ವಿನಯ್ ನನ್ನ ಗಂಡನ ದವಡೆ ಮುರಿದ್ರೂ ನಟಿಯ ಆರೋಪ

42

ನಮಸ್ಕಾರ ಪ್ರಿಯ ಸ್ನೇಹಿತರೇ, ಬಿಗ್ ಬಾಸ್ ಸೀಸನ್ 10 ರಿಯಾಲಿಟಿ ಶೋ ನಡೆಯುತ್ತಿದೆ. ಈ ರಿಯಾಲಿಟಿ ಶೋನಲ್ಲಿ ಒಂಬತ್ತನೇ ವಾರ ಟಾಸ್ಕ್ ನಡೆಯುವಾಗ ಪ್ರತಾಪ್ ಹಾಗೂ ಸಂಗೀತ ಅವರಿಗೆ ಗಾಯಗಳು ಉಂಟಾಗಿ ಅವರು ಆಸ್ಪತ್ರೆಗೆ ಸೇರಿಕೊಂಡಿದ್ದರು. ಈಗ ಸಂಗೀತ ಮತ್ತು ಪ್ರತಾಪ ಅವರು ಮರಳಿ ಬಿಗ್ ಬಾಸ್ ಮನೆಗೆ ಬಂದಿದ್ದಾರೆ

ಅವರು ಕಪ್ಪು ಕನ್ನಡಕವನ್ನು ಹಾಕಿಕೊಂಡು ಮನೆಗೆ ಬಂದಿರುವುದರಿಂದ ಮನೆಯಲ್ಲಿರುವ ಸ್ಪರ್ಧಿಗಳಿಗೆ ಒಂದು ರೀತಿಯ ಅಚ್ಚರಿಯೇ ಉಂಟಾಗಿದೆ. ಸ್ಪರ್ಧಿ ಗಳಿಗೆ ಸುದೀಪ ಅವರು ಕೂಡ ಈ ವಿಚಾರದ ಬಗ್ಗೆ ಪ್ರಸ್ತಾಪ ಮಾಡಿ ಕೆಲವೊಂದಿಷ್ಟು ಮಾತುಕತೆಗಳು ಕೂಡ ಉಂಟಾಗಿದೆ.

ವಿನಯ್ ಅವರಿಗೆ ಮತ್ತು ಅವರ ತಂಡದವರಿಗೆ ಈ ರೀತಿ ಮಾಡಿದ್ದೇವೆ ಎಂದು ಯಾವುದೇ ರೀತಿಯ ಪಶ್ಚಾತಾಪ ಕೂಡ ಪಡುತ್ತಿಲ್ಲ. ವಿನಯ್ ಅವರಿಗೆ ಕಿರುತೆರೆಯ ನಟಿಯಿಂದ ಆರೋಪ ಕೇಳಿ ಬರುತ್ತಿದೆ. ಹೇಗೆ ಬಿಗ್ ಬಾಸ್ ಮನೆಯಲ್ಲಿ ಅವ ಹೇಳನಕಾರಿಯಾಗಿ ವರ್ತನೆಯನ್ನು ಮಾಡುತ್ತಿದ್ದಾರೋ ಅದೇ ರೀತಿಯಲ್ಲಿ ನನ್ನ ಗಂಡನ ಮೇಲು ಕೂಡ ಇದೇ ರೀತಿ ವರ್ತನೆ ಮಾಡಿದ್ದಾರೆ ಎಂದು ಆ ನಟಿ ಆರೋಪ ಮಾಡಿದ್ದಾರೆ.

ಇಳಾ ಇಟ್ಲಾ ಅವರು ಗಂಭೀರವಾದ ಆರೋಪವನ್ನು ಮಾಡಿದ್ದಾರೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ನಾನೊಬ್ಬ ಆರ್ಟಿಸ್ಟ್ ಆಗಿ ರಿಯಾಲಿಟಿ ಶೋಗಳನ್ನ ಮಾಡಿದ್ದಕ್ಕೆ ಹಾಗೆ ಸಾಮಾನ್ಯವಾಗಿ ಬಿಗ್ ಬಾಸ್ ನೋಡ್ತಿರೋ ಕಾರಣ ವಿನಯವರನ್ನ ಹತ್ತಿರದಿಂದ ನೋಡಿ ಅನುಭವಿಸುತ್ತಿರುವುದಕ್ಕೆ ಪೋಸ್ಟ್ ಮಾಡಿದ್ದೇನೆ.

