Ad
Home ಸುದ್ದಿ ಮನೆ ವಿಜಯ ರಾಘವೇಂದ್ರ ಅವರು ಕಣ್ಣೀರು ಇಟ್ಟಿದ್ದಾರೆ ಸ್ಪಂದನ ಇಲ್ಲದೆ ಶೌರ್ಯನ ಸ್ಥಿತಿಯನ್ನು ನೋಡಿ.

ವಿಜಯ ರಾಘವೇಂದ್ರ ಅವರು ಕಣ್ಣೀರು ಇಟ್ಟಿದ್ದಾರೆ ಸ್ಪಂದನ ಇಲ್ಲದೆ ಶೌರ್ಯನ ಸ್ಥಿತಿಯನ್ನು ನೋಡಿ.

ನಮಸ್ಕಾರ ಪ್ರಿಯ ಸ್ನೇಹಿತರೇ, ವಿಜಯ ರಾಘವೇಂದ್ರ ಅವರ ಹೆಂಡತಿ ಸ್ಪಂದನ ಅವರು ಹೃದಯಘಾತದಿಂದ ಮರಣ ಹೊಂದಿ ತಿಂಗಳುಗಳೆ ಕಳೆದು ಹೋಗಿದೆ. ಆದರೂ ಕೂಡ ವಿಜಯ ರಾಘವೇಂದ್ರ ಅವರು ಆ ದುಃಖದಿಂದ ಹೊರಗೆ ಬರಲು ಸಾಧ್ಯವಾಗಲಿಲ್ಲ.

ಹೀಗೆ ಸಣ್ಣ ಪುಟ್ಟ ಸಮಸ್ಯೆಗಳಿಂದ ದೊಡ್ಡದಾದ ಅನಾಹುತಗಳೇ ಉಂಟಾಗಿದೆ. ವಿಜಯ ರಾಘವೇಂದ್ರ ಅವರ ತನ್ನ ಹೆಂಡತಿ ಪ್ರತಿಯೊಂದು ಕ್ಷಣದಲ್ಲೂ ಕೂಡ ತಾವು ಮಾಡುವ ಕೆಲಸ ಕಾರ್ಯ ಯಾವುದೇ ಆಗಿದ್ದರು ಕೂಡ ಪ್ರತಿಯೊಂದು ಕೆಲಸ ಕಾರ್ಯದಲ್ಲೂ ಕೂಡ ಬೆಂಬಲವಾಗಿ ನಿಲ್ಲುತ್ತಾ ಇದ್ದರು.

ವಿಜಯ ರಾಘವೇಂದ್ರ ಅವರ ಹೊಸ ಸಿನಿಮಾ ಕದ್ದ ಚಿತ್ರ ಬಿಡುಗಡೆಯಲ್ಲಿ ಇತ್ತು ಆ ಬಿಡುಗಡೆಯಲ್ಲಿ ಅವರು ಕೆಲವೊಂದು ಇಷ್ಟು ಆ ಸಿನಿಮಾ ಪ್ರಮೋಷನ್ ಮಾಡುವುದಕ್ಕಾಗಿ ಮಾಧ್ಯಮಗಳಲ್ಲಿ ಬೇರೆ ಬೇರೆ ಕಡೆಯಲ್ಲಿ ಅವರು ಹೋಗಿ ಬರುತ್ತಿರುವುದನ್ನು ನಾವು ಗಮನಿಸಬಹುದಾಗಿದೆ.

ಅಮ್ಮನನ್ನೇ ಹೆಚ್ಚಾಗಿ ಹಚ್ಚಿಕೊಂಡಿದ್ದ ಅಮ್ಮನ ಜೊತೆಯಲ್ಲೇ ಇರುವುದಕ್ಕೆ ಇಷ್ಟಪಡುತ್ತಾ ಇದ್ದ. ವಿಜಯ್ ರಾಘವೇಂದ್ರ ಸ್ಪಂದನ ಅವರ ಸಾವಿನಿಂದ ಹೊರಗೆ ಬರಲು ಸಾಧ್ಯವಾಗಲಿಲ್ಲ ಆದರೂ ಕೂಡ ಅವರು ದುಃಖದಲ್ಲೇ ಇದ್ದಾರೆ.

