ವಿಜಯ್ ರವರು ಸ್ಪಂದನ ಜೊತೆಗೆ ಮಾತಾಡಿದ ಕೊನೆ ಮಾತು

79

ನಮಸ್ಕಾರ ಪ್ರಿಯ ಸ್ನೇಹಿತರೇ, ವಿಜಯ ರಾಘವೇಂದ್ರ ಮತ್ತು ಅವರ ಹೆಂಡತಿ ತುಂಬಾ ಮುದ್ದಾದ ಜೋಡಿ ಯಾವಾಗಲೂ ಕೂಡ ಜೊತೆಯಲ್ಲೇ ಇರುತ್ತಾರೆ ಮತ್ತು ಪ್ರತಿಯೊಂದು ಕೂಡ ಬೆಂಬಲವಾಗಿದ್ದರು. ಸ್ಪಂದನ ಅವರು ಎಲ್ಲದಕ್ಕೂ ಕೂಡ ಬೆಂಬಲವಾಗಿ ನಿಲ್ಲುತ್ತಾ ಇದ್ದರು

ಅವರ ಬೆಂಬಲದಿಂದಲೇ ವಿಜಯ ರಾಘವೇಂದ್ರ ಅವರು ಹೆಚ್ಚು ಸಾಧನೆಯನ್ನ ಮಾಡುತ್ತಾ ಇದ್ದರು. ವಿಜಯ ರಾಘವೇಂದ್ರ ಪ್ರತಿಯೊಂದು ಹೆಜ್ಜೆ ಹೆಜ್ಜೆಗೂ ಕೂಡ ಕುಟುಂಬದವರಿಗೆ ಹೆಚ್ಚು ಪ್ರಾಮುಖ್ಯತೆಯನ್ನ ನೀಡುತ್ತಿದ್ದರು.

ಕುಟುಂಬದವರ ಜೊತೆ ಹೆಚ್ಚು ಬಂಧನದಿಂದ ಇರುತ್ತದೆ ಯಾವಾಗಲೂ ಕುಟುಂಬಕ್ಕೆ ಹೆಚ್ಚು ಪ್ರೋತ್ಸಾಹ ಮತ್ತು ಬೆಂಬಲವನ್ನ ನೀಡುತ್ತಿದ್ದರು. ಸ್ನೇಹಿತರೆ ಹೆಚ್ಚು ಸಮಯ ಕುಟುಂಬದವರ ಜೊತೆ ಕಳೆಯುತ್ತಾ ಇದ್ದರು

ಆದರೆ ಇತ್ತೀಚಿನ ದಿನಗಳಲ್ಲಿ ಇಂತಹ ಹೃದಯಘಾತ ಎಂಬುವ ಸಮಸ್ಯೆಯಿಂದಾಗಿ ಈ ಸ್ಪಂದನ ಅವರು ಬಲಿಯಾಗಿದ್ದಾರೆ ಈ ಸ್ಪಂದನ ಅವರ ಬಲಿಯಾಗಿರುವುದರಿಂದ ವಿಜಯ್ ರಾಘವೇಂದ್ರ ಅವರ ಮುಂದಿನ ಜೀವನವನ್ನ ಯಾರು ಕೂಡ ಉಹಿಸಿಕೊಳ್ಳುವ ಸಾಧ್ಯವಾಗುತ್ತಿಲ್ಲ

ಏಕೆಂದರೆ ಅಂತ ದೊಡ್ಡ ಸಮಸ್ಯೆಯೂ ಬಂದುಬಿಟ್ಟಿದೆ ದೇವರು ಎಷ್ಟು ಕ್ರೂರಿ ಎಂದರು ಹೇಳೋದು ಸಾಲದು ಏಕೆಂದರೆ ಇಂತಹ ಜೋಡಿಯನ್ನ ದೂರ ಮಾಡಿದ್ದಾನೆ. ಕುಟುಂಬದವರಿಗೆ ಹೆಚ್ಚು ಮಹತ್ವವನ್ನು ನೀಡುತ್ತಾ ಇದ್ದಾನೆ

