ವಿಜಯಲಕ್ಷ್ಮಿ ದರ್ಶನ್ ಮನ ಕುಲುಕುವ ಕಣ್ಣೀರು ಕಥೆ.
ನಮಸ್ಕಾರ ಪ್ರಿಯ ಸ್ನೇಹಿತರೇ, ಹೆಣ್ಣು ಶಮಯಾಧರಿತ್ರಿ ಎಂಬುದಕ್ಕೆ ವಿಜಯಲಕ್ಷ್ಮಿ ದ ಮತ್ತು ದರ್ಶನ್ ಅವರ ಕಣ್ಣೀರನ ಕಥೆ ಕೇಳಿದರೆ ನಮಗೆ ಅನಿಸುತ್ತದೆ.
ನಟ ದರ್ಶನ್ ಅವರು ಈ ರೀತಿಯ ವಿವಾದಗಳಲ್ಲಿ ಸಿಲುಕಿ ಕೊಳ್ಳುತ್ತಿರುವುದು ಇದೇ ಮೊದಲಲ್ಲ, ತಮ್ಮ ಕುಟುಂಬದವರಿಗಿಂತ ಹೆಚ್ಚಾಗಿ ತಮ್ಮ ಗ್ಯಾಂಗ್ನಲ್ಲಿ ಅವರು ಕಾಲ ಕಳೆಯುತ್ತಿದ್ದರು. ಇದರಿಂದಾಗಿ ಅವರು ಈಗ ಜೈಲುವಾಸವನ್ನ ಅನುಭವಿಸಬೇಕಾದಂತಹ ಪರಿಸ್ಥಿತಿ ಬಂದಿದೆ.
ನಟ ದರ್ಶನ್ ಅವರು ಸಾಕಷ್ಟು ಬಾರಿ ಪೊಲೀಸ್ ಮೆಟ್ಟಿಲೇರಿದ್ದಾರೆ, ಗೆಳತಿ ಪವಿತ್ರ ಗೌಡ ಅವರ ಉದ್ದೇಶದಿಂದಾಗಿ ಈಗ ಜೈಲು ಸೇರುವಂತಹ ಪರಿಸ್ಥಿತಿ ಬಂದಿದೆ.
ಅವರ ಕುಟುಂಬದವರಿಗೆ ಅಭಿಮಾನಿಗಳಿಗೆ ಅನೇಕ ಜನರಿಗೆ ಇದು ಒಂದು ರೀತಿಯ ಆಘಾತ ಎಂದು ಹೇಳಬಹುದು. ಇದಕ್ಕಿಂತ ಹೆಚ್ಚಿನದಾಗಿ ಸಂಕಟ ನೋವು ಪಡುತ್ತಿರುವ ಜೀವ ಎಂದರೆ ಅವರ ಹೆಂಡತಿ ವಿಜಯಲಕ್ಷ್ಮಿ.
ನಟ ದರ್ಶನ್ ಅವರನ್ನ ಮದುವೆ ಆಗಿರುವುದರಿಂದಲೂ ಕೂಡ ವಿಜಯಲಕ್ಷ್ಮಿಯವರಿಗೆ ಸಾಕಷ್ಟು ಕಷ್ಟ ಎಂಬುದು ಬರುತ್ತಿದೆ. ಸಾಕಷ್ಟು ರೀತಿಯ ಸವಾಲುಗಳನ್ನು ಕೂಡ ಅವರು ಎದುರಿಸಿದ್ದಾರೆ. ದರ್ಶನ್ ಅವರ ಸಹಕಾರ ಇಲ್ಲದೆ ವಿಜಯಲಕ್ಷ್ಮಿ ಅವರು ಒಂದು ಉದ್ಯಮವನ್ನು ಕೂಡ ಕಟ್ಟಿದ್ದರು.
ಸಾಲು ಸಾಲು ಕಷ್ಟಗಳು ಬಂದರೂ ಕೂಡ ನಟ ದರ್ಶನವರು ಇನ್ನಾದರೂ ಬದಲಾಗುತ್ತಾರೆ ಎಂಬುದು ವಿಜಯಲಕ್ಷ್ಮಿ ಅವರ ಭರವಸೆಯಾಗಿದೆ. ದರ್ಶನ್ ಮತ್ತು ವಿಜಯಲಕ್ಷ್ಮಿ ಅವರು ಲವ್ ಮ್ಯಾರೇಜ್ ಆಗಿದ್ದಾರೆ.
ವಿಜಯಲಕ್ಷ್ಮಿ ಹಾಗೂ ದರ್ಶನ್ ಅವರ ಕುಟುಂಬದವರ ಒಪ್ಪಿಗೆ ಯಿಂದ ಕೂಡ ಮದುವೆಯಾಗುತ್ತಾರೆ ಐದು ವರ್ಷ ಆದ ನಂತರ ವಿನೀಶ್ ಅವರ ಮಗ ಕೂಡ ಜನಿಸುತ್ತಾನೆ. ಅವರು ಕೂಡ ತುಂಬಾ ಬುದ್ಧಿವಂತರಾಗಿರುವುದರಿಂದ ಈಗಾಗಲೇ ಎರಡು ಸಿನಿಮಾಗಳಲ್ಲೂ ಕೂಡ ಸಣ್ಣದಾದ ಪಾತ್ರವನ್ನು ನಿರ್ವಹಿಸಿದ್ದಾರೆ.
ದರ್ಶನ್ ಅವರು ಮಾಡಿದಂತಹ ಮೊದಮೊದಲ ಸಿನಿಮಾದಿಂದ ಯಾವುದೇ ರೀತಿಯ ಆರ್ಥಿಕ ಬಗ್ಗೆ ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತಿರಲಿಲ್ಲ ಆರ್ಥಿಕವಾಗಿ ಸಾಕಷ್ಟು ನಷ್ಟವನ್ನೇ ಅನುಭವಿಸುತ್ತಿದ್ದರು.
ನಂತರ ದಿನಗಳಲ್ಲಿ ಒಳ್ಳೆಯ ಸಿನಿಮಾವನ್ನ ಮಾಡಿ ಆರ್ಥಿಕವಾಗಿ ಬಲಿಷ್ಠರಾಗುತ್ತಾರೆ. ದರ್ಶನ್ ಅವರು ಮಾಧ್ಯಮಗಳ ಮುಂದೆ ಪತ್ನಿಯ ನಡತೆಯ ಬಗ್ಗೆ ಹೇಳಿಕೊಳ್ಳುತ್ತಾರೆ ಹಾಗೆಯೇ ಸಾಕಷ್ಟು ರೀತಿಯ ಚಿತ್ರ ಹಿಂಸೆ ಗಳನ್ನು ನೀಡಿರುವುದರಿಂದ ವಿಜಯಲಕ್ಷ್ಮಿ ಅವರಿಗೆ ದೊಡ್ಡ ಸಂಕಷ್ಟವೇ ಎದುರಾಗಿತ್ತು.
ಇದನ್ನು ಸಹ ಓದಿ:
ಡಿ ಬಾಸ್ ಭೇಟಿ ಮಾಡಿ ನಂತರ ಕಣ್ಣೀರು ಹಾಕಿದ ಟೈಗರ್
ಖ್ಯಾತ ಯೌಟ್ಯೂಬರ್ ಹಿಂದಿದೆ ಒಂದು ದೊಡ್ಡ ಮಾಫಿಯಾ
ಸಿಎಂ ಸ್ಥಾನದಿಂದ ಕೆಳಗೆ ಇಳಿಯುವ ಸುದ್ದಿ ಕೊಟ್ಟಿದ್ದಾರಾ
ಆಸ್ತಿಯ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆಯೂ ಕೂಡ ಸಾಕಷ್ಟು ಗೊಂದಲಗಳು ಇತ್ತು, ವಿಜಯಲಕ್ಷ್ಮಿ ಅವರ ನಡತೆಯ ಬಗ್ಗೆ ದರ್ಶನ್ ಅವರು ಮಾತನಾಡಿ ಮಗನ ಡಿಎನ್ಎ ಟೆಸ್ಟ್ ಕೂಡ ಆಗಬೇಕು ಎಂಬುದಾಗಿ ಮಾಧ್ಯಮಗಳ ಮುಂದೆ ಹೇಳುತ್ತಾರೆ.
ಈ ರೀತಿಯ ಎಲ್ಲಾ ಸಂಕಷ್ಟಗಳನ್ನ ಕೂಡ ವಿಜಯಲಕ್ಷ್ಮಿ ಅವರು ಹೊಂದಿದ್ದರು ಕೂಡ ಅವರು ತನ್ನ ಗಂಡ ಎಂಬುದಾಗಿ ಎಲ್ಲಾ ರೀತಿಯಲ್ಲೂ ಕೂಡ ಅವರನ್ನ ಕೇರ್ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತಿದೆ.
ಮಾಹಿತಿ ಆಧಾರ: