ರಾಜ್ ಕುಟುಂಬಕ್ಕೆ ದೊಡ್ಡ ಕಂಟಕ.

112

ನಮಸ್ಕಾರ ಪ್ರಿಯ ಸ್ನೇಹಿತರೇ, ಕಳೆದ ಮೂರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಒಂದಲ್ಲ ಒಂದು ರೀತಿಯ ಅನಾಹುತಗಳು ನಡೆಯುತ್ತಲೇ ಇದೆ. ಚಿರಂಜೀವಿ ಸರ್ಜಾ, ಪುನೀತ್ ರಾಜಕುಮಾರ್, ಸಂಚಾರಿ ವಿಜಯ್ ನಂತರ ಸ್ಪಂದನ ಅವರು ಇನ್ನೂ ಅನೇಕ ಕಲಾವಿದರು ಚಿಕ್ಕ ವಯಸ್ಸಿನಲ್ಲಿ ಅವರು ಮರಣವನ್ನ ಹೊಂದಿದ್ದಾರೆ.

ವಿಜಯ ರಾಘವೇಂದ್ರ ಅವರ ಪತ್ನಿ ತುಂಬಾ ಆರೋಗ್ಯವಾಗಿದ್ದರೂ ಕೂಡ ಅವರು ಹೃದಯಾಘಾತದಿಂದ ಮರಣ ಹೊಂದಿದ್ದಾರೆ. ಹೆಚ್ಚು ದೊಡ್ಡ ದುರಂತಗಳು ಉಂಟಾಗುತ್ತಿರುವುದು ರಾಜಕುಮಾರ್ ಕುಟುಂಬದವರಿಗೆ ಆಗಿದೆ. ಇಡೀ ರಾಜ್ ಕುಟುಂಬ ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಳ್ಳುವಂತ ಪರಿಸ್ಥಿತಿಗಳು ಬಂದುಬಿಟ್ಟಿದೆ.

ಖ್ಯಾತ ಗುರೂಜಿ ಅವರು ಈ ರೀತಿ ಒಂದೇ ಸಾಮಾನ್ಯ ಎಲ್ಲರೂ ಕೂಡ ಮರಣ ಹೊಂದುತ್ತಿರುವುದಕ್ಕೆ ಕಾರಣವೇನು ಎಂಬುದನ್ನು ತಿಳಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಸ್ಪಂದನ ಅವರು ಹೃದಯಾಘಾತದಿಂದ ಮರಣ ಹೊಂದಿರುವುದು ಪ್ರತಿಯೊಬ್ಬರಿಗೂ ಕೂಡ ಒಂದು ದುಃಖದ ವಾತಾವರಣವಾಗಿದೆ.

ರಾಜಕುಮಾರ್ ಕುಟುಂಬದಲ್ಲಿ ಒಬ್ಬರ ಸಾವಿನ ನಂತರ ಮತ್ತೊಬ್ಬರ ಸಾವಿಗೆ ಕಾರಣವಾಗುತ್ತಾ ಇದೆ. ಅಷ್ಟಮಂಗಳ ಹೇಳುವಂತಹ ಪ್ರಶ್ನೆಯಿಂದ ಗುರೂಜಿ ಅವರು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿದ್ದಾರೆ.

ಈಡಿಗ ಸಾಂಪ್ರದಾಯದಂತೆ ಪ್ರಣಮಾನಂದ ಸ್ವಾಮೀಜಿಯವರು ಸ್ಪಂದನ ಅವರ ಅಂತಿಮ ಸಂಸ್ಕಾರದ ಬಗ್ಗೆ ವಿಧಿ ವಿಧಾನಗಳನ್ನು ಹೇಳಿದ್ದಾರೆ. ಡಾಕ್ಟರ್ ರಾಜಕುಮಾರ್ ಕುಟುಂಬದಲ್ಲಿ ಪುನೀತ್ ರಾಜಕುಮಾರ್ ಮತ್ತು ಸ್ಪಂದನ ಇವರಿಬ್ಬರೂ ಅತಿ ಸಣ್ಣ ವಯಸ್ಸಿನಲ್ಲೇ ಮರಣ ಹೊಂದಿದ್ದಾರೆ.

ಹೃದಯಘಾತದಿಂದ ತಮ್ಮ ಪ್ರಾಣವನ್ನ ಕಳೆದುಕೊಂಡಿದ್ದಾರೆ. ಶಿವರಾಜ್ ಕುಮಾರ್ ಹತ್ತಿರ ಸ್ವಾಮೀಜಿಯವರು ಚರ್ಚೆಯನ್ನ ಮಾಡಿದ್ದಾರೆ ಎಂಬುದನ್ನು ಸೂಚಿಸಿದ್ದಾರೆ. ರಾಜ್ ಕುಟುಂಬದಲ್ಲಿ ಅಕಾಲಿಕವಾಗಿ ಏಕೆ ಮರಣಗಳು ಹೊಂದುತ್ತಿದ್ದಾರೆ ಎಂಬುದನ್ನು ಇದರ ಮುಂದಾಳತ್ವವನ್ನು ನಾನೇ ವಹಿಸಿಕೊಳ್ಳುತ್ತೇನೆ ಎಂದು ಸ್ವಾಮೀಜಿ ಅವರು ಹೇಳಿದ್ದಾರೆ.

ಕೇರಳದ ಅಷ್ಟಮಂಗಳದ ರೀತಿಯಲ್ಲಿ ಅದನ್ನ ಕೇಳಿದ ನಂತರ ಪ್ರಶ್ನೆಯನ್ನು ಹಾಕಬೇಕು ಎಂಬುದನ್ನ ಹೇಳಿದ್ದಾರೆ ರಾಜ ಕುಟುಂಬಕ್ಕೆ ಈ ರೀತಿಯ ಕಂಟಕ ಗಳು ಏಕೆ ಉಂಟಾಗುತ್ತಿದ್ದಾವೆ ಎಂಬುದನ್ನು ಕೂಡ ತಿಳಿಸಿದ್ದಾರೆ.

ಕೇರಳದ ಮಹರ್ಷಿಗಳತ್ತ 42 ದಿನಗಳಾದ ನಂತರ ಇದರ ಬಗ್ಗೆ ಪ್ರಶ್ನೆ ಮಾಡುವದ್ದಾಗಿ ಸೂಚಿಸಿದ್ದಾರೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಲು ಸಾಧ್ಯ ಎಂಬುದಾಗಿ ಸ್ವಾಮೀಜಿ ಅವರು ಸಂಪೂರ್ಣವಾಗಿ ಸ್ಪಷ್ಟವಾಗಿ ತಿಳಿಸಿ. ರಾಜ್ ಕುಟುಂಬಕ್ಕೆ ಯಾಕೆ ಈ ರೀತಿಯ ಕಂಟಕ ಎಂಬುವುದರ ಬಗ್ಗೆ ಚರ್ಚೆಗಳು ಸಹ ನಡೆಯುತ್ತಿದೆ.

ನೀವು ತುಂಬಾ ಸಮಸ್ಯೆ ನಲ್ಲಿ ಇದ್ದರೆ ನಮಗೆ ತಕ್ಷಣ ಕರೆ ಮಾಡಿ 9620799909 ಮೂರೂ ದಿನದಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯುವುದು

ವೀಡಿಯೊ ನೋಡಿ

LEAVE A REPLY

Please enter your comment!
Please enter your name here