ಮೋದಿ ಬಗ್ಗೆ ಭವಿಷ್ಯ ನುಡಿದ ವಿನಯ ಗುರೂಜಿ

31
ಮೋದಿ ಬಗ್ಗೆ ಭವಿಷ್ಯ ನುಡಿದ ವಿನಯ ಗುರೂಜಿ
ಮೋದಿ ಬಗ್ಗೆ ಭವಿಷ್ಯ ನುಡಿದ ವಿನಯ ಗುರೂಜಿ

ಮೋದಿ ಬಗ್ಗೆ ಭವಿಷ್ಯ ನುಡಿದ ವಿನಯ ಗುರೂಜಿ

ನಮಸ್ಕಾರ ಪ್ರಿಯ ಸ್ನೇಹಿತರೇ, ಮೋದಿಯವರ ಬಗ್ಗೆ ಸ್ಪೋಟಕವಾಗಿ ವಿನಯ್ ಗುರೂಜಿ ಅವರು ಭವಿಷ್ಯವನ್ನು ನುಡಿದಿದ್ದಾರೆ. ವಿನಯ್ ಗುರೂಜಿ ಅವರು ನುಡಿದಿರುವ ಭವಿಷ್ಯಗಳು ನಿಜವಾಗಿರುವುದು ಎಲ್ಲರಿಗೂ ಕೂಡ ತಿಳಿದಿದೆ ಅದೇ ರೀತಿಯಲ್ಲಿ ಮೋದಿ ಅವರ ಬಗ್ಗೆಯೂ ಕೂಡ ಭವಿಷ್ಯವನ್ನ ನುಡಿದಿದ್ದಾರೆ.

ಮೋದಿ ಬಗ್ಗೆ ಭವಿಷ್ಯ ನುಡಿದ ವಿನಯ ಗುರೂಜಿ
ಮೋದಿ ಬಗ್ಗೆ ಭವಿಷ್ಯ ನುಡಿದ ವಿನಯ ಗುರೂಜಿ

ನಮ್ಮ ದೇಶ ಅಷ್ಟೇ ಅಲ್ಲದೆ ವಿದೇಶಗಳಲ್ಲೂ ಕೂಡ ಈ ವಿನಯ್ ಗುರೂಜಿಯವರು ಅಪಾರ ಅಭಿಮಾನಿಗಳನ್ನ ಹೊಂದಿದ್ದಾರೆ. ಇದೇ ಭವಿಷ್ಯವೂ ದೇಶದಲ್ಲಿ ಸಾಕಷ್ಟು ರೀತಿಯ ಸಂಚಲನವನ್ನು ಮೂಡಿಸಿದೆ. ಈ ಭವಿಷ್ಯವು ಸಾಕಷ್ಟು ರೀತಿಯ ಸದ್ದನ್ನ ಕೂಡ ಮಾಡುತ್ತದೆ.

ಗೌರಿಗದ್ದೆ ವಿನಯ ಗುರೂಜಿ ಅವರು ಮೋದಿ ಅವರ ಬಗ್ಗೆ ಯಾವ ಭವಿಷ್ಯನು ನುಡಿದ್ದಿರೆ ಎಂಬುದನ್ನು ತಿಳಿಯೋಣ.

ವಿನಯ್ ಗುರೂಜಿಯವರು ನುಡಿದಿರುವ ಭವಿಷ್ಯ ಏನೋ ಎಂದರೆ ಅದು ರಾಜಕೀಯ ಭವಿಷ್ಯವಾಗಿದೆ. ಇನ್ನೇನು ಲೋಕಸಭಾ ಚುನಾವಣೆ ಹತ್ತಿರದಲ್ಲಿದೆ,

ಈ ದಿನಗಳು ಹತ್ತಿರ ಬರುತ್ತಿರುವಾಗಲೇ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ರೀತಿಯ ಬದಲಾವಣೆಗಳನ್ನ ನಾವು ಕಾಣುತ್ತಿದ್ದೇವೆ. ಪಕ್ಷಗಳು ಚುನಾವಣೆಗೆ ಸಿದ್ಧತೆಯನ್ನು ಮಾಡಿಕೊಳ್ಳುತ್ತಿವೆ.

ಚುನಾವಣೆಯ ಪ್ರಚಾರಗಳು ಕೂಡ ನಡೆಯುತ್ತಿವೆ. ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನ ಅನುಭವಿಸುವುದರಿಂದ ಲೋಕಸಭಾ ಚುನಾವಣೆಯ ಸಾಕಷ್ಟು ರೀತಿಯ ಸಿದ್ಧತೆಯನ್ನ ಮಾಡಿಕೊಂಡಿದೆ.

ಪಕ್ಷವನ್ನ ಬಲಪಡಿಸುವ ನಿಟ್ಟಿನಲ್ಲಿ ಅನೇಕರಿಗೆ ತಂತ್ರಗಾರಿಕೆಯನ್ನು ಮಾಡುತ್ತಿದ್ದಾರೆ. ಜಗದೀಶ್ ಶೆಟ್ಟರ್ ಅವರನ್ನು ಕೂಡ ಬಿಜೆಪಿಗೆ ಕರೆ ತಂದಿದ್ದಾರೆ. ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂದು ವಿನಯ ಗುರೂಜಿಯವರು ಭವಿಷ್ಯವನ್ನು ನುಡಿದಿದ್ದಾರೆ.

ರಾಮನ ಪಟ್ಟಾಭಿಷೇಕ ಹೇಗೆ ನಡೆದಿದೆಯೋ ಅದೇ ರೀತಿಯಲ್ಲಿ ಮೋದಿ ಅವರ ಪಟ್ಟಾಭಿಷೇಕ ಕೂಡ ನಡೆಯುತ್ತದೆ ಮುಂದಿನ ದಿನಗಳಲ್ಲಿ ಎಂಬುದಾಗಿ ಭವಿಷ್ಯ ಹೇಳಿದ್ದಾರೆ. ವಿನಯ ಗುರೂಜಿಯವರು ಮೋದಿ ಅವರೇ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂದು ರಾಜಕೀಯ ಭವಿಷ್ಯವನ್ನು ನೀಡಿದ್ದಾರೆ

ಇದನ್ನು ಕೂಡ ಓದಿ: 

ಕರ್ನಾಟಕ ರಾಜಕೀಯದಲ್ಲಿ ಅಂದುಕೊಂಡ ಎಲ್ಲಾ ಲೆಕ್ಕ ಉಲ್ಟಾ ಆಯ್ತು

ಯಾರು ಸಹಾಯ ಮಾಡಿಲ್ಲ ಎಂದರೆ ಐದು ಲಕ್ಷದವರೆಗೆ ಸಾಲ ಸಿಗುತ್ತೆ

ಆರ್‌ಸಿಬಿ ಸತತ ಸೋಲು ಸಿಡಿಯುತ್ತಿದ್ದ ಕೊಯ್ಲಿ ಮನಸ್ಸಿನಲ್ಲಿ ಅದೆಂತ ನೋವಿದೆ ಗೊತ್ತಾ

2 ವರ್ಷದ ಮಗು 250 ಕೋಟಿಯ ಆಸ್ತಿ ಒಡತಿ

ಸರ್ಕಾರದ ಕಡೆಯಿಂದ ರೈತರಿಗೆ ಭರ್ಜರಿ ಗುಡ್ ನ್ಯೂಸ್

ಮೋದಿ ಬಗ್ಗೆ ಭವಿಷ್ಯ ನುಡಿದ ವಿನಯ ಗುರೂಜಿ
ಮೋದಿ ಬಗ್ಗೆ ಭವಿಷ್ಯ ನುಡಿದ ವಿನಯ ಗುರೂಜಿ

ಆದ್ದರಿಂದ ಮೋದಿಯವರು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಸಾಕಷ್ಟು ರೀತಿಯ ಪ್ರಗತಿಯ ಅಭಿವೃದ್ಧಿಯನ್ನು ಎಲ್ಲರೂ ಕೂಡ ಗಮನಿಸುತ್ತಿದ್ದಾರೆ ಅದೇ ರೀತಿಯಲ್ಲಿ ಪ್ರಗತಿಯನ್ನು ಕಾಣುವುದಕ್ಕೆ ಕೆಲವೊಂದು ಇಷ್ಟು ರೀತಿ ಆ ತಂತ್ರಗಳನ್ನ ಕೂಡ ಮಾಡಲಾಗಿದೆ.

ಮುಂದಿನ ದಿನಗಳಲ್ಲಿ ಪ್ರಧಾನಿಯಾಗಿ ಮತ್ತೆ ನರೇಂದ್ರ ಮೋದಿಯವರೇ ಅಧಿಕಾರವನ್ನು ಹಿಡಿಯುತ್ತಾರೆ. ಇದರಿಂದ ಒಳ್ಳೆಯ ಅನುಕೂಲವನ್ನು ಪಡೆಯಲು ಸಾಧ್ಯವಾಗುತ್ತದೆ. ಇದೇ ಭವಿಷ್ಯ ಎಂದೇ ಹೇಳಬಹುದು

LEAVE A REPLY

Please enter your comment!
Please enter your name here