ಸ್ಪಂದನ ಎಂಬ ಹೆಸರನ್ನ ಕೇಳಿದರೆ ಅಥವಾ ಹೆಣ್ಣು ಮಕ್ಕಳನ್ನು ನೋಡಿದರೆ ಅವರಿಗೆ ಒಂದಿಷ್ಟು ದುಃಖಗಳು ಉಂಟಾಗುತ್ತದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ಕೂಡ ವಿಜಯ ರಾಘವೇಂದ್ರರು ಮರಳಿ ಬಂದಿರುವುದರಿಂದ ಅವರ ಅಭಿಮಾನಿಗಳಿಗೆ ತುಂಬಾ ಸಂತಸ ಉಂಟಾಗಿದೆ.

ಇವೆಲ್ಲವನ್ನ ಮರೆಯುವುದನ್ನು ಸಾಧ್ಯವಿಲ್ಲ ಆದರೂ ಕೂಡ ಅವರು ತಮ್ಮ ಕರ್ತವ್ಯವನ್ನು ತಾವು ನಿರ್ವಹಿಸಬೇಕೆಂದು ಮತ್ತೆ ಅವರು ಜೀ ಕನ್ನಡದಲ್ಲಿರುವ ರಿಯಾಲಿಟಿಗೆ ಶೋಗೆ ಬಂದಿದ್ದಾರೆ. ಅಭಿಮಾನಿಗಳಿಗೆ ಇದರಿಂದ ತುಂಬಾ ಸಂತೋಷವನ್ನು ಉಂಟು ಮಾಡಿದೆ.

ಅಮ್ಮ ನನ್ನ ಕಳೆದುಕೊಂಡಿರುವ ಶೌರ್ಯನಿಗೆ ಒಂಟಿ ಎನ್ನುವ ಮನೋಭಾವ ಉಂಟಾಗಿದೆ ಆದರೂ ಕೂಡ ಶೌರ್ಯನು ತಾನು ಶಾಲೆಗೆ ಹೋಗಿ ಬಂದ ನಂತರ ಅಮ್ಮ ಅಮ್ಮ ಎಂದು ಮನೆಯನ್ನ ಹುಡುಕಾಡಿದ್ದಾನೆ ಎಂದು ಹೇಳಲಾಗಿದೆ

ಇದರಿಂದ ವಿಜಯ ರಾಘವೇಂದ್ರ ಅವರು ತುಂಬಾ ದುಃಖಕ್ಕೆ ಗುರಿಯಾಗಿದ್ದಾರೆ ಈ ರೀತಿಯ ಸಂದರ್ಭಗಳು ಬಂದೇ ಬರುತ್ತದೆ ಆದರೆ ಮಗ ಮತ್ತು ಅಪ್ಪ ಇಬ್ಬರೂ ಕೂಡ ಧೈರ್ಯವಾಗಿ ಎಲ್ಲಾ ರೀತಿಯ ಸಮಸ್ಯೆಗಳನ್ನು ಎದುರಿಸುವುದು ಮುಖ್ಯವಾಗಿರುತ್ತದೆ.

ಕೊಲ್ಲೂರು ಶ್ರೀ ಮೂಕಂಬಿಕಾ ದೇವಿ ಆರಧಾನೆ ಮಾಡುವ ಗುರುಗಳು ಮತ್ತು ಪ್ರಖ್ಯಾತ ಜ್ಯೋತಿಶ್ಯ ವಿದ್ವಾನ್ ಶ್ರೀ ಶ್ರೀ ಸುರ್ಯ ಪ್ರಕಾಶ್ ಕುಡ್ಲ ರವರಿಂದ ನಿಮ್ಮ ಜೀವನದ ಎಲ್ಲಾ ಸಮಸ್ಯೆಗೆ FREE ಸಲಹೆ ಪಡೆಯೋಕೆ ಕರೆ ಮಾಡಿ 9620799909

ವೀಡಿಯೊ

NO COMMENTS

LEAVE A REPLY

Please enter your comment!
Please enter your name here

Exit mobile version