದ ಕೆಳಗೆ ಬಿದ್ದ ಮಹಿಳೆ ವಿಡಿಯೋ
ವೇಗವಾಗಿ ಹೋಗುತ್ತಿದ್ದ ಬಸ್ ಒಳಗಿಂದ ಕೆಳಗೆ ಬಿದ್ದ ಮಹಿಳೆ ವಿಡಿಯೋ

ಒಬ್ಬ ಮಹಿಳೆ ಮುಂದೆ ಇರುವಂತ ಡೋರ್ ಇಂದ ಕೆಳಗೆ ಬಿದ್ದು ಪ್ರಾಣವನ್ನ ಕಳೆದುಕೊಂಡಿದ್ದಾರೆ. ಆ ವಿಡಿಯೋವನ್ನು ನೋಡಿದರೆ ಎಲ್ಲರಿಗೂ ಕೂಡ ಒಂದು ರೀತಿಯ ಆಘಾತವನ್ನು ಸೃಷ್ಟಿಸುತ್ತದೆ.

ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಮಾಡಿ ಎನ್ನುವ ಭಾಗದಲ್ಲಿ ನಡೆದಿದೆ. ಜನವರಿ ತಿಂಗಳಲ್ಲಿ ಈ ಘಟನೆ ನಡೆದಿದೆ ಆದರೆ ಸಿಸಿ ಕ್ಯಾಮೆರಾದ ದೃಶ್ಯದಿಂದ ಸಾಕಷ್ಟು ವೈರಲ್ ಆಗುತ್ತಿದೆ.

ಉಪ್ಪಿನಂಗಡಿಯ ನಿನ್ನ ಕಲ್ಲು ಎನ್ನುವ ನಿವಾಸಿ,ಖಾಸಗಿ ಪ್ರಯಾಣ ಮಾಡುತ್ತಿರುವಾಗ ಆ ಬಸ್ಸು ಕೂಡ ವೇಗವಾಗಿತ್ತು ಬಸ್ಸು ಕೂಡ ತುಂಬಾ ವೇಗವಾಗಿತ್ತು,

ರಾಧಾ ಎನ್ನುವವರು ಬಸ್ಸಿನಲ್ಲಿ ಸೀಟನ್ನು ಹಿಡಿದು ಕುಳಿತುಕೊಂಡಿರುವಾಗ, ಸೀಟನ್ನ ಬಿಟ್ಟುಕೊಡುವ ಸಂದರ್ಭದಲ್ಲಿ ಒಂದು ಮುಸ್ಲಿಂ ಮಹಿಳೆ ಮಗುವನ್ನು ಎತ್ತಿಕೊಂಡು ಇರುತ್ತಾರೆ

ಇದನ್ನು ಓದಿ:

ಮನೆಯಲ್ಲಿ ತುಂಬಾ ಕಷ್ಟಾನ ಹಾಗಿದ್ದರೆ ನಿಮಗೆ ಐದು ಲಕ್ಷ ಸಾಲ ಸಿಗುತ್ತೆ

ಖರ್ಗೆ ಕೋಟೆ ಭೇದಿಸಲು ಬಿಜೆಪಿ ಅವರ ದೊಡ್ಡ ಪ್ಲಾನ್

ರಾಹುಲ್ಲಾ ಅಲ್ಲಾಡ್ಸಪ್ಪ ಬೆಳ್ಳುಳ್ಳಿ ಕಬಾಬ್ ಚಂದ್ರು ಬಗ್ಗೆ ನಿಮಗೆ ತಿಳಿಯದ ಮಾಹಿತಿ

ಇವರೇ ಮುಂದಿನ ಪ್ರಧಾನಿ ಆಗೋದು

ಸ್ವಂತ ಮನೆ ಅಥವಾ ಜಾಗ ಇಲ್ಲದವರಿಗೆ ನಿಮ್ಮ ಗ್ರಾಮ ಪಂಚಾಯಿತಿಗಳಿಂದಲೇ ಮನೆ ಬಿಡುಗಡೆ

ಅವರಿಗೆ ಸೀಟ್ ಅನ್ನ ಬಿಟ್ಟುಕೊಡುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಅವರು ಮೇಲೆ ಇರುವಂತಹ ಕಂಬಿಯನ್ನು ಹಿಡಿದುಕೊಳ್ಳುವ ಸಂದರ್ಭದಲ್ಲಿ ಬಸ್ ಕೂಡ ತುಂಬಾ ವೇಗವಾಗಿ ಇತ್ತು,

ಅವರು ಅಲ್ಲಿ ಕೈಯನ್ನ ಹಿಡಿಯುವ ಸಂದರ್ಭದಲ್ಲಿ ಮುಂದುಗಡೆ ಡೋರ್ ಯಿಂದ ಅವರು ಕೆಳಗೆ ಬಿದ್ದು ಅವರ ತಲೆಗೆ ತುಂಬಾ ಪೆಟ್ಟು ಬಿದ್ದಿರುವುದರಿಂದ ಅವರನ್ನ ಆಸ್ಪತ್ರೆಯ ಕರೆದುಕೊಂಡು ಹೋಗುತ್ತಾರೆ. ಆದರೆ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ, ರಾಧಾ ಎನ್ನುವರು ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾರೆ.

ವೇಗವಾಗಿ ಹೋಗುತ್ತಿದ್ದ ಬಸ್ ಒಳಗಿಂದ ಕೆಳಗೆ ಬಿದ್ದ ಮಹಿಳೆ ವಿಡಿಯೋ
ವೇಗವಾಗಿ ಹೋಗುತ್ತಿದ್ದ ಬಸ್ ಒಳಗಿಂದ ಕೆಳಗೆ ಬಿದ್ದ ಮಹಿಳೆ ವಿಡಿಯೋ

ಒಂದು ಬಸ್ ನ ವೇಗ, ಖಾಸಗಿ ಬಸ್ಸಿನಲ್ಲಿ ಇತ್ತೀಚಿನ ದಿನಗಳಲ್ಲಿ ಬಸ್ಸಿನ ವೇಗ ಹೆಚ್ಚಾಗುತ್ತಾ ಇದೆ. ಬಸ್ಸಿನಲ್ಲಿರುವಂತಹ ಡೋರ್ ಅನ್ನ ಹಾಕಿದ್ದರೆ ಈ ರೀತಿಯ ಸಮಸ್ಯೆ ಎದುರಾಗುತ್ತಿರಲಿಲ್ಲ.

ಕೆಲವೊಂದು ಬಾರಿ ಬಸ್ ಗಳಲ್ಲಿ ಡೋರೆ ಇರುವುದಿಲ್ಲ ಇದ್ದರೂ ಕೂಡ ಅವುಗಳನ್ನು ಹಾಕುವುದಿಲ್ಲ ಬಸ್ಸಿನ ಡೋರ್ ಅನ್ನ ಹಾಕದೆ ಇರುವುದರಿಂದ ಈ ರೀತಿಯ ಪರಿಸ್ಥಿತಿಗಳು ಎದುರಾಗುತ್ತವೆ.

ಅವರು ಕೆಳಗೆ ಬೀಳುವ ಸಂದರ್ಭದಲ್ಲಿ ಅವರು ಬಸ್ಸಿಂದ ಹೊರಗೆ ಬಿದ್ದಿದ್ದಾರೆ ಇದರಿಂದ ನಾವು ಬಸ್ಸಿನಲ್ಲಿ ಹೋಗುವಾಗ ತುಂಬಾ ಎಚ್ಚರದಿಂದ ಇರಬೇಕು ಎಂಬುದನ್ನ ನಾವು ಮರೆಯಲೇ ಬಾರದು.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here