ನನಗೆ ಏನಾದರೂ ಆದರೆ ನಾನು ಸುಮ್ಮನೆ ಬಿಡಲ್ಲ ಸುಮ್ನೆ ಬಿಡಲ್ಲ ಅಂತಾನೆ ಇರ್ತಿರಲಿಲ್ಲ ಆದರೆ ಏನು ಮಾಡಿದರೂ ಅವರಿಂದ ಬೇರೆಯವರಿಗೆ ತೊಂದರೆ ಆದರೆ ಏನು ಮಾಡಬೇಕಾಗಿತ್ತು. ಆಟ ಅಂದ್ಮೇಲೆ ಹೆಚ್ಚು ಕಡಿಮೆ ಇದ್ದೇ ಇರುತ್ತದೆ ಸ್ವಲ್ಪ ಸ್ವಲ್ಪ ಗಾಯಗಳು ಆಗುತ್ತೆ ಅದು ಸರ್ವೇಸಾಮಾನ್ಯ.

ಬೇರೆಯವರು ಏನಾದ್ರೂ ಪರವಾಗಿಲ್ಲ ನಾನು ಗೆಲ್ಲಕ್ಕೆ ಬೇಕು ಅನ್ನೋ ಮನಸ್ಥಿತಿ ಇರುವುದು ಯಾವತ್ತಿಗೂ ಉದ್ಧಾರ ಆಗಿಲ್ಲ ರಿಯಾಲಿಟಿ ಶೋ ನೇ ಹಾಗೆ ಏನ್ ಮಾಡೋಕಾಗಲ್ಲ ಇಷ್ಟ ಇದ್ರೆ ಹೋಗ್ಬೇಕು ಇಲ್ಲ ಅಂದ್ರೆ ಸುಮ್ನಿರಬೇಕು. ಬಿಗ್ ಬಾಸ್ ಅಂದ್ರೆ ನನಗೆ ಮೊದಲಿಂದನು ಇಷ್ಟ ನಮ್ಮ ಕಿರುತೆರೆ ಹೆಮ್ಮೆ ಮೊದಲು ಕಿರುತೆರೆ ಅಂತ ದಾಸರ ಮಾಡುತ್ತಿರುವವರನ್ನು ಕಿರುತೆರೆಗೆ ಕರ್ಕೊಂಡು ಬಂದಿರುವ ಹೆಮ್ಮೆಯ ಕಿಚ್ಚ ಸುದೀಪ್ ಹೇಳುವ ಬುದ್ಧಿ ಮಾತು ನಮ್ಮ ಜೀವನಕ್ಕೂ ಅನ್ವಯಿಸುತ್ತದೆ.

ಬಿಗ್ ಬಾಸ್ ಹೇಳಬೇಕು ಅಂತೇನಿಲ್ಲ ಸುಮ್ನೆ ಕೇಳಿಸ್ಕೊಂಡ್ರೆ ಸಾಕಾಗುತ್ತದೆ. ಇದೇ ವಿನಯ್ ಸೂಪರ್ ಜೋಡಿ ಟೈಮಲ್ಲಿ ನನ್ನ ಕಣ್ಣೆದುರಿಗೆ ಪ್ಲಾನ್ ಮಾಡ್ಕೊಂಡು ಬಂದು ನಮ್ಮತ್ರ ಹೇಳ್ತಾ ಇದ್ರು ನಂಗೆ ಏನಾದ್ರು ಸುಮ್ನೆ ಬಿಡಲ್ಲ ಅಂತ ಹೆದ್ರುಸ್ತಿದ್ರು. ನನ್ನ ಗಂಡನ ಕೂಡ ಇದೇ ರೀತಿಯಾಗಿ ಅವರು ತೊಂದರೆ ಮಾಡಿದ್ದಾರೆ ಎಂದು ಆರೋಪವನ್ನು ಮಾಡಿದ್ದಾರೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here