ಯಾವಾಗಲೂ ಕೂಡ ಕುಟುಂಬದವರಿಗೆ ಹೆಚ್ಚು ಆದ್ಯತೆ ತಂದೆ ತಾಯಿ ಹೆಂಡತಿ ಮಗನಿಗೆ ಹೆಚ್ಚು ಸಮಯವನ್ನು ನೀಡುತ್ತಿದ್ದರು. ಮುಂದಿನ ದಿನಗಳಲ್ಲಿ ವಿಜಯ ರಾಘವೇಂದ್ರ ಒಂಟಿಯಾಗಿ ಜೀವನವನ್ನ ಹೇಗೆ ನಡೆಸುತ್ತಾರೆ? ಸ್ಪಂದನ ಇಲ್ಲದೆ ಅವರು ಯಾವ ರೀತಿ ಮುಂದಿನ ದಿನಗಳು ಸಾಗಿಸುತ್ತಾರೆ

ಎನ್ನುವ ಪ್ರಶ್ನೆಗಳು ಕೂಡ ಉಂಟಾಗುತ್ತದೆ. ವಿಜಯ ರಾಘವೇಂದ್ರ ಅವರ ಹೆಂಡತಿ ಸ್ಪಂದನ ಅವರು ಯಾವಾಗಲೂ ಕೂಡ ಅವರು ತನ್ನ ಗಂಡನಿಗೆ ಬೆಂಬಲವಾಗಿ ಇದ್ದರು ಆದರೆ ಈ ಹೃದಯಘಾತದಿಂದ ಅವರು ಮರಣ ಹೊಂದಿದ್ದಾರೆ

ಅವರಿಗೆ ಯಾವ ರೀತಿ ಸಾಂತ್ವನ ಹೇಳುವುದು ಎಂಬುದು ಕೂಡ ಯಾರು ಕೂಡ ತಯಾರಾಗಿಲ್ಲ ಈ ಹೃದಯಘಾತ ದಿಂದ ಇಷ್ಟು ಸಣ್ಣ ವಯಸ್ಸಿನಲ್ಲಿ ಇವರು ಮರಣ ಹೊಂದಿದ್ದಾರೆ. ಆ ಮರಣ ಹೊಂದಿರುವುದರಿಂದ ವಿಜಯ ರಾಘವೇಂದ್ರ ಅವರಿಗೆ ದೇವರು ಶಕ್ತಿಯನ್ನು ನೀಡಲಿ ಇಂತಹ ಸಮಸ್ಯೆ

ಯಾರಿಗೂ ಬರದಿರಲಿ ಎಂಬುದು ಪ್ರತಿಯೊಬ್ಬರ ಪ್ರಾರ್ಥನೆಯಾಗಿದೆ ವಯಸ್ಸಿನ ಮಧ್ಯದಲ್ಲಿ ಮರಣ ಹೊಂದಿದರೆ ತುಂಬಾ ಕಷ್ಟಗಳು ಉಂಟಾಗುತ್ತದೆ. ಏನೂ ಕಾಣದ ವಯಸ್ಸಿನಲ್ಲಿ ಇವರು ಮರಣ ಹೊಂದಿದ್ದಾರೆ ಎಂಬುದು ಪ್ರತಿಯೊಬ್ಬರಿಗೂ ಕೂಡ ಮನುಕುಲಕುವಂತೆ ಒಂದು ದೃಶ್ಯ ಎಂದು ಹೇಳಬಹುದಾಗಿದೆ.

ಕೇವಲ ಒಂದೇ ದಿನದಲ್ಲಿ ನಿಮ್ಮ ಸಮಸ್ಯೆಗೆ ಗುರುಜೀ ರವರಿಂದ ಶಾಶ್ವತ ಪರಿಹಾರ ಸಿಗುತ್ತದೆ ನಮಗೆ ಕರೆ ಮಾಡಿರಿ 9538446677 ಅಥ್ವಾ ನಮ್ಮ ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು

ವೀಡಿಯೊ ನೋಡಿ

LEAVE A REPLY

Please enter your comment!
Please enter